ಬೆಂಗಳೂರು: ಮಿಷನ್ ಹಿಂದೂಸ್ತಾನ್ ಪುಸ್ತಕ ದೇಶ ಪ್ರೇಮವನ್ನು (LOVE )ಒಬ್ಬ ವ್ಯಕ್ತಿ ಹೇಗೆಲ್ಲಾ ಮಾಡುತ್ತಾನೆ ಎಂಬುದನ್ನು ಪುಸ್ತಕದಲ್ಲಿ ಯುವ ಲೇಖಕಿ ವೇದಶ್ರೀ ವಿಶೇಷವಾಗಿ ಬಣ್ಣಿಸಿದ್ದಾರೆ ಎಂದು ಸಿನಿಮಾ ನಿರ್ದೇಶಕ ಶ್ರೀನಿವಾಸ್ ರಾಜು ತಿಳಿಸಿದರು.
ಚಿತ್ರಕಲಾ ಪರಿಷತ್ ನಲ್ಲಿ ಸರಸ್ವತಿ ಸಂಪದಪ್ರಕಾಶನದಿಂದ ಮಿಷನ್ ಹಿಂದೂಸ್ತಾನ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಯಾರು ಪುಸ್ತಕ ಓದುವವರು, ಬರೆಯುವವರಿಗೆ ಒಂದು ಹೊಸ ಹವ್ಯಾಸವಾಗುತ್ತುದೆ, ಯುವ ಲೇಖಕಿ ವೇದಶ್ರಿ ಅವರು ಅಂತಹ ಕೆಲಸವನ್ನು ಮಾಡಿದ್ದಾರೆ. ಪುಸ್ತಕ ಓದುವುದು ಸುಲಭ ಆದರೆ ಬರೆಯಲು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಕಥೆಯಲ್ಲಿ ಲೈವ್ ಸ್ಟೋರಿ ಜೊತೆ ಫಿಕ್ಸೆನ್ ಸೇರಿಸಿಕೊಂಡು ಬರುವುದು ಬಹಳ ಕಷ್ಟ ಅದನ್ನು ಅವರು ಮಾಡಿದ್ದಾರೆ, ಅದರಲ್ಲಿ ದೇಶ ಪ್ರೇಮ ಸಾರುವ ಕೆಲಸ ಮಾಡಿದ್ದಾರೆ. ಆಯಾ ಆದೇಶದಲ್ಲಿ ಗ್ರೇಟ್ ಎನುವುದಕ್ಕೆ ಆದಂತಹ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಮೊಘಲ್, ಫ್ರೆಂಚ್, ಕಾಶ್ಮೀರ್, ಪುರತನಕಾಲದ ವೈಭವ, ರಾಜ ಮಹಾರಾಜರ ಕಾಲದ ಸಂಸ್ಕೃತಿಯನ್ನು ಬಳಸಿದ್ದಾರೆ. ಈ ಪುಸ್ತಕದಲ್ಲಿ ಎಲ್ಲವೂ ಇದೆ ದಯವಿಟ್ಟು ಓದಿ ಅರ್ಥವಾಗುತ್ತದೆ ಸರಳವಾಗಿದೆ ಎಂದರು.
ಪುಸ್ತಕವನ್ನು ಪ್ರಸ್ತುತ ಜನರಿಗೆ ಅರ್ಥವಾಗುವ ರೀತಿ ಸರಳವಾಗಿ ಇಂಗ್ಲಿಷ್ ನಲ್ಲಿ ಬರೆದಿದ್ದಾರೆ.ಅರ್ಥವಾಗುವ ರೀತಿ ಕಥೆಯನ್ನು ಕೊಂಡೊಯ್ದಿದ್ದಾರೆ. ವೇದ, ಪುರಾಣ, ಇತಿಹಾಸ, ರಾಜ ಮಹಾರಾಜ ಕಾಲದ ವೈಭವವನ್ನು ಇಲ್ಲಿ ತೋರಿಸಿದ್ದಾರೆ. ಜನಸಾಮಾನ್ಯರಿಗೂ ಅರ್ಥವಾಗುವ ರೀತಿ ಇದೇ,ಪುಸ್ತಕದಲ್ಲಿ ಸಾಕಷ್ಟು ವಿಶೇಷತೆಗಳು ಇದೆ ಅದನ್ನು ಓದಿದಾಗ ಮಾತ್ರ ಅರ್ಥವಾಗುತ್ತದೆ. ಪುಸ್ತಕ ಎನ್ನುವುದು ಒಂದು Uniq ಆಗಿ ಬರೆದಿದ್ದಾರೆ. ಎಲ್ಲರೂ ಪುಸ್ತಕವನ್ನು ಓದಿ ಎನ್ನುವ ಮೂಲಕ ಎಲ್ಲರಿಗೂ ಕಿವಿ ಮಾತು ಹೇಳಿದರು.
ವೈದ್ಯರಾದ ಡಾ.ವತ್ಸಲಾ ಕಾಶಿ ಮಾತನಾಡಿ, ವೃತ್ತಿಯಾವುದೇ ಇದ್ದರೂ ಸಹ ಹಿಂದೂ ಧರ್ಮ ಎನ್ನುವುದು ಒಂದು ವಿಶೇಷ, ಪುರಾಣದ ಕಾಲದ ಪ್ರೀತಿ ಹೇಗಿತ್ತು, ಇದೀಗ ಪರಿಸ್ಥಿತಿಯೇ ಬೇರೆ ಇದೆ. ಎರಡು ವ್ಯತಿಗಳ ಸಂಬದ ಹೀಗೆ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಪುಸ್ತಕದಲ್ಲಿ ಹೇಗೆ ಒಗಲಿದ್ದಾರೆ ಎನ್ನುವುದು ಬಹಳ ಮುಖ್ಯ ಅದನ್ನು ಮಾಡಿದರೆ. ನಮ್ಮ ದೇಶದಲ್ಲಿರುವ ರೀತಿ ವಿಶ್ವಾಸ ಇರುವ ಹಾಗೆ ಯಾವ ದೇಶದಲ್ಲಿಯೊ ಇಲ್ಲ. ಸಾಮಾಜಿಕ ಜೀವನದಲ್ಲಿ ಎಷ್ಟು ಸಾಮರಸ್ಯ ಇರುತ್ತದೆ.
ದೇಶಾಭಿಮಾನ ಉಳಿಸಿಕೊಳ್ಬೇಕಾದರೆ ಇತಿಹಾಸ ಕಲಿಸುತ್ತೇವೆ, ಆದರೆ ಕೇವಲ ಪ್ರೌಢಶಾಲಾ ಮಕ್ಕಳಿಗೆ ಮಾತ್ರ ಇದೆ, ಅದರ ನಂತ್ರ ಇತಿಹಾಸ ಇಲ್ಲ, .ಇಡಲು ವಾಣಿ ಅಂದರೆ ಮಾತು ಬಂದ ನಂತ್ರ ಲಿಪಿ ಬಂತು. ಅದು ಸಹ ವೇದಕಾಲದಲ್ಲಿ, ಎಲ್ಲರೂ ಧರ್ಮಾಭಿಮಾನ ಬೆಳೆಸಿಕೊಳ್ಳಲಿ,
ಧರ್ಮದ ಆಧಾರಿತ ಆಡಳಿತ ನಡೆಸಲು ಸಮಾಜ ಕೆಳಸ್ತರದಲ್ಲಿದೆ, ಯಾವುದನ್ನು ಹೇಗೆ ಓದಿದರು ಸಹಾ ಪುಸ್ತಕ ಓಡಿದಷ್ಟು ಸಮಾಧಾನ ಬೇರೆಯಾವುದರಲ್ಲಿ ಸಿಗೋದಿಲ್ಲ. ಎಲ್ಲಾ ವಯೋಮಾನದವರು ಪುಸ್ತಕಗಳನ್ನು ಓದಬಹುದು. ಯುವಕರು ಇದೀಗ ಧರ್ಮದ ಬಗ್ಗೆ ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ ಎಂದರು.
ವೇದಶ್ರೀ ಪುಸ್ತಕದ ಲೇಖಕಿ ಮಾತನಾಡಿ, ವಿಜಾನದ ಹಿಂದೆ ಧರ್ಮದಲ್ಲಿ ನಮ್ಮ ಸಂಸ್ಕೃತಿ ಹೇಗಿದೆ ಎಂಬುದು ಮುಖ್ಯವಾಗಿದೆ. ಗೌತಮ್ ಮತ್ತು ಕುಂದವಿ ಅವರ ಐಎಎಸ್ ಅಧಿಕಾರಿಗಳು ಆಗಿದ್ದರೂ ಪ್ರೀತಿ ಇದಾಗಿದೆ, ಹಿಂದೂಸ್ಥಾನದಲ್ಲಿ ಹೇಗೆ ಪ್ರೀತಿ ಅವರವಾಮಧ್ಯೆ ಬೆಳೆಯುತ್ತದೆ. ಮಿಷನ್ ಹಿಂದೂಸ್ತಾನ್ ಪುಸ್ತಕದಲ್ಲಿ ಸನಾತನ ಧರ್ಮದ ಬಗ್ಗೆ ಹೇಗೆಲ್ಲಾ ಹೇಳಿದ್ದಾರೆ ಎಂಬುದು
ಪುಸ್ತಕ ಓದುವುದು ಸುಲಭ ಆದರೆ ಬರೆಯುವುದು ಕಷ್ಟ ಇದೆ, ಯುವಕರು ಪುಸ್ತಕವನ್ನು ಓದುವ ಮೂಲಕ ಐಎಎಸ್ ಆಗಲಿ ಎಂಬುದು ಬಹಳ ಮುಖ್ಯ, ಒಳ್ಳೆ ಒಳ್ಳೆ ಪುಸ್ತಕಗಳನ್ನು ಇರುವ ಮೂಲಕ ಯುವಕರು ಹಾದಿ ತಪ್ಪುತ್ತಿರುವ ಬಗ್ಗೆ ಎಲ್ಲೆಡೆ ಹಬ್ಬಿದೆ ಅದನ್ನು ಬಿಡಬೇಕಾದರೆ ಪುಸ್ತಕ ಓದಿ ಜ್ಞಾನ ಬೆಳೆಸಿಕೊಳ್ಳಬೇಕು, ಹೀಗಾಗಿ ಉತ್ತರ ಕರ್ನಾಟಕದಲ್ಲಿ ಮಕ್ಕಳಿಗೆ ಹೆಚ್ಚಿನ ಜ್ಞಾನ ಪಡೆಯಬೇಕಾದರೆ ಮಕ್ಕಳಿಗೆ ಪುಸ್ತಕಗಳ ಬಗ್ಗೆ ಪ್ರೀತಿ ಇರಬೇಕು, ಹೀಗಾಗಿ ಮಕ್ಕಳಿಗೆ ಅನುಕೂಲವಾಗಲಿ ಎಂದು 300 ಪುಸ್ತಕಗಳನ್ನು ಕೊಂಡು ಕೊಳ್ಳುತ್ತೇನೆ ಎಂದು ಇದೆ ವೇಳೆ ತಿಳಿಸಿದರು.
ದೇಶ ಭಕ್ತರಾಗಿ ದೇಹಕ್ಕಾಗಿ ನಾವೆಲ್ಲ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ನಾಡಿನ ಶ್ರೇಯೋಭಿವೃದ್ಧಿಗೆ ಗಮನ ಕೊಡಬೇಕು ಎಂದರು.
ಚಿ ನಾ ರಾಮು, ದಲಿತ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ , ಶ್ರೀನಿವಾಸ್ ರಾಜು, ಸಿನಿಮಾ ನಿರ್ದೇಶಕ, ಬಸವರಾಜು ಪಡುಕೋಟ್, ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ, ಡಾ.ವತ್ಸಲಾ ಕಾಶಿ, ವೈದ್ಯರು, ರಮೇಶ್ ಕೆ ಮಾಲೂರು ತಹಶೀಲ್ದಾರ್, ವೇದಶ್ರೀ ಪುಸ್ತಕದ ಲೇಖಕಿ. ತಂದೆ ಗೌರಿಶಂಕರ್ ಭಾಗಿ.