ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಸಂಕ್ರಾಂತಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಕ್ಷೇತ್ರದ ಎಲ್ಲಾ ಕಡೆ ಹಾಗೂ ಎಲ್ಲಾ ವಾರ್ಡ್ಗಳಲ್ಲಿ ಸಹ ಆಚರಣೆ ಮಾಡಲಾಯಿತು.
ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಹ ಕ್ಷೇತ್ರದ ಪ್ರತಿ ವಾರ್ಡ್ನಲ್ಲಿ ಸಹ ವರ್ಡ್ ಅಧ್ಯಕ್ಷರ ನೇತೃತ್ವದಲ್ಲಿ ಹಾಗೂ ಬಿಬಿಎಂಪಿ ಸದಸ್ಯರ ಹಾಗೂ ಮಾಜಿ ಪಾಲಿಕೆ ಸದಸ್ಯರ ಸಹಭಾಗಿತ್ವದಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಸುಮಾರು 10 ಕಿಂತ ಹೆಚ್ಚು ಸ್ಥಳಗಳಲ್ಲಿ ಇವನು ಸಂಭ್ರಮವನ್ನು ಆಚರಣೆ ಮಾಡಲಾಯಿತು.
ಮೊದಲನೆಯದಾಗಿ ಬಿಟಿಎಂ ಕ್ಷೇತ್ರದ ಸುದ್ದಿಗುಂಟೆಪಾಳ್ಯದಲ್ಲಿ ಬಿಬಿಎಂಪಿ ಮಾಜಿ ಪ್ರಸಾರದಂತಹ ಮಂಜುನಾಥ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸುಬ್ರಮಣ್ಯ ದೇವಸ್ಥಾನದ ಮುಂಭಾಗದಲ್ಲಿ ಗೋವುಗಳಿಗೆ ಪೂಜೆ ಮಾಡುವ ಹಾಗೂ ಸಾರ್ವಜನಿಕರಿಗೆ ಕಬ್ಬು ಸಕ್ಕರೆ ಬೆಲ್ಲವನ್ನು ನೀಡುವ ಪರಿಪಾಠವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತದೆ ಈ ಬಾರಿ ಸಹ ಸಂಭ್ರಮ ಸಡಗರದಲ್ಲಿ ಸಾರ್ವಜನಿಕರಿಗೆ ಈ ಒಂದು ಸಿಹಿಯನ್ನು ಹಂಚುವ ಮೂಲಕ ಸಂಕ್ರಮಣವನ್ನು ಆಚರಣೆ ಮಾಡಲಾಯಿತು.
ರಾಮಲಿಂಗ ರೆಡ್ಡಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆಯನ್ನು ನೀಡಿದರು ಅಲ್ಲದೆ ಸಾರ್ವಜನಿಕರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು ಈ ಒಂದು ಕಾರ್ಯಕ್ರಮದಲ್ಲಿ ಆಗಮಿಸಿದ ರಿಂದ ಅವುಗಳಿಗೆ ಗೋಪುರವನ್ನು ಮಾಡಿ ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದರು.
ಇನ್ನು ಕೋರಮಂಗಲ ವಾರ್ಡ್ ನ ಹಳ್ಳಿಕಟ್ಟೆಯಲ್ಲಿ ಬಿಬಿಎಂಪಿ ಗುತ್ತಿಗೆದಾರರಂತಹ ಹಾಗೂ ಕಾಂಗ್ರೆಸ್ನ ಮುಖಂಡರಾದಂತಹ ವೆಂಕಟೇಶ್ ಅವರ ನೇತೃತ್ವದಲ್ಲಿ ವಿಶೇಷವಾದಂತಹ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಯಿತು. ವಾರ್ಡ್ನ ಮಕ್ಕಳಿಗೆ ಆಟ ಪಾಠಗಳು ಎಳ್ಳು ಬೆಲ್ಲ ಕ್ರೀಡಾ ಚಟುವಟಿಕೆಗಳು ಗೋಪೂಜೆ ದೋಸ ಧಾನ್ಯಗಳನ್ನು ಹಂಚುವ ಮೂಲಕ ವಿಶೇಷವಾಗಿ ಸಂಕ್ರಮಣವನ್ನು ಆಚರಣೆ ಮಾಡಲಾಯಿತು.
ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಸಂಕ್ರಾಂತಿ ಹಬ್ಬದ ಕುಡಿಯುಗಳನ್ನು ಪಡೆದುಕೊಂಡರು ಇದನ್ನು ಸಹ ಮಂತ್ರಿಗಳು ಆಗಮಿಸಿ ಸಾರ್ವಜನಿಕರಿಗೆ ಶುಭ ಆಶೀರ್ವಾದವನ್ನು ನೀಡಿದರು. ಬೆಳಿಗ್ಗೆಯಿಂದ ಸಂಜೆವರೆಗೂ ಸಹ ವಿಜಯ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ಮಾಡಿಸುವ ಮೂಲಕ ಗೆದ್ದವರಿಗೆ ಬಹುಮಾನಗಳು ಸಹ ನೀಡಿದರು.
ಇನ್ನು ಸಂಜೆ ರಾಶಿಗಳನ್ನು ಹೆಚ್ಚು ಆಯಸ್ಸು ಮೂಲಕ ಮತ್ತಷ್ಟು ಹಬ್ಬದ ಖುಷಿಯನ್ನು ಹೆಚ್ಚಿಸಿದರು ಹಸುಗಳು ಸಾಕಷ್ಟು ಕಿಚ್ಚು ವಾಯಿಸಿ ಸಾರ್ವಜನಿಕರು ಹಾಗೂ ಆಯಸ್ಕರು ಸಂಭ್ರಮಿಸು ಹಾಗೂ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದ್ದು ಬಹಳಷ್ಟು ಖುಷಿ ತಂದಿದೆ.
ಹುಟ್ಟಿನಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಂಭ್ರಮ ಪಡುವುದರಿಂದ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಯಿತು. ಅದೇ ರೀತಿ ಕ್ಷೇತ್ರದ ಜನರು ಸಹ ಈ ಒಂದು ಸಂಕ್ರಮಣವನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಕ್ಷೇತ್ರದ ಎಲ್ಲಾ ವಾರ್ಡ್ಗಳಲ್ಲಿ ಸಹ ವಾರ್ಡ್ ನ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ಮಾಜಿ ಸದಸ್ಯರು ಕಾರ್ಯಕರ್ತರು ಮುಖಂಡರು ಈ ಒಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದನ್ನು ನೋಡಬಹುದು.