ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಮಂಗಳವಾರ ಹಾಲಿನ ದರ 2 ರೂಪಾಯಿ ಏರಿಸಿ ಜನಸಾಮಾನ್ಯರಿಗೆ ಮಿಲ್ಕ್ ಶಾಕ್ ನೀಡಿದ್ದಾರೆ.
ಈ ಬಗ್ಗೆ ಕರ್ನಾಟಕ ಮಿಲ್ಕ್ ಫೆಡರೇಷನ್ ನ ಅಧ್ಯಕ್ಷರಾದ ಭೀಮಾನಾಯಕ ಮಾತನಾಡಿ, ಬೆಂಗಳೂರಿನ ಕೆಎಂಎಫ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಮಂಗಳವಾರ ಹಾಲಿನ ದರ 2 ರೂಪಾಯಿ ಏರಿಸಿ ಜನಸಾಮಾನ್ಯರಿಗೆ ಮಿಲ್ಕ್ ಶಾಕ್ ನೀಡಿದ್ದಾರೆ.
ಈ ಬಗ್ಗೆ ಕರ್ನಾಟಕ ಮಿಲ್ಕ್ ಫೆಡರೇಷನ್ ನ ಅಧ್ಯಕ್ಷರಾದ ಭೀಮಾನಾಯಕ ಮಾತನಾಡಿ, ಬೆಂಗಳೂರಿನ ಕೆಎಂಎಫ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಯಾವುದೇ ಕಾರಣಕ್ಕೂ ಹೆಚ್ಚಿಗೆ ಮಾಡಿಲ್ಲ, ಏಕೆಂದರೆ ಇದು ದರ ಏರಿಕೆಯಲ್ಲ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹೇಳಿದರು. ಒಂದು ಲಿಟರ್ಗೆ 50 ml ಹೆಚ್ಚುವರಿಯಾಗಿ ಸೇರಿಸುವುದರಿಂದ 2 ರೂಪಾಯಿ ದರ ಹೆಚ್ಚಿಸಿರುವುದು ಬೆಲೆ ಏರಿಕೆಯಲ್ಲ್ಲ ಎಂದರು. 500 ml gu
500 ml ಹಾಲಿಗೆ 50 ml ಹೆಚ್ಚುವರಿಯಾಗಿ ಸೇರಿಸುವುದರಿಂದ ಇಲ್ಲಿ ದರ ಏರಿಕೆ ಎಂಬುದು ಬರಲ್ಲ. ಗ್ರಾಹಕರಿಗೆ ಹೊರೆಯಾಗಬಾರದೆಂದು ಕಾಂಗ್ರೆಸ್ ಸರ್ಕಾರದಿಂದ ದಿಟನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಸರ್ಕಾರಕ್ಕೆ ಗ್ಯಾರಂಟೀ ಯೋಜನೆಗಳ
ಮಹಾರಾಷ್ಟ್ರದಲ್ಲಿ 1 ltr 50 ರೊ ಇದೆ,ಕೇರಳ ಒಂದು ltr 52, ಆಂಧ್ರದಲ್ಲಿ ಒಂದು ltr 58 ಇದೆ, ಇವೆಲ್ಲದಕ್ಕೂ ಹೋಲಿಕೆ ಮಾಡಿ ನೀಡಿದರೆ ಕರ್ನಾಟಕದಲ್ಲಿನ ನಂದಿನಿ ಹಾಲಿನ ದರ ಯಾವುದು ಅಲ್ಲ ಎಂದರು. ನಮ್ಮ ರಾಜ್ಯಕ್ಕಿಂತ ಅಲ್ಲಿನ ಹಾಲಿ ನ ದರ ಬಳು ದುಬಾರಿ, ಆದರೆ ನಾವು ರೈತರಿಗೆ ಅನುದಾನ ಸಿಗುವ, ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಾಗಿದೆ. ಈಗಿರುವ ಹಾಲಿಗೆ ಹೆಚ್ಚುವರಿಯಾಗಿ 50 ml ಹಾಲು ಸೇರಿಸಿ ಕೇವಲ 2 ರೂಪಾಯಿ ದರ ನಿಗದಿ ಮಾಡಲಾಗಿದೆ, ನಾಳೆಯಿಂದಲೇ ಹೊಸ ಹಾಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ.
ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಧರಣಿ ಬಿಸಿ
ಈ ಹಿಂದೆಯೂ ತೈಲ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದು ಕಂಗಾಲಾಗುವಂತೆ ಮಾಡಲಾಗಿತ್ತು. ಈ ಸಂಬಂಧ ರಾಜ್ಯದಲ್ಲಿ ಬಿಜೆಪಿ ನಿಯೋಗವು ಪ್ರತಿಭಟನೆಯ ಬಿಸಿ ನಡೆಸಿತು. ಇಂದಿಗೂ ರಾಜ್ಯದಾದ್ಯಂತ ,ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಧರಣಿ ಸತ್ಯಾಗ್ರಹಗಳು ನಡೆಯುತ್ತಿವೆ.
ರಾಜ್ಯದ ಜನರಿಗೆ 5 ಗ್ಯಾರಂಟೀ ಯೋಜನೆಗಳನ್ನು ನೀಡಿ ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿ, ಆರ್ಥಿಕ ಹೊರೆ ಎದುರಿಸುತ್ತಿರುವ ಹಿನ್ನೆಲೆ ಅದನ್ನು ಸರಿದೂಗಿಸಲು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವ ಜಾಣತನದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟೀ ಹೊರೆಯಾಗುತ್ತಿರುವ ಹಿನ್ನೆಲೆ ಹಿಂಭಾಗಿಲಿನ ಮೂಲಕ ಸರ್ಕಾರದ ಬೊಕ್ಕಸದ ಖಾಜನೆ ತುಂಬಿಸಲು ಹೊಸ ಪ್ಲಾನ್ ಹಾಕಿದ್ದಾರೆ ಎಂಬುದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಇದರ ಜೊತೆಗೆ ತೆರಿಗೆ ಪ್ರಮಾಣ ಹೆಚ್ಚಿಸುವ ಸಲುವಾಗಿ ಕುಡಿಯುವ ನೀರಿನ ದರ ಹೆಚ್ಚಿಸುವ ಹೊಸ ಪ್ರಸ್ತಾಪನೆ ಸರ್ಕಾರದ ಮುಂದೆ ಇಡಲಾಗಿದೆ. ಈ ಬಗ್ಗೆ bwssb ಅಧ್ಯಕ್ಷ ಡಾ.ರಾಮ್ ಮನೋಹರ್ ಎಲ್ಲಾಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಸರ್ಕಾರದ ಜೊತೆ ಹಾಗು ಬಿಬಿಎಂಪಿ ಆಯುಕ್ತರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ

ಮಾತನಾಡಿದ ಅವರು, ಹಾಲಿನ ದರ ಯಾವುದೇ ಕಾರಣಕ್ಕೂ ಹೆಚ್ಚಿಗೆ ಮಾಡಿಲ್ಲ, ಏಕೆಂದರೆ ಇದು ದರ ಏರಿಕೆಯಲ್ಲ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹೇಳಿದರು. ಒಂದು ಲಿಟರ್ಗೆ 50 ml ಹೆಚ್ಚುವರಿಯಾಗಿ ಸೇರಿಸುವುದರಿಂದ 2 ರೂಪಾಯಿ ದರ ಹೆಚ್ಚಿಸಿರುವುದು ಬೆಲೆ ಏರಿಕೆಯಲ್ಲ್ಲ ಎಂದರು. 500 ml gu
500 ml ಹಾಲಿಗೆ 50 ml ಹೆಚ್ಚುವರಿಯಾಗಿ ಸೇರಿಸುವುದರಿಂದ ಇಲ್ಲಿ ದರ ಏರಿಕೆ ಎಂಬುದು ಬರಲ್ಲ. ಗ್ರಾಹಕರಿಗೆ ಹೊರೆಯಾಗಬಾರದೆಂದು ಕಾಂಗ್ರೆಸ್ ಸರ್ಕಾರದಿಂದ ದಿಟನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಸರ್ಕಾರಕ್ಕೆ ಗ್ಯಾರಂಟೀ ಯೋಜನೆಗಳ
ಮಹಾರಾಷ್ಟ್ರದಲ್ಲಿ 1 ltr 50 ರೊ ಇದೆ,ಕೇರಳ ಒಂದು ltr 52, ಆಂಧ್ರದಲ್ಲಿ ಒಂದು ltr 58 ಇದೆ, ಇವೆಲ್ಲದಕ್ಕೂ ಹೋಲಿಕೆ ಮಾಡಿ ನೀಡಿದರೆ ಕರ್ನಾಟಕದಲ್ಲಿನ ನಂದಿನಿ ಹಾಲಿನ ದರ ಯಾವುದು ಅಲ್ಲ ಎಂದರು. ನಮ್ಮ ರಾಜ್ಯಕ್ಕಿಂತ ಅಲ್ಲಿನ ಹಾಲಿ ನ ದರ ಬಳು ದುಬಾರಿ, ಆದರೆ ನಾವು ರೈತರಿಗೆ ಅನುದಾನ ಸಿಗುವ, ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಾಗಿದೆ. ಈಗಿರುವ ಹಾಲಿಗೆ ಹೆಚ್ಚುವರಿಯಾಗಿ 50 ml ಹಾಲು ಸೇರಿಸಿ ಕೇವಲ 2 ರೂಪಾಯಿ ದರ ನಿಗದಿ ಮಾಡಲಾಗಿದೆ, ನಾಳೆಯಿಂದಲೇ ಹೊಸ ಹಾಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ.
ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಧರಣಿ ಬಿಸಿ
ಈ ಹಿಂದೆಯೂ ತೈಲ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದು ಕಂಗಾಲಾಗುವಂತೆ ಮಾಡಲಾಗಿತ್ತು. ಈ ಸಂಬಂಧ ರಾಜ್ಯದಲ್ಲಿ ಬಿಜೆಪಿ ನಿಯೋಗವು ಪ್ರತಿಭಟನೆಯ ಬಿಸಿ ನಡೆಸಿತು. ಇಂದಿಗೂ ರಾಜ್ಯದಾದ್ಯಂತ ,ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಧರಣಿ ಸತ್ಯಾಗ್ರಹಗಳು ನಡೆಯುತ್ತಿವೆ.
ರಾಜ್ಯದ ಜನರಿಗೆ 5 ಗ್ಯಾರಂಟೀ ಯೋಜನೆಗಳನ್ನು ನೀಡಿ ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿ, ಆರ್ಥಿಕ ಹೊರೆ ಎದುರಿಸುತ್ತಿರುವ ಹಿನ್ನೆಲೆ ಅದನ್ನು ಸರಿದೂಗಿಸಲು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವ ಜಾಣತನದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟೀ ಹೊರೆಯಾಗುತ್ತಿರುವ ಹಿನ್ನೆಲೆ ಹಿಂಭಾಗಿಲಿನ ಮೂಲಕ ಸರ್ಕಾರದ ಬೊಕ್ಕಸದ ಖಾಜನೆ ತುಂಬಿಸಲು ಹೊಸ ಪ್ಲಾನ್ ಹಾಕಿದ್ದಾರೆ ಎಂಬುದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಇದರ ಜೊತೆಗೆ ತೆರಿಗೆ ಪ್ರಮಾಣ ಹೆಚ್ಚಿಸುವ ಸಲುವಾಗಿ ಕುಡಿಯುವ ನೀರಿನ ದರ ಹೆಚ್ಚಿಸುವ ಹೊಸ ಪ್ರಸ್ತಾಪನೆ ಸರ್ಕಾರದ ಮುಂದೆ ಇಡಲಾಗಿದೆ. ಈ ಬಗ್ಗೆ bwssb ಅಧ್ಯಕ್ಷ ಡಾ.ರಾಮ್ ಮನೋಹರ್ ಎಲ್ಲಾಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಸರ್ಕಾರದ ಜೊತೆ ಹಾಗು ಬಿಬಿಎಂಪಿ ಆಯುಕ್ತರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎನ್ನಲಾಗಿದೆ.