ಮೋರಾಕ್ಕೂ: ಜಗತ್ತಿನ ಅತಿ ದೊಡ್ಡ ಮರುಭೂಮಿ ಸಹರ ಮರುಭೂಮಿಯಲ್ಲಿ ಎಂದು ಕಂಡರಿಯದ ಮಳೆ ಸುರಿದು ಭಾರಿ ಪ್ರವಾಹ ಸೃಷ್ಟಿಸಿರುವುದು ಆಘಾತಕ್ಕೆ ಕಾರಣವಾಗಿದೆ.
50 ವರ್ಷಗಳ ಸಹಾರ ಮರುಭೂಮಿಯಲ್ಲಿ ಅಟ್ಲಾಂತಿಕ ಸಾಗರದಿಂದ ಕೆಂಪು ಸಮುದ್ರದ ವರೆಗೆ ಅಂದರೆ ಲಿಬಿಯಾ, ಆಲ್ಜೀರಿಯಾ, ಲೆಬನಾನ್, ಅಟ್ಲಾಂಟಿಕ್, ಸೇರಿದಂತೆ ಒಟ್ಟು 10 ದೇಶಗಳಲ್ಲೂ ಸಹಾರ ಮರುಭೂಮಿ ಹರಡಿದೆ. 50 ವರ್ಷಗಳಲ್ಲಿಯೇ ಭಾರಿ ಪ್ರಮಾಣದಲ್ಲಿ ಇದೀಗ ವರುಣ ಅಬ್ಬರಿಸಿ ಬೊಬ್ಬಿರಿದ್ದಾನೆ. ಹಳ್ಳಿಗಳು, ನಗರಗಳು ಪ್ರವಾಹದಲ್ಲಿ ತೇಲಿ ಹೋಗುತ್ತಿರುವುದನ್ನು ಕಾಣಬಹುದು.
ವಿಶ್ವದಲ್ಲಿಯೇ ದೊಡ್ಡ ಮರು ಭೂಮಿಯಲ್ಲಿ ಎಂದು ಕಂಡರಿಯದ ವರಿಣಾಘಾತ ಮಾಡಿರುವ ಯಡವಟ್ಟು ಗೆ ಮುಂದೆ ದೊಡ್ಡ ಗಂಡಾಂತರ ಎದುರಾಗಿದೆ ಎಂದು ಅಲ್ಲಿನ ಹವಾಮಾನ ತಜ್ಞರು ಎಚ್ಚರಿಕೆಯ ಗಂಟೆಯನ್ನು ನೀಡಿದ್ದಾರೆ.
ಭಾರಿ ಮಳೆಯಾಗಿವಿರುವ ಕಾರಣ ಅಲ್ಲದೆ ಮರುಭೂಮಿಯಲ್ಲಿ ಪ್ರವಾಹ ಉಂಟಾಗಿರುವ ಕಾರಣ ಮರುಭೂಮಿಯ ಗಿಡ ಮರಗಳು ಹಚ್ಚ ಹಸಿರಿನಿಂದ ಕೊಡಿವೆ. ಇವೆಲ್ಲವನ್ನೂ ನೋಡಿದರೆ, ಮುಂದಿನ ದಿನಗಳಲ್ಲಿ ದೊಡ್ಡ ಆಘಾತ ಕಟ್ಟುತ್ತಾ ಬುತ್ತಿ ಎಂದು