ಬೆಂಗಳೂರು: ಸರಿಸಾಟಿಯಿಲ್ಲದ ಶಾಪಿಂಗ್ ಅನುಭವ ನೀಡುವಲ್ಲಿ ಹೆಸರುವಾಸಿಯಾಗಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಇಂದು “ಕ್ರೀಮ್ ಲ್ಯಾಂಡ್: ರೈನ್ ಬೋ ರೆಕ್ಸ್ ಪಾರ್ಕ್” ಅನ್ನು ಆರಂಭಿಸಿದೆ. ಬೇಸಿಗೆಯ ಎರಡು ತಿಂಗಳ ಪ್ರವಾಸಿಗರನ್ನು ರೋಮಾಂಚಕ ಮತ್ತು ಮೋಡಿ ಮಾಡುವ ಪಾತ್ರಗಳ ಜಗತ್ತಿಗೆ ಕೊಂಡೊಯ್ಯುವ ಭರವಸೆಯನ್ನು ನೀಡುತ್ತದೆ. ಈ ವರ್ಣರಂಜಿತ ಸಂಭ್ರಮದ ಮಧ್ಯಭಾಗದಲ್ಲಿ ಭಾರತದ ಅತಿ ಎತ್ತರದ 50 ಅಡಿಯ ರೈನ್ಬೋ ರೆಕ್ಸ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಮಾನದಂಡಗಳ ದೊಡ್ಡ ಜೀವನದ ಪಾತ್ರಗಳಿರಲಿದ್ದು, ಪ್ರತಿ ಬಾರಿಯೂ ಟ್ಯಾಪ್ ಮಾಡಿದಾಗ ಬಣ್ಣಗಳನ್ನು ಬದಲಾಯಿಸುತ್ತವೆ.
ಸೆಲೆಬ್ರಿಟಿಗಳಾದ ಡೆಬಿನಾ ಬೊನರ್ಜಿ, ಕಿಶ್ವರ್ ಮರ್ಚೆಂಟ್, ಉದಿತಾ ಗೋಸ್ವಾಮಿ, ನೇಹಾ ಬಿಜಲಾನಿ, ವಂದನಾ ಸಜ್ಜನಿ ಮತ್ತು ತೇಜಸ್ವಿನಿ ಕೊಲ್ಲಾಪುರೆ ಅವರು ತಮ್ಮ ಮುದ್ದು ಮಕ್ಕಳೊಂದಿಗೆ ಉತ್ಸಾಹಭರಿತವಾದ ಮತ್ತು ನಿರೀಕ್ಷೆಯ ನಡುವೆ ದೀಪಗಳು, ವಿನೋದ ಮತ್ತು ಬಣ್ಣಗಳ ನಡುವೆ ಮೊದಲ ದಿನದಂದು ಅದ್ಧೂರಿ ಕಾರ್ಯಕ್ರಮವನ್ನು ಆರಂಭ ಮಾಡಿದರು. ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ಅತ್ಯಂತ ಪ್ರಭಾವಿಗಳು ಹಾಜರಾಗಿದ್ದುದು ವಿಶೇಷವಾಗಿತ್ತು.! ಇಲ್ಲಿನ ತಲ್ಲೀನಗೊಳಿಸುವ ಬೇಸಿಗೆಯ ಅಲಂಕಾರಗಳು, ರೋಮಾಂಚಕಾರಿ ವರ್ಣಗಳು ಮತ್ತು ಸಂವಾದಾತ್ಮಕ ಅನುಭವಗಳನ್ನು ಮೀರಿದ ಮಾಲ್ ಅನ್ನು ವರ್ಣರಂಜಿತವಾಗಿ ಒಂದು ಅತ್ಯಾಕರ್ಷಕವಾದ ವಂಡಲ್ಯಾಂಡ್ ಅನ್ನಾಗಿ ಪರಿವರ್ತಿಸಲಾಗುತ್ತಿದೆ. ಬಣ್ಣ ಬಣ್ಣಗಳ ಹರ್ಷಚಿತ್ತದಿಂದ ಕೂಡಿದ 50 ಅಡಿ ಎತ್ತರದ ರೈನ್ಬೋ ರೆಕ್ಸ್ ಅತಿಥಿಗಳು ಗಾಳಿ ತುಂಬಬಹುದಾದ ಸ್ಟ್ರಕ್ಟರ್ಗಳು ಮತ್ತು ಬಾಲ್ಯದ ಸಂತಸದ ದಿನಗಳನ್ನು ನೆನಪಿಸುವ ರೀತಿಯಲ್ಲಿ ಸಂತೋಷದಲ್ಲಿ ತೊಡಗುವ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿನೋದದ ಕ್ಷಣಗಳನ್ನು ಕಳೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ಮಾಲ್ ಏಷ್ಯಾಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಭಾರತದ ಅತಿ ಎತ್ತರದ 50 ಅಡಿಯ ರೈನ್ಬೋ ರೆಕ್ಸ್ ಇನ್ಫ್ಲಾಟೇಬಲ್ ಅನಾವರಣ
ಮಾಲ್ ಏಷ್ಯಾಫೀನಿಕ್ಸ್ ಮಾಲ್ ಆಫ್ ಏಷ್ಯಾಗೆ ಭೇಟಿ ನೀಡುವವರು ಗ್ರೂವಿಂಗ್ನಿಂದ ಹಿಡಿದು ಪ್ರಸಿದ್ಧ ಸಂಗೀತ ಬ್ಯಾಂಡ್ಗಳ ಪ್ರದರ್ಶನಗಳನ್ನು ವೀಕ್ಷಿಸುವುದರ ಜೊತೆಗೆ ಮೋಡಿ ಮಾಡುವಂತಹ ಬಬಲ್ ಪ್ರದರ್ಶನಗಳನ್ನೂ ವೀಕ್ಷಿಸಬಹುದಾಗಿದೆ. ಉತ್ಸಾಹಭರಿತವಾದ ಜೋಕರ್ಗಳ ಆಟಾಟೋಪಗಳಲ್ಲಿರುವ ಹಲವಾರು ನುರಿತ ಜಗ್ಗರ್ಗಳ ಆಕರ್ಷಕ ಪ್ರದರ್ಶನಗಳು ಮತ್ತು ಆಯೋಜಿಸಿರುವ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವ ಮೂಲಕ ವೀಕ್ಷಕರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಅವಿಸ್ಮರಣೀಯವಾದ ಸಂತೋಷವನ್ನು ಹೊಂದಿದರು. ಬೇಸಿಗೆಯ ಕಾರ್ನಿವಲ್ ಆದ ಈ ಕಾರ್ಯಕ್ರಮದಲ್ಲಿ ವರ್ಣರಂಜಿತವಾದ ರೈನ್ಬೋ ರೆಕ್ಸ್ನ ಸಾಹಸಗಳ ಮೋಡಿ ಮಾಡುವ ಕಥೆಗಳೊಂದಿಗೆ ಯುವ ಮನಸ್ಸುಗಳನ್ನು ಆಕರ್ಷಿಸಲಾಗುತ್ತಿದೆ. ಎಲ್ಲರಿಗೂ ಮರೆಯಲಾಗದಂತಹ ಅನುಭವವನ್ನು ಇಲ್ಲಿ ಸೃಷ್ಟಿಸಿತು. ಅಲ್ಲದೇ, ಈ ಅನುಭವವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಅವರು ಗ್ಲಾಮರ್ ಮತ್ತು ಮೋಜಿನ ಸ್ಪರ್ಶಕ್ಕೆ ಕೆಲವು ಸೆಲೆಬ್ರಿಟಿ ಮಮ್ಮಿಗಳು ಸಾಕ್ಷಿಯಾದರು.
ಡೀಮ್ ಲ್ಯಾಂಡ್ ಮಾದರಿ ಅನುಭವವನ್ನು ಪರಿಚಯಿಸಿದ ಫೀನಿಕ್ಸ್ ಮಾಲ್
ಮಾಲ್ ಆಫ್ ಏಷ್ಯಾದಲ್ಲಿರುವ ಶ್ರೀಮ್ ಲ್ಯಾಂಡ್ ರೀತಿಯಲ್ಲಿ ಪ್ರವಾಸಿಗರನ್ನು ಆಕಾಶಕ್ಕೆ ತಲುಪುವಂತೆ ಮಾಡುವ ಎತ್ತರದ ಗಾಳಿ ತುಂಬಿದ ಬಲೂನ್ಗಳು ಕೈಬೀಸಿ ಕರೆಯುತ್ತಿವೆ. ಇಲ್ಲಿಗೆ ಬಂದವರೆಲ್ಲರನ್ನೂ ಅರೆಕ್ಷಣ ಕುಬ್ಬರನ್ನಾಗಿಸುವ ರೀತಿಯಲ್ಲಿ ಬೆರಗುಗೊಳಿಸುವ ಲ್ಯಾಂಡ್ಸ್ಕೆಪ್ಗಳನ್ನು ರಚಿಸಲಾಗಿದೆ. ಅದರ ಮಧ್ಯಭಾಗದಲ್ಲಿ ರೈನ್ಬೋ ರೆಕ್ಸ್ ನಿಂತಿದ್ದರೂ ಬಣ್ಣ ಬಣ್ಣದ ರೋಮಾಂಚಕಾರಿ ಪಾತ್ರಧಾರಿಗಳನ್ನು ಹೋಲುವ ಪ್ರತಿಕೃತಿಗಳು, ರೇಡಿಯೇಟಿಂಗ್ ಇನ್ಫೋಕ್ಷೀಯಸ್ ಎನರ್ಜಿಯ ಮೂಲಕ ವೀಕ್ಷಕರೆಲ್ಲರನ್ನೂ ಸಮ್ಮೋಹನಗೊಳಿಸಲಾಗುತ್ತದೆ. ಆಭರಣಗಳ ರೀತಿಯಲ್ಲಿ ಹೊಳೆಯುವ ಕಣ್ಣುಗಳು, ಕಣ್ಣಲ್ಲಿ ನೀರು ತರಿಸುವಂತಹ ಸಂತೋಷವು ಅಲ್ಲಿ ಮನೆ ಮಾಡಿದೆ. ರೈನ್ ಬೋ ರೆಕ್ಸ್ ಸೃಜನಶೀಲತೆ ಮತ್ತು ಶ್ರೀಮಂತಿಕೆಯ ಜಗತ್ತನ್ನು ಅನ್ವೇಷಣೆ ಮಾಡಲು ಅತಿಥಿಗಳನ್ನು ಆಹ್ವಾನಿಸಿತು. ಆದರೆ, ಇಲ್ಲಿ ಕೇವಲ ರೈನ್ಬೋ ರೆಕ್ಸ್ ಮಾತ್ರವಲ್ಲ. ಗಾಳಿ ತುಂಬಬಹುದಾದ ಪಾತ್ರಗಳ ಉತ್ಸಾಹಭರಿತ ಸಮೂಹವು ಒಂದೊಂದು ಬಗೆಯಲ್ಲಿ ವಿಶಿಷ್ಟ ಮೋಡಿಯೊಂದಿಗೆ ಸಾಹಸ ಮಾಡುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತಿವೆ.
“ಡ್ರಿಮ್ ಲ್ಯಾಂಡ್: ರೈನ್ಬೋ ರೆಕ್ಸ್ ಪಾರ್ಕ್”ಗೆ ಜೀವ ತುಂಬಿದವು. ಈ ಮೂಲಕ ವಯಸ್ಸಿನ ಗಡಿಯನ್ನು ಮೀರಿದ ಅನುಭವವನ್ನು ನೀಡುವ ಮೂಲಕ ಪ್ರೇಕ್ಷಕರಲ್ಲಿ ಹೊಸ ಉತ್ಸಾಹ ಮತ್ತು ಕಲ್ಪನೆಯನ್ನು ಹುಟ್ಟುಹಾಕಿದವು. ಈ ಮ್ಯಾಜಿಕಲ್ ಜರ್ನಿಯು ಇಲ್ಲಿಗೇ ಮುಗಿಯುವುದಿಲ್ಲ.
“ಗ್ರೀಮ್ ಲ್ಯಾಂಡ್: ರೈನ್ ಬೋ ರಕ್ಷ ಪಾರ್ಕ್” ಕೇವಲ ಒಂದು ಆಕರ್ಷಣೆಯಲ್ಲ. ಇದೊಂದು ಅವಿಸ್ಮರಣೀಯವಾದ ಕ್ಷಣಗಳನ್ನು ಕಟ್ಟಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಶ್ರೀಮಂತಿಕೆಯ ಅನುಭವವಾಗಿದೆ. ಇಲ್ಲಿಗೆ ಆಗಮಿಸುವ ವೀಕ್ಷಕರು ಒಂದು ಹೊಸದಾದ ಸಾಹಸವನ್ನು ಆರಂಭಿಸಿದರು. ಇಲ್ಲಿನ ಪ್ರತಿ ಕ್ಷಣವೂಮಾದರಿ ಅನಿಲಒಂದು ಮೇರುಕೃತಿಯನ್ನು ತೆರೆದುಕೊಳ್ಳಲು ಕಾಯುತ್ತಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ನಗು ಮತ್ತು ಸಂತೋಷದ ಕ್ಷಣಗಳನ್ನು ಸೆರೆಹಿಡಿದಿಟ್ಟುಕೊಳ್ಳಲೆಂದೇ ವಿಶೇಷವಾಗಿ ಈ ಪಾಯಿಂಟ್ಗಳ ಸ್ಥಾಪಿಸಲಾಗಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಪ್ರತಿ ಕ್ಷಣವೂ ನೆನಪುಗಳ ಖಜಾನೆಯನ್ನು ಸೇರುತ್ತದೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಸೆಂಟರ್ ಡೈರೆಕ್ಟರ್ & ಸೀನಿಯರ್ ಎಪಿ ಮಾರ್ಕೆಟಿಂಗ್ ಸೌತ್ ರಿತು ಮೆಹ್ರಾ ಅವರು ಈ ಬಗ್ಗೆ ಮಾತನಾಡಿ, “ನಾವು ಭಾರತದ ಅತಿ ಎತ್ತರದ “ಡ್ರಿಮ್ಲ್ಯಾಂಡ್: ರೈನ್ ಬೋ ರೆಕ್ಸ್ ಪಾರ್ಕ್” ಅನ್ನು ಬೆಂಗಳೂರಿಗೆ ಪರಿಚಯಿಸಲು ಸಂತಸವಾಗುತ್ತಿದೆ. ಇದು 50 ಅಡಿ ಎತ್ತರವನ್ನು ಹೊಂದಿದೆ. ಈ ಬೇಸಿಗೆಯಲ್ಲಿ ಪ್ರತಿಯೊಂದು ವರ್ಣವೂ ಕುತೂಹಲ ಮತ್ತು ವಿಸ್ಮಯವನ್ನು ಉಂಟುಮಾಡುವ ಇಲ್ ಪ್ರಯಾಣವನ್ನು ನಮ್ಮೊಂದಿಗೆ ನಡೆಸಲು ನಾವು ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇವೆ.
ಭೇಟಿ ನೀಡುವ ಪ್ರತಿಯೊಬ್ಬ ವೀಕ್ಷಕನಿಗೂ ಮನರಂಜನೆ ನೀಡುವ ಕೇಂದ್ರ
ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಪ್ರತಿ ನಿರೀಕ್ಷೆಗೂ ಮೀರಿದ ಐಷಾರಾಮಿ, ಮನರಂಜನೆ ಮತ್ತು ಅನುಕೂಲಕ್ಕಾಗಿ ಸಾಟಿಯಿಲ್ಲದ ಅನುಭವಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಾವು ಇಲ್ಲಿ ನೀಡಬಯಸಿರುವುದು ಕೇವಲ ಐಶ್ವರ್ಯವಲ್ಲ. ಆದರೆ, ಜೀವನಕ್ಕಿಂತ ದೊಡ್ಡದಾಗಿರುವ ನಮ್ಮ ಪ್ರೀತಿಯ ರೈನ್ಬೋ ರೆಕ್ಸ್ ಮತ್ತು ಅದರ ಸ್ನೇಹಿತರು ಮಕ್ಕಳಿಗೆ ಮತ್ತು ಪೋಷಕರಿಗೆ ತಲ್ಲೀನಗೊಳಿಸುವ ವಿನೋದವನ್ನು ನೀಡುವ ಮೂಲಕ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ವಾತಾವರಣ ಮತ್ತು ರೆಸ್ಟೋರೆಂಟ್ ಮಾನ್ಸ್ಟರ್ಸ್ ಭವ್ಯತೆಯೊಂದಿಗೆ ಅನುರಣಿಸುತ್ತದೆ’ ಎಂದರು.
ದಿ ಫೀನಿಕ್ಸ್ ಮಿಲ್ಸ್ ಲಿಮಿಟೆಡ್ ಮಾಲ್ಸ್ ದಕ್ಷಿಣದ ಅಧ್ಯಕ್ಷ ಗಜೇಂದ್ರ ಸಿಂಗ್ ರಾಥೋಡ್ ಅವರು ಮಾತನಾಡಿ, “ಸಾಮಾಜಿಕ-ಸಾಂಸ್ಕೃತಿಕ ಪುಷ್ಟಿಕರಣದ ಉತ್ಕಟ ಅಭಿಮಾನಿಯಾಗಿರುವ ನಾವು ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಯಾವಾಗಲೂ ನಮ್ಮ ಸಂದರ್ಶಕರು/ ಗ್ರಾಹಕರಿಗೆ ಉನ್ನತ ಮಟ್ಟದ ಐಷಾರಾಮಿ, ಮನರಂಜನೆ ಮತ್ತು ವಿರಾಮದ ವಾತಾವರಣವನ್ನು ನಿರ್ಮಾಣ ಮಾಡಲು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ. ಈ ನಿಟ್ಟಿನಲ್ಲಿ ನಾವು ಈ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ‘ಡ್ರಿಮ್ ಲ್ಯಾಂಡ್ ರೆಕ್ಸ್ ಪಾರ್ಕ್” ಅನ್ನು ಪರಿಚಯಿಸುತ್ತಿದ್ದೇವೆ. ಇದರ ಮೂಲಕ ನಾವು ಮಕ್ಕಳು ಮತ್ತು ಅವರ ಪೋಷಕರಿಗೆ ವರ್ಣರಂಜಿತವಾದ ಚಮತ್ಕಾರಗಳಲ್ಲಿ ಪಾಲ್ಗೊಳ್ಳಲು ಕುತೂಹಲಭರಿತ ಮತ್ತು ಸಂತೋಷದ ಜಗತ್ತಿನಲ್ಲಿ ಮಿಂದೇಳಲು ಮ್ಯಾಜಿಕ್ ಮತ್ತು ಐಶ್ವರ್ಯದ ಬಾಗಿಲನ್ನು ತೆರೆಯುತ್ತಿದ್ದೇವೆ.
ಫೀನಿಕ್ಸ್ ಮಾಲ್ ಆಫ್ ಏಷ್ಯಾದ ವಾತಾವರಣ ಹಾಗೂ ಭವ್ಯತೆಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವ ಮತ್ತು ನಮ್ಮ ಅತಿಥಿಗಳಿಗೆ ಜೀವಮಾನದ ನೆನಪುಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಈ ಬಾರಿ 50 ಅಡಿ ಎತ್ತರದ ಭಾರತದ ಅತಿ ಎತ್ತರದ ಗಾಳಿ ತುಂಬಿದ ಆಕೃತಿಯನ್ನು ಸ್ಥಾಪಿಸಿದಂತೆ ಮುಂಬರುವ ವರ್ಷಗಳಲ್ಲಿ ಇನ್ನೂ ವಿಶಿಷ್ಟ ಬಗೆಯ ಮನೋರಂಜನೆಯನ್ನು ತರುವ ಗುರಿಯನ್ನು ಹೊಂದಿದ್ದೇವೆ” ಎಂದು ತಿಳಿಸಿದರು.