ಬೆಂಗಳೂರು: ರೋಗಿಗಳಿಗೆ ಮೊದಲು ವೈದ್ಯರು ಪರೀಕ್ಷೆ ಮಾಡಿದ ನಂತರ ಮುಂದಿನ ಹಂತವೇ ಪಿಸಿಯೊಥೆರಪಿ ವೈದ್ಯರು, ಪ್ರಸ್ತುತ ಪಿಸಿಯೊಥೆರಪಿ ವೈದ್ಯಲೋಕದಲ್ಲಿ ಅವಶ್ಯಕತೆ ಇದೆ ಎಂದು ಶಾಂತಿನಗರ ಶಾಸಕ ಹ್ಯಾರಿಸ್ ತಿಳಿಸಿದರು.
15ನೇ ಪಿಸಿಯೊತೆರಫಿಸ್ಟ್ ಕಾರ್ಯಕ್ರಮವನ್ನು ಉದ್ಘಟನೆಮಾಡಿ ಮಾತನಾಡಿ, ಆಧುನಿಕ ವೈದ್ಯಪದ್ದತಿ ಜೊತೆಗೆ ಪಿಸಿಯೊಥೆರಪಿ ಸಹಾ ಬಹಳ ಮುಖ್ಯವಾಗಿದೆ. ಕಾಯಿಲೆಗಳನ್ನು ಸುಧಾರಿಸುವ ಕೆಲಸವನ್ನ ಪಿಸಿಯೊಥೆರಪಿಸ್ಟುಗಳು ಮಾಡುತ್ತಾರೆ. ಎಲ್ಲವನ್ನು ವೈದ್ಯರು ಮಾಡಲು ಸಾಧ್ಯವಾಗುವುದಿಲ್ಲ, ಹಿಂದೆ ಎಲ್ಲದಕ್ಕು ವೈದ್ಯರೇ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಇತ್ತು, ಆದರೆ ಇದೀಗ ಪಿಸಿಯೊಥೆರಪಿಗೆ ಪ್ರತ್ಯೇಕ ಪತಿಷತ್ ಸರ್ಕಾರದ ವತಿಯಿಂದಲೇ ಮಾಡಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಪಿಸಿಯೊತೆರಫಿಸ್ಟ್ ಗಳು ಕಾರ್ಯಕ್ರಮಕ್ಕೆ ಆಗಮಿಸಿದ್ರು. ಸಮಾವೇಶದಲ್ಲಿ ವಿಜಯೋತರಪಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ಸಹ ನಡೆದವು ವಿಜೇತರತೆಯಲ್ಲಿ ಉನ್ನತ ಶ್ರೇಣಿಯಲ್ಲಿ ಕಾರ್ಯನಿರ್ಸುತ್ತಿರುವ ಹಾಗೂ ತಜ್ಞರಿಂದ ಸಾಕಷ್ಟು ಮಾಹಿತಿಗಳನ್ನು ಸಹ ಹಂಚಿಕೊಂಡರು ಪುಸ್ತಕ ಕಾಲಘಟ್ಟದಲ್ಲಿ ಹಾಗೂ ತಂತ್ರಜ್ಞಾನದಲ್ಲಿ ಯಾವೆಲ್ಲ ಬದಲಾವಣೆಗಳು ಆಗಿದ್ದಾವೆ, ಅವುಗಳನ್ನು ಹೇಗೆಲ್ಲಾ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಹಲವು ವೈದ್ಯರು ಪ್ರೆಸೆಂಟೇಶನ್ ಗಳನ್ನು ಸಹ ಮಾಡಿದರು.
ಮಕ್ಕಳಿಗೆ ಸಂಬಂಧಿಸಿದಂತೆ ವೃದ್ಧರಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಸಂಬಂಧಿಸಿದಂತೆ ಅದರಲ್ಲಿಯೂ ಮಣಕೈ ಮೊಣಕಾಲು ನರಗಳಿಗೆ ಸಂಬಂಧಿಸಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆಗಳು ನಡೆದವು. ಕೆಲವೊಂದು ಕೇಸ್ ಗಳನ್ನು ಉದಾಹರಣೆಯಾಗಿ ಇಟ್ಟುಕೊಂಡು ಅದರ ಮೇಲೆ ಸಾಕಷ್ಟು ವಿಚಾರಗಳು ಸಹ ಮಂಡನೆಯಾದವು. ಬಿಜಿಯೋಥೆರಫಿಯಲ್ಲಿ ವೈಜ್ಞಾನಿಕವಾಗಿ ಏನೆಲ್ಲಾ ಮಾಡಬಹುದು ಹಾಗೆ ಅಡವಳಿಸಿಕೊಳ್ಳುವ ವಿಚಾರದ ಬಗ್ಗೆ ಸಹ ವಿಚಾರ ವಿನಿಮಯಗಳು ನಡೆದವು.
ಇನ್ನೂ 15ನೇ ವಾರ್ಷಿಕ ರಾಜ್ಯಮಟ್ಟದ ಸಮ್ಮೇಳನದಲ್ಲಿ ಹಲವು ಸಂಘ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಸಹ ಜೊತೆಯಾಗಿ ಸೇರಿಕೊಂಡು ಫಿಜಿಯೋಥೆರಪಿ ಮುಂದಿನ ಪೀಳಿಗೆಗೆ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಸಹ ತಿಳಿಯಪಡಿಸಲಾಯಿತು. ಅಲ್ಲದೆ ಹಲವು ಆಸ್ಪತ್ರೆಗಳು ಫಿಸಿಯೋಥೆರಫಿಗೆ ಸಂಬಂಧಿಸಿದಂತಹ ಆಧುನಿಕ ಉಪಕರಣಗಳು ವೈದ್ಯಕೀಯ ಪರಂಪರೆಗಳು ಡೆಮೋನ್ ಸ್ಟೇಷನ್ ಗಳು ನಡೆದವು ಅದಕ್ಕೆ ಸಂಬಂಧಿಸಿದಂತೆ ಸ್ಟಾಲ್ ಗಳನ್ನು ಸಹ ಹಾಕಿ ಕೊಡಲಾಗಿತ್ತು. ಹಾಗೂ ತಂತ್ರಜ್ಞಾನದ ವಸ್ತುಗಳನ್ನು ಸಹ ಇದೆ ವೇಳೆ ಮಳಿಗೆಯಲ್ಲಿ ತೋರಿಸುವ ಹಾಗೂ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಇದೆ ವೇಳೆ ವಿಶ್ವ ಪಿಸಿಯೊತೆರಫಿಸ್ಟ್ ದಿನಾಚರಣೆಯನ್ನು ಸಹಾ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಡಾ.ಆರ್ಥಿ ಪ್ರಸಾದ್, ಆರ್ಗ ನೈಸಿಂಗ್ ಮುಖ್ಯಸ್ಥರಾದ ಡಾ.ನಂದನ್ ಕುಮಾರ್, ಆರ್ಗ ನೈಸಿಂಗ್ ಕಾರ್ಯದರ್ಶಿ ಡಾ.ಧನಂಜೆಯನ್ ಜಯವೆಲ್ , ಆರ್ಗ ನೈಸಿಂಗ್ ಖಜಾಂಚಿ ಡಾ.ಕಾಸಿರಾಜ್ ರಾಜ್ ಗೋಪಾಲ್, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಂತಿನಗರ ಶಾಸಕ ಹ್ಯಾರಿಸ್, ಅಥಿತಿಯಾಗಿ