ಕನಕಪುರ: ಉಪ್ಪಾರ ಜನಾಂಗದ ಅಧಿಕಾರಿಯಾದ ರಾಮಪ್ಪ ಜಿಬಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸೇವೆ ಮಾಡಿದ ಹಿನ್ನೆಲೆ ಅವರಿಗೆ ಶಿಕ್ಷಣ ಇಲಾಖೆ ಬಡ್ತಿಯನ್ನು ಮಾಡಿ ಆದೇಶ ಹೊರಡಿಸಲಾಗಿದೆ.
ಉಪ್ಪಾರ ಸಮುದಾಯದ ಅಧಿಕಾರಿಯಾದ ರಾಮಪ್ಪ .ಜಿ.ಬಿ. ರವರು ಮುಖ್ಯ ಶಿಕ್ಷಕರ ಹುದ್ದೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಹೊಂದಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಉಪ್ಪಾರ ಸಮುದಾಯದವರಿಂದ ಅಭಿನಂದನೆ ಸಲ್ಲಿಸಿದರು.