ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಲವ್ ಜಿಹಾದ್ರಿಯ ಬಲಿಯಾಗುತ್ತಿರುವ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿಯೊಂದನ್ನು ಬಿಡುಗಡೆ ಮಾಡಲಾಯಿತು.
ಬೆಂಗಳೂರಿನ ಪ್ರಸ್ತುತನಲ್ಲಿ ಶ್ರೀರಾಮ ಸೇನೆ ವತಿಯಿಂದ ಪತ್ರಿಯ ಘೋಷಣೆ ಹಮ್ಮಿಕೊಳ್ಳಲಾಯಿತು, ಈ ವೇಳೆ ಸೇನೆಯ ಬೆಂಗಳೂರು ನಗರ ಅಧ್ಯಕ್ಷರಾದ ಎಸ್ ಭಾಸ್ಕರನ್ ಅವರು ಮಾತನಾಡಿ, ಲವ್ ಜಿಹಾದ್ ನಿಂದ ನಂದಂತಹ ಹೆಣ್ಣು ಮಕ್ಕಳಿಗೆ ಕಾನೂನಿನ ಸಹಾಯ ಪುನರ್ವಸತಿಯನ್ನು ಒದಗಿಸುವ ಉದ್ದೇಶದಿಂದ ಈ ಒಂದು ಸಹಾಯವಾಣಿ ಪ್ರಾರಂಭ ಮಾಡಲಾಗಿದೆ. ಹಿಂದೂ ಮಹಿಳೆಯರಿಗೆ ಯಾವುದೇ ಕಾಲದಲ್ಲಾದರೂ ಸಹ ದಿನದ 24 ಗಂಟೆಯೂ ಲವ್ ಜಿಹಾದ್ ತೊಂದರೆ ವಿಚಾರವಾಗಿ ನಮ್ಮ ಸಂಘಟನೆಯ ವತಿಯಿಂದ ನಿರಂತರವಾಗಿ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ದಿನದ 24 ಗಂಟೆ ಕಾಲವು ಸಹ ಮಹಿಳೆಯರಿಗೆ ತೊಂದರೆಯಾದ ವಿಚಾರದಲ್ಲಿ ಸಹಾಯವಾಣಿ ಸಂಖ್ಯೆಯಾದ 90 90 44 344 4 ಕರೆ ಮಾಡಿ ಸಮಸ್ಯೆ ವಿಚಾರವನ್ನು ತಿಳಿಸಿದ್ದೆ ಆದಲ್ಲಿ ಸೂಕ್ತ ರಕ್ಷಣೆ ನೀಡಲಾಗುತ್ತದೆ ಎಂದು ತಿಳಿಸಿದರರು. ಲವ್ ಜಿಹಾದ್ರಿಯ ಸಂಬಂಧಿಸಿದಂತೆ ಮಾಹಿತಿಯನ್ನು ಗುಪ್ತವಾಗಿ ಇಡಲಾಗುತ್ತದೆ ಈ ಒಂದು ಲವ್ ಜಿಹಾದ್ಗೆ ಸಂಬಂಧಿಸಿದಂತೆ ಕಾರ್ಯಗಳನ್ನು ಮಾತ್ರ ಸ್ವೀಕರಿಸಲಾಗುವುದು ಇದರ ಜೊತೆಗೆ ಕಾನೂನು ಸಲಹೆಯನ್ನು ಸಹ ಕೊಡಲಾಗುತ್ತಿದೆ ಎಂದರು.
ರಾಜ್ಯ ದೇಶದಲ್ಲಿ ಲವ್ ಜಿಹಾದ್ ಸಂಬಂಧಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಪ್ರಕರಣಗಳನ್ನು ನಿಯಂತ್ರಣ ಮಾಡುವ ಸಲುವಾಗಿ ಹಾಗೂ ಅನ್ಯ ಕೊಮಿನವರಿಗೆ ಬುದ್ಧಿ ಕಲಿಸುವ ಸಲುವಾಗಿ ಶ್ರೀರಾಮ ಸೇನೆ ವತಿಯಿಂದ ಹೆಲ್ಪ್ಲೈನ್ ತೆರೆಯಲಾಗಿದ್ದು ಇದಕ್ಕೆ ಸಾರ್ವಜನಿಕರು ಸ್ಪಂದನೆ ಮಾಡಬೇಕಾಗಿದೆ ಎಂದರು. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ, ಲವ್ ಜಿಹಾದ್ರಿಗೆ ಸಿಲುಕಿದ ಇಂದು ಹೆಣ್ಣು ಮಕ್ಕಳನ್ನು ಭಯೋತ್ಪಾದನೆಗೆ ಬಳಸಿಕೊಳ್ಳುವುದು ಮಕ್ಕಳನ್ನು ಮಾತ್ರ ಬಳಸಿಕೊಳ್ಳುವುದು ಮಾದಕ ವಸ್ತುಗಳ ವ್ಯಾಸನಿಗಳನ್ನಾಗಿ ಮಾಡುತ್ತಾರೆ ಎಂದರು.
ಉತ್ತರ ಭಾರತದಲ್ಲಿ 2023-24ರಲ್ಲಿ ಒಟ್ಟು 153 ಹಿಂದು ಯುವತಿಯರ ಹತ್ಯೆಯಾಗಿದೆ, ಉತ್ತರ ಪ್ರದೇಶದಲ್ಲಿ 69 ಮಂತ್ರಿ ಪ್ರದೇಶದಲ್ಲಿ 22 ಗುಜರಾತ ಹನ್ನೆರಡು ಉತ್ತರಖಂಡ 11 ಮಹಾರಾಷ್ಟ್ರದಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅಪ್ರಾಪ್ತ ಇಂದು ಬಾಲಕಿಯರು ಶೇ.27ರಷ್ಟು, ಯುವತಿಯರು 72ರಷ್ಟು, ದಲಿತ ಯುವತಿಯರು ಶೇಕಡ 15ರಷ್ಟು ಇತರ ಜಾತಿಗಳು 85ರಷ್ಟು ಇದ್ದಾರೆ. ದೇಶದಲ್ಲಿ ಪ್ರತಿನಿತ್ಯ 172 ಯುವತಿರು ನಾಪತ್ತೆ 173 ಉಪಕರಣ 57 ವೇಶ್ಯಾವಾಟಿಕೆಯಲ್ಲಿ ದುಡುವುದು ಕಂಡುಬಂದಿದೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಬಾವುಸಂತೋಷ ದುರ್ಗಾಸೇನೆ ಅಧ್ಯಕ್ಷರು, ಮಂಜುನಾಥ್ ರಮೇಶಗೌಡ, ರಮೇಶ್ ರಾಜ್, ಅನುಪಮ ರೆಡ್ಡಿ ಸೇರಿದಂತೆ ಅನೇಕರು ಇದೇ ವೇಳೆ ಉಪಸ್ಥಿತರಿದ್ದರು.