ಬಳ್ಳಾರಿ: ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಡಾ ಕೆ.ಎಂ ಮೆತ್ರಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಹೀಗಾಗಿ ಮೆತ್ರಿ ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು ಶುಭಕೋರುವರು ಎಂ ಜಯಕುಮಾರ್ ಜಿಲ್ಲಾಧ್ಯಕ್ಷರು ಜಿಲ್ಲಾ ಉಪ್ಪಾರ ಯುವಕರ ಸಂಘ ಚಾಮರಾಜನಗರ ಜಿಲ್ಲೆ. ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಉಪ್ಪಾರರ ಕುಲಶಾಸ್ತ್ರ ಅಧ್ಯಯನದ ರಾಜ್ಯದ ಎಲ್ಲಾ ಜಿಲ್ಲೆಗಳ ಭೇಟಿ ನೀಡಿ ಕುಲಶಾಸ್ತ್ರ ವರದಿಯನ್ನು ತಯಾರು ಮಾಡಿ ಉಪ್ಪಾರ ಸಮಾಜದ ಜನರ ಸ್ಥಿತಿಗತಿಗಳ ಬಗ್ಗೆ ಕುದ್ದು ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಕುಲಶಾಸ್ತ್ರ ಅಧ್ಯಯನದ ಪೂರ್ಣ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ.
ವಿಶೇಷವಾಗಿ ವರದಿಯನ್ನು ತಯಾರು ಮಾಡಿದ ಕೀರ್ತಿ ಇವರಿಗೆ ಸಲ್ಲಿಸುತ್ತದೆ, ಉಪ್ಪಾರ ಸಮಾಜಕ್ಕೆ ಅತ್ಯಂತ ಸಹಾಯ ಮಾಡಿರುವ ಇವರಿಗೆ ಕುಲಪತಿಯಾಗಿ ನೇಮಕ ಆಗಿರುವುದು ನಿಜಕ್ಕೂ ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ತಿಳಿಸಿದರು.