ನವದೆಹಲಿ: ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ (95) ಅವರು ವಯೋಸಹಜ ಕಾಯಿಲೆಯಿಂದ ನವದೆಹಲಿಯಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಸುಪ್ರೀಮ್ ಕೋರ್ಟ್ ನ ಹಿರಿಯ ವಕೀಲ ಪಾಲಿ ಎಸ್ ನಾರಿಮನ್ 1929, ಜನವರಿ 10 ರಂದು ಮಯನ್ಮಾರ್ ನಲ್ಲಿ ಜನಿಸಿದ್ದರು, ಕಾವೇರಿ ನದಿ ನೀರು ಹಂಚಿಕೆ, ಜಲವಿವಾದ ಪ್ರಕರಣದಲ್ಲಿ ರಾಜ್ಯದ ಪರವಾಗಿ ನಾರಿಮನ್ ವಾದ ಮಂಡಿಸಿದ್ದರು. ಆರ್ಟಿಕಲ್ 370 ರದ್ದತಿ ಪ್ರಕರಣದ ವಾದ ಮಾಡಿದ್ದೆ ಅವರದ್ದು ಪಾಲು ಹೆಚ್ಚು, 1950 ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಆರಂಭ ಮಾಡಿದ್ದರು.
1950ರಲ್ಲಿ ಬಾಂಬ್ ಹೈಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಆರಂಭ ಮಾಡಿದ್ದರು. 1960ರಲ್ಲಿ ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿ ನೇಮಕವಾದರು.1972 -75ರ ವರೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕವಾದರು. 1960 ರಲ್ಲಿ ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿ ನೇಮಕವಾದರು, 92ನೇ ವಯಸ್ಸಿನಲ್ಲಿ ಕಾನೂನು ಅಭ್ಯಾಸದಿಂದ ನಿವೃತ್ತಿ ಹೊಂದುವ ಮೂಲಕ 70 ದಶಕಗಳ ಕಾಲ ಕಾನು ಅಭ್ಯಾಸ ಮಾಡಿದ್ದರು. ರಾಜ್ಯಸಭಾ ಸದಸ್ಯರಾಗಿ, ಬಾರ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.