ಬೆಂಗಳೂರು:ಚಿಕ್ಕಪೇಟೆಯ ಜುಮ್ಮಾ ಮಸೀದಿಯ ರಸ್ತೆಯಲ್ಲಿ ವ್ಯಾಪಾರಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥರಿಗೆ ಸಾಂತ್ವನ ಹೇಳಿದ ಬೆಂಗಳೂರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ.
ನಂತರ ಮಾತನಾಡಿದ ಅವರು, ಸುಖ ಸುಮ್ಮನೆ ಹಕ್ಕೆ ಮಾಡಲು ಬಂದವರಿಗೆ ನಾವು ಯಾವತ್ತೂ ಸುಮ್ಮನೆ ಬಿಡಬಾರದು, ಅನ್ಯ ಕೋಮಿನ ಪುಂಡರು ಮಾಡಿರುವ ಹಲ್ಲೆ ಬಗ್ಗೆ ಬಿಜೆಪಿ ಪಕ್ಷದವರಿಂದ ತೀವ್ರ ಕಂಡನೆ ವ್ಯಕ್ತಪಡಿಸಲಾಗುತ್ತದೆ. ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ಸಂಬಂಧಪಟ್ಟ ಇಲಾಖೆಗೆ ಹಾಕು ನಿಮ್ಮ ಜೊತೆಗೆ ಸದಾ ಇರುತ್ತೇವೆ ಎಂಬ ಆಶಾಭಾವನೆಯನ್ನು ಸೂರ್ಯ ಅವರು ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಜನರನ್ನು ಬಂಧಿಸಿದ್ದು ಇನ್ನು ಮೂರು ದಿನ ಪುಂಡರಿಗೆ ಪೊಲೀಸರು ಕಲಾಸ್ ನಡೆಸುತ್ತಿದ್ದಾರೆ ಅವರು ಸಿಕ್ಕಿದ ಕೂಡಲೇ ಮುಂದಿನ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಹಿರಿಯ ಬೀಳುತ್ತದೆ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆದಂತೆ ನಿಮ್ಮ ಜೊತೆ ಸದಾ ಇದ್ದೇವೆ ಹಾಗೂ ಇಂತಹ ಘಟನೆಗಳು ಸಂಭವಿಸಿದಾಗ ಯಾವುದೇ ಕ್ಷಣದಲ್ಲಾದರೂ ನಮಗೆ ಕರೆ ಮಾಡಿ ತಿಳಿಸಿ ಎಂದು ಅಭಯ ಹಸ್ತವನ್ನು ಇದೆ ವೇಳೆ ಸಮುದಾಯದ ಜನರಿಗೆ ತಿಳಿಸಿದರು.
• ಸಿಸಿಟಿವಿಯಲ್ಲಿ ಇರುವ ಆರೋಪಗಳನ್ನು ಕೂಡಲೇ ಬಂಧಿಸಬೇಕು..
• ಸಮಾಜದಲ್ಲಿ ಅಶಾಂತಿ ಉಂಟುಮಾಡುವವರಿಗೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಕ್ತಿ ಬಂದಿದೆ.
• ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಧೃಡಪಟ್ಟಿದೆ.. ನಾಚಿಕೆಯಾಗಬೇಕು ನಿಮಗೆ
• ಇದಾದ ಕೆಲವೇ ದಿನದಲ್ಲಿ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಯಿತು..
• ಇದು ಸಿಲೆಂಡರ್ ಬ್ಲಾಸ್ಟ್ ಅಂತಾ ದಾರಿ ತಪ್ಪೊಸೋಕೆಹೋಗಿದ್ರು
• ನಾಳೆಯೊಳಗೆ ಆರೋಪಿಗಳ ಬಂಧನ ಆಗದೇ ಹೋದರೆಇಡೀ ನಗರ್ತ್ ಪೇಟ್ ಬಂದ್ ಮಾಡ್ತೇವೆ.
ಈ ಸಂಧರ್ಭದಲ್ಲಿ ಸಂಸದರಾದ ಪಿ.ಸಿ.ಮೋಹನ್ ರವರು, ಶಾಸಕರಾದ ಉದಯ ಗರುಡಾಚಾರ್ ರವರು, ವಿಧಾನಪರಿಷತ್ ಸದಸ್ಯರಾದ ಚಲವಾದಿ ನಾರಾಯಣಸ್ವಾಮಿ ರವರು, ಜಿಲ್ಲಾಧ್ಯಕ್ಷರುಗಳಾದ ಸಪ್ತಗಿರಿಗೌಡ ಮತ್ತು ಸಿ.ಕೆ.ರಾಮಮೂರ್ತಿ ರವರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ವರ್ತಕರು ಉಪಸ್ಥಿತರಿದ್ದರು.