ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ ಬಿ ಗರುಡಾಚಾರ್ ಅವರು ತಮ್ಮ ಕಚೇರಿಯಲ್ಲಿ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು.
ಉದಯ್ ಬಿ ಗರುಡಾಚಾರ್ ಅವರು ಪ್ರತಿ ವರ್ಷವೂ ಸಹ ವಿಶೇಷವಾಗಿ ತಮ್ಮ ಬರ್ತಡೇ ಆಚರಣೆ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಈ ಬಾರಿ ಸಹ 2024ರ ಹುಟ್ಟುಹಬ್ಬವನ್ನು ಅವರು ಸಾಕಷ್ಟು ವಿಶೇಷತೆಗಳಿಂದ ಆಚರಣೆ ಮಾಡಿಕೊಂಡರು. ಸಾರ್ವಜನಿಕರಿಗೆ ಅನ್ನದಾನವನ್ನು ಮಾಡುವ ಮೂಲಕ ದಕ್ಷ ಭೋಜನಗಳನ್ನು ಗುಣಪಡಿಸಿ ತಮ್ಮ ಬರ್ತಡೇ ಯನ್ನು ಆಚರಿಸಿಕೊಂಡರು.
ಇನ್ನು ಚಿಕ್ಕಪೇಟೆ ಕ್ಷೇತ್ರದಲ್ಲಿ ಸಾಕಷ್ಟು ಹೆಸರುಗಳಿಸಿರುವ ಹಾಗೂ ಜನಸಾಮಾನ್ಯರಂತೆ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲಾ ಜನಸಾಮಾನ್ಯರಿಗೂ ಹತ್ತಿರವಾಗಿದ್ದರೆ ನಮ್ಮ ಉದಯ್ ಗರುಡಾಚಾರ್ ಅವರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಬರುವನೆ ಸೃಷ್ಟಿ ಮಾಡಿದ್ದು ಜನ ಮೆಚ್ಚಿಗೆಯನ್ನು ಗಳಿಸಿದ್ದಾರೆ ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಹಲವು ವಿಶೇಷಗಳಿಂದ ಕೂಡಿದ್ದಾಗಿತ್ತು.
ಇನ್ನು ಗರುಡಾಚಾರ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು ಕಾರ್ಯಕರ್ತರು ಹಿತೈಷಿಗಳು ಜನಸಾಮಾನ್ಯರು ಸಾರ್ವಜನಿಕರು ಬಿಜೆಪಿಯ ಮುಖಂಡರು ಶಾಸಕರು ಹೀಗೆ 10 ಹಲವು ಜನ ಕಚೇರಿಗೆ ಆಮಿಸಿ ಶಾಸಕರಿಗೆ ಶುಭ ಹಾರೈಸಿರುವುದನ್ನು ನೋಡಬಹುದಾಗಿದೆ. ಹುಟ್ಟುಹಬ್ಬದ ಸಂತೋಷವನ್ನು ವ್ಯಕ್ತಪಡಿಸಲು ತರಹಹೆವಾರಿ ಹೂಗುಚ್ಛಗಳನ್ನು ಬೃಹದಾಕಾರದಂತಹ ಹೂವಿನ ಹಾರಗಳನ್ನು ಹಾಕುವ ಮೂಲಕ ವಿಶೇಷವಾಗಿ ಅಭಿಮಾನಿಗಳು ಶುಭ ಹಾರಸಿದರು.