ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚು ಜನರ ವಿಶ್ವಾಸ ಗಳಿಸಿರುವ ಹಾಗು ಗ್ರಾಹಕರ ನೆಚ್ಚಿನ ಬೆನಕ ಗೋಲ್ಡ್ ಕಂಪನಿ ಇದೀಗ ನೂತನ ರಾಯಭಾರಿಯಾದ ಸ್ಯಾಂಡಲ್ ವುಡ್ ನಾ ಉದಯೋನ್ಮುಖ ನಟಿ ರೀಷ್ಮ ನಾಣಯ್ಯ ಪರಿಚಯಿಸಿದೆ.
ನಂತರ ಬೆನಕ ಗೋಲ್ಡ್ ಕಂಪನಿಯ ಸಂಸ್ಥಾಪಕರಾದ ಭಾರತ್ ಕುಮಾರ್ ಎಸ್ ಅವರು ಮಾತನಾಡಿ, ಬೆನಕ ಗೋಲ್ಡ್ ಸಂಸ್ಥೆ ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬರುತಿದೆ. ಸಂಸ್ಥೆಯು ಕರ್ನಾಟಕ , ತಮಿಳುನಾಡು, ತೆಲಂಗಾಣ,ಆಂಧ್ರಪ್ರದೇಶ, ಸೇರಿದಂತೆ 30ಕ್ಕೂ ಹೆಚ್ಚು ರಾಜ್ಯಗಳಲ್ಲಿ ತಮ್ಮ ಶಾಖೆಗಳನ್ನು ಹೊಂದಿದೆ. ಕಾನುಭಸ್ಸವಾಗಿ ಗ್ರಾಹಕರಲ್ಲಿ ಚಿನ್ನಾಭರಣವನ್ನು ಖರೀದಿ ಮಾಡಬಹುದಾಗಿದೆ ಎಂದರು.
ಗ್ರಾಹಕರಿಗೆ ಚಿನ್ನಾಭರಣಗಳನ್ನು ಅಡವಿಡಲು ಅಗತ್ಯ ಚಿನ್ನಾಭರಣ ದಾಖಲೆ, ಐಡಿ,ವಿಳಾಸ,ಪುರಾವೆ ಪಡೆದು ಸುಮಾರು 18 ಹಂತಗಳಲ್ಲಿ ಪರಿಶೀಲನೆ ನಡೆಸಿದ ನಂತರ ಹಾಗು ಜರ್ಮನ್ ತಂತ್ರಜ್ಞಾನ ಬಳಸಿ ಚಿನ್ನದ ನಿಖರ ತೂಕ, ಶುದ್ಧತೆ ಪರೀಕ್ಷಿಸಿ ಅಂದಿನ ಆನ್ಲೈನ್ ಬೆಲೆಗೆ ಖರೀದಿ ಮಾಡುತ್ತೇವೆ, ನಂತರ ಗ್ರಾಹಕರಿಗೆ ನಗದು, RTGS, NEFT, ಅಥವಾ UPI ಮೂಲಕ ಹಣ ಪಾವತಿಸಲಾಗುತ್ತದೆ ಎಂದರು.
ಬೆನಕ ಗೋಲ್ಡ್ ಸೆಲ್ ಅಂಡ್ ಸೇವ್ ಯೋಜನೆ:
ಭಾರತೀಯರಿಗೆ ಚಿನ್ನದ ಆಭರಣವು ಕೇವಲ ಅಲಂಕಾರಕ್ಕೆ ಅಷ್ಟೇ ಅಲ್ಲದೆ ಗ್ರಾಹಕರಿಗೂ ಹಾಗೂ ಅವರ ಚಿನ್ನಾಭರಣಗಳಿಗೂ ಭಾವನಾತ್ಮಕ ಸಂಬಂಧ ಹೊಂದಿದ್ದಾಗಿದೆ ಈ ಭಾವನೆಗಳನ್ನು ಕಂಪನಿ ಕೂಡ ಗುರುತಿಸಿ ಗೌರವಿಸುವ ಉದ್ದೇಶದಿಂದ ಪರಿಚಯಿಸುವೆ ಈ ಯೋಜನೆ ಅಡಿಯಲ್ಲಿ ಗ್ರಾಹಕರು ತಮ್ಮ ಚಿನ್ನಾಭರಣವನ್ನು ಮಾರಾಟ ಮಾಡಿದ ನಂತರವೂ ಕೂಡ 21 ದಿನಗಳಲ್ಲಿ ಅಥವಾ ಕಂತುಗಳ ಮೂಲಕ ಆನಪಾವತಿಸಿ ಯೋಜನೆಗಳ ಮೂಲಕ ತಮ್ಮ ಚಿನ್ನಾಭರಣಗಳನ್ನು ಪಡೆಯುವ ವಿನೂತನವಾದ ಯೋಜನೆಯನ್ನು ಅನಾವರಣಗೊಳಿಸಿದೆ.
ನೂರಾರು ಯುವ ಜನತೆಗೆ ಉದ್ಯೋಗ ಕಲ್ಪಿಸುವುದರ ಮೂಲಕ ಬೆನಕ ಗೋಲ್ಡ್ ಸಂಸ್ಥೆ ಯುವಕರನ್ನು ಪ್ರೇರೇಪಿಸುತ್ತಿದೆ. ಮಹಿಳಾ ಸಬಲೀಕರಣದ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆಯಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾ ಬಂದಿದೆ. ಅಲ್ಲದೆ ಸಮಾಜಮುಖಿ ಕಾರ್ಯದಲ್ಲಿ ಕೂಡ ಸಂಸ್ಥೆ ತನ್ನನ್ನು ತಾನು ತೊಡಗಿಸಿಕೊಂಡಿರುವುದನ್ನು ನೋಡಬಹುದು.
ಸುದ್ದಿಗೋಷ್ಠಿಯಲ್ಲಿ ಬೆನಕ ಗೋಲ್ಡ್ ಸಂಸ್ಥೆಯ ಸಿಬ್ಬಂದಿ ವರ್ಗ ಇದೆ ವೇಳೆ ಉಪಸ್ಥರಿದ್ದರು.