ಮುಂಬೈ: ಬಾಲಿವುಡ್ ಖ್ಯಾತ ನಟ ಸೈಫ್ ಆಲಿಖಾನ್ ಮನೆಗೆ ಆಕಂತಿಕರು ತಡರಾತ್ರಿ ಮುಗಿ ಚಾಕುವಿನಿಂದ ಹಿರಿದು ಅಲ್ಲೇ ಮಾಡಿರುವ ಘಟನೆ ಮುಂಬೈನ ಬಾಂಧ್ರಾತಲ್ಲಿರುವ ಅವರ ನಿವಾಸದಲ್ಲಿ ತಡರಾತ್ರಿ ಘಟನೆ ನಡೆದಿದೆ.
ಘಟನೆಗೆ ನಿಖರ ವಾದಂತಹ ಕಾರಣ ತಿಳಿದು ಬಂದಿಲ್ಲ, ಸ್ವಲ್ಪ ಆಲಿಖಾನ್ ಅವರ ನಿವಾಸದಲ್ಲಿ ಸಾಕಷ್ಟು ಭದ್ರತೆ ಇದ್ದರೆ ಸಹ ಈ ಒಂದು ದುರ್ಘಟನೆ ನಡೆದಿರುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಸ್ಥಳಕ್ಕೆ ಮುಂಬೈನ ಪೊಲೀಸರು ಆಗಮಿಸಿ ಸ್ಥಳ ಮಹಾಜರು ಮಾಡಿದ್ದಾರೆ, ಇನ್ನು ಗಂಭೀರವಾಗಿ ಗಾಯ ಗೊಂಡಿರುವ ಸೈಫ್ ಆಲಿಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದು ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ.
ಇನ್ನು ಮುಂಬೈ ಪೊಲೀಸರು ಹಾಗೂ FSL ತಂಡದವರು ಸೈಫ್ ನಿವಾಸಕ್ಕೆ ಧಾವಿಸಿದ್ದು ಘಟನೆ ನಡೆದಿರುವ ಬಗ್ಗೆ ಅಲ್ಲಿನ ಸಿಬ್ಬಂದಿಗಳು ಸೆಕ್ಯೂರಿಟಿ ಗಾರ್ಡುಗಳನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಸ್ಥಳದಲ್ಲಿ ಚಾಕು ಪತ್ತೆಯಾಗಿರುವುದು ಕಂಡುಬಂದಿದೆ.
ಸೈಫ್ ಅಲಿ ಖಾನ್ ಗೆ ಚಾಕು ಇರುತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಡಿನ ಹಾಗೂ ಬೇರೆ ಬೇರೆ ರಾಜ್ಯದ ಸಿನಿಮಾ ದಿಗ್ಗಜರು ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋ ಮೂಲಕ ಟ್ವೀಟ್ ಮಾಡಿದ್ದಾರೆ.
ಇನ್ನು ಸೈಫ್ ಅಲಿ ಖಾನ್ ಮನೆಗೆ ಎರಡು ದ್ವಾರಗಳಿದ್ದು ದ್ವಾರಗಳೆಲ್ಲವೂ ಸಹ QR code ಮೂಲಕ ಪ್ರವೇಶಕ್ಕೆ ಅವಕಾಶವಿರುತ್ತದೆ. ಹಾಗಾದರೆ ಹಾಗಂತಕರು ಬಂದಿದ್ದರು ಹೇಗೆ ಮನೆಯೊಳಗೆ ಪ್ರವೇಶ ಮಾಡಿರುವ ಬಗ್ಗೆ ಮುಂಬೈ ಪೋಲಿಸರು ಎಲ್ಲೆಡೆ ಜಾಲಾಡುತ್ತಿರುವುದನ್ನು ನೋಡಬಹುದು.