ಬೆಂಗಳೂರು: ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ವಜ್ರ ಮಹೋತ್ಸವ ವರ್ಷ ಆಚರಣೆ ಹಿನ್ನೆಲೆ ವಿದ್ಯುತ್ ಚಾಲಿತ ವಾಹನಗಳ ಪ್ರದರ್ಶನ ಮತ್ತು ಬೃಹತ್ ಸಾಲ ಮೇಳ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋ ಜಿಸಲಾಯಿತು, ಮೇಳದಲ್ಲಿ ಸಾಕಷ್ಟು ಅಭೂತಪೂವರ್ವ ವಾದ ಯಶಸ್ಸು ಸಿಕ್ಕಿದೆ, ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2030 ಒಳಗಾಗಿ ಎಲ್ಲಾ ಪಿಚಕ್ರ ಹಾಗೂ ನಾಕು ಚಕ್ರದ ವಾಹನಗಳನ್ನು ವಿದ್ಯುತ್ ಚಾರಿತ ವಾಹನಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಅಭಿಪ್ರಾಯಪಟ್ಟರು.
ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಒಂದು ವಿನೂತನವಾದ ಅಂತಹ ಸಾಲ ಮೇಳವನ್ನು ಉಪಯೋಗಿಸಲಾಗಿದೆ ಬಳಕೆ ಹೆಚ್ಚು ಮಾರುವ ಸಲುವಾಗಿ ಹಾಗೂ ಪರಿಸರದಲ್ಲಿ ಮಾಲಿನ್ಯವನ್ನು ನಿಯಂತ್ರಣ ಮಾಡುವ ಸಲುವಾಗಿ ವಿದ್ಯುತ್ ಚಾಲಿತ ವಾಹನಗಳ ಮೊರೆ ಹೋಗಲಾಗಿದೆ. 2030ರ ಒಳಗಾಗಿ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಿದ್ಯುಚ್ಛಾರಿತ ವಾಹನಗಳನ್ನಾಗಿ ಪರಿವರ್ತಿಸುವ ಸಲುವಾಗಿ ದೇಶದಲ್ಲಿ ಒಂದು ವಿಶೇಷವಾದಂತಹ ಆಂದೋಲನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೃಷ್ಟಿ ಮಾಡಲದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ವಾಹನಗಳನ್ನು ಖರೀದಿ ಮಾಡುವವರಿಗೆ ಇದೇ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ನಿಂದ ಸಾಲವನ್ನು ಸಹ ನೀಡಲಾಗುತ್ತದೆ ಅದರ ಪ್ರಯೋಜನವನ್ನು ಬ್ಯಾಂಕಿನ ನಿರ್ದೇಶಕರು ಸಿಬ್ಬಂದಿ ವರ್ಗದವರು ಹಾಗೂ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಈ ಒಂದು ಸುವರ್ಣ ಅವಕಾಶವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ದೆಹಲಿಯಲ್ಲಿ ಮೊನ್ನೆ ತಾನೆ ನಡೆದ ಚುನಾವಣೆಯಲ್ಲಿ ನಮ್ಮದು ಪಕ್ಷ ಸೋಲಲಿಕೆ ಪ್ರಮುಖ ಕಾರಣ ಅಲ್ಲಿನ ವಾಯುಮಾಲಿನ್ಯ, ಮಾಲಿನ್ಯವನ್ನು ನಿಯಂತ್ರಣ ಮಾಡದೇ ಇರುವ ಹಾಗೂ ಅದಕ್ಕೆ ಒಂದು ಸಲ್ಯೂಷನ್ ಕಂಡು ಹಿಡಿಯದೆ ಜನರಿಗೆ ಹಾಗೂ ಅಲ್ಲಿನ ನಿವಾಸಿಗಳಿಗೆ ಸಾಕಷ್ಟು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿದ ಪರಿಣಾಮ ಮೊನ್ನೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ನೆಲಕಚ್ಚಿದೆ ಎಂದು ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು.
ಬಸವನಗುಡಿ ಕ್ಷೇತ್ರದ ಶಾಸಕರಾದ ರವಿ ಸುಬ್ರಹ್ಮಣ್ಯ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದವರು, ನಮ್ಮ ಕ್ಷೇತ್ರದಲ್ಲಿ ಅದರಲ್ಲಿರುವ ಶಂಕರ್ ನಾಗ್ ಆಟದ ಮೈದಾನದಲ್ಲಿ ಆ ಯೋಜನೆ ಮಾಡಿರುವುದು ಸಾಕಷ್ಟು ಒಳ್ಳೆಯ ವಿಚಾರ. ಮೇಣದ ಪ್ರಯೋಜನವನ್ನು ಕ್ಷೇತ್ರದ ಜನರು ಹಾಗೂ ನಾಡಿನ ಜನರು ಸತುಪಯೋಗ ಪಡೆದುಕೊಳ್ಳಬೇಕಾಗಿದೆ ಅಲ್ಲದೆ ವಾಹನಗಳ ಖರೀದಿಗೆ ಇದೇ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ನಿಂದ ಸಾಲ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ.
ಮೇಳದಲ್ಲಿ ಸುಮಾರು ಹತ್ತಕ್ಕಿಂತ ಹೆಚ್ಚು ದ್ವಿಚಕ್ರ ತ್ರಿಚಕ್ರ ನಾಲ್ಕು ಚಕ್ರದ ವಾಹನಗಳ ಕಂಪನಿಗಳು ಸಹ ಭಾಗವಹಿಸಿದ್ದು, ಗ್ರಾಹಕರಿಗೆ ಸಾಕಷ್ಟು ಮಾಹಿತಿಯನ್ನು ಸಹ ನೀಡುತ್ತಾರೆ, ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.
ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಅಧ್ಯಕ್ಷರಾದ ಎಂ ಆರ್ ವೆಂಕಟೇಶ್ ಅವರು ಮಾತನಾಡಿ, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ವಜ್ರ ಮಹೋತ್ಸವ ವರ್ಷಾರ್ಚರಣೆ ಹಿನ್ನೆಲೆ ವಿಧಿಚಾರಿತ ವಾಹನಗಳ ಪ್ರಯೋಜನ ಮತ್ತು ಭೂತಕಾಲ ಮೇಳವನ್ನು ಆ ಯೋಜನೆ ಮಾಡಲಾಗಿದೆ ಇದರ ಪ್ರಯೋಜನವನ್ನು ಕ್ಷೇತ್ರದ ಜನರು ಹಾಗೂ ಸಾರ್ವಜನಿಕರು ಸತುಪಯೋಗ ಪಡೆದುಕೊಳ್ಳಬೇಕಾಗಿದೆ ಅಲ್ಲದೆ ಬ್ಯಾಂಕ್ ನ ನಿರ್ದೇಶಕರು ಆಡಳಿತ ವರ್ಗ ಹಾಗೂ ಸಿಬ್ಬಂದಿಗಳು ಹಾಗೂ ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.
ಎಲೆಕ್ಟ್ರಿಕ್ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಜನರು ಹೆಚ್ಚಿನ ಪ್ರಮಾಣದಲ್ಲಿ ಕೊಂಡುಕೊಳ್ಳುವ ಕೆಲಸ ಮಾಡಬೇಕು ಈ ಮೂಲಕ ಮಾಲಿನ್ಯವನ್ನು ತಡೆಗಟ್ಟಬಹುದು ಎಂದರು, ಅಲ್ಲದೆ ಇದಕ್ಕೆ ಸಂಸದರು ಸಹ ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡುವಂತಹ ಪಾತ್ರ ವಹಿಸಬೇಕಾಗಿದೆ. ಪ್ರಧಾನ ಮಂತ್ರಿಗಳು ವಿದ್ಕರ್ತ ವಾಹನಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡಬೇಕು ಹಾಗೂ ಸಾಲ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿನದಾಗಿ ಮಾರುಕಟ್ಟೆಗೆ ಬರಬೇಕು ಇದಕ್ಕೆ ನಿಮ್ಮ ಸಲಹೆ ಸೂಚನೆಗಳು ಬಹಳ ಮುಖ್ಯ ಎಂದರು.
ಮೇಳದ ಕಾರ್ಯಕ್ರಮದಲ್ಲಿ ಮಾಜಿ ಉಪ ಮಹಾಪೌರರಾದ ಎಲ್ಲ ಶ್ರೀನಿವಾಸ್ ಸೇರಿದಂತೆ ಸ್ಥಳೀಯ ಮುಖಂಡರು ಪದಾಧಿಕಾರಿಗಳು ಸಾರ್ವಜನಿಕರು ಹಾಗೂ ಬ್ಯಾಂಕ್ ನ ನಿರ್ದೇಶಕರು ಆಡಳಿತ ಮಂಡಳಿ ವರ್ಗ ಇದೇ ವೇಳೆ ಉಪಸ್ಥಿತರಿದ್ದರು.