LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಮಂತ್ರಿ ಕಾಶಪ್ಪನವರ್ ನೊಣವಿನಕೆರೆ ಮಟಕ್ಕೆ ಭೇಟಿ

ತುಮಕೂರು: ನೂತನ ಸಚಿವರಾದ ವಿಜಯಾನಂದ ಕಾಶಪ್ಪನವರ್ ಪಥಗ್ರಹಣ ಮಾಡಿ ಮೊದಲನೇ ದಿನ  ಜಿಲ್ಲೆ ತಿಪಟೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಐತಿಹಾಸಿಕ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ  ಬೇಟಿ ನೀಡಿ ಸ್ವಾಮೀಜಿಗಳ ಆಶಿವಾರ್ದಾ ಮಾಡಿದರು.news_1785851893_1_944.webp

ರಾಜಕೀಯ ಪ್ರತಿನಿಧಿಗಳು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ  ಬೇಟಿ ನೀಡುವ ವಾಡಿಕೆ ಇದೆ, ಸಂಕಷ್ಟಗಳು ಎದುರಾದಾಗ, ಫಲ ಪಲಿಸಿದ ವೇಳೆ  ದೇವಾಲಯಕ್ಕೆ ಹೋಗಿ ಸ್ವಾಮೀಜಿಯಿಂದ ಆಶಿರ್ವಾದ ಪಡೆಯುವ ಕಾಯಕ ಮಾಡಿಕಂಡು ಬಂದಿದ್ದಾರೆ.

ಬಹಳ ದಿನಗಳಿಂದ ಕಾಂಗ್ರೆಸ್ ನಲ್ಲಿ ಖಾತೆ ಹಂಚಿಕೆ ವಿಚಾರವಾಗಿ  ಸೋಮವಾರ ಲೋಕಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ 4 ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಶಪ್ಪನವರ್ ಈ ಭಾರಿ ಸಚಿವರಾಗಿ ಆಯ್ಕೆಯಾಗಿದ್ದು ವೀರಶೈವ ಲಿಂಗಾಯಿತ ಮಟಕ್ಕೆ ಹೋಗಿ ಸ್ವಾಮಿಜಿಯಿಂದ ಆಶಿರ್ವಾದ ಪಡೆದರು.

ಕಾಡಸಿದ್ದೇಶ್ವರ ಮಠ ರಾಜಕೀಯ ಪ್ರತಿನಿಧಿಗಳಿಗೆ ಹೇಳಿಮಾಡಿಸಿದ ಮಠವಾಗಿದೆ, ಭಕ್ತಿಯ ಪರಾಕಾಷ್ಟೆಯೂ ಹೆಚ್ಚಿರುತ್ತದೆ. ಹೀಗಾಗಿ ರಾಜಕೀಯ ಏಳುಬೀಳು ಎದುರಾದಾಗ ಸಾಕಷ್ಟು ಮಂದಿ ಬೇಟಿ ಮಾಡುವ ಕೆಲಸ ಇದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಂಗಪುರದಲ್ಲಿ  ನಾರ್ಡಿಕ್, ತಕ್ರಾಲ್, ಜಾಪ್ಫಾ ಸಹಿತ ಹಲವು ಕಂಪನಿ ಜತೆ ಮಾತುಕತೆಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರ ತಾ.ನ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಪತ್ರತುಮಕೂರಿನಲ್ಲಿ ₹5 ಸಾವಿರ ಕೋಟಿ ಸೋಲಾರ್  ಹೂಡಿಕೆಗೆ ರೆನೈಸಾನ್ಸ್ ಆಸಕ್ತಿ: ಎಂ ಬಿ ಪಾಟೀಲಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತ36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಹೆಚ್.ಸಿ.ಬಾಲಕೃಷ್ಣಚುನಾವಣಾ ಆಯೋಗದ ಎದುರು ಸಿಎಂ ಧರಣಿ ಖಂಡನೀಯ: ಸೋಲಿನ ಭಯದಲ್ಲಿ ಕಾಂಗ್ರೆಸ್ ಹೊಸ ನಾಟಕ ನಲಪಾಡ್ ಸಿಗುವರಿಗೆ ಸಿಕ್ಕರೆ ಸರಿಯಾಗುತ್ತಾನೆಹೊರಗುತ್ತಿಗೆ ನೌಕರರ ಹಿತ ರಕ್ಷಣಾ ವೇದಿಕೆಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಎಂಬಿಬಿಎಸ್ ಪ್ರವೇಶಾತಿ ಅಂಕ ಇಳಿಸಿ ಪ್ರೋತ್ಸಾಹ ಧನ ಹೆಚ್ಚಿಸಿಶಿಕಾರಿಪುರದಿಂದಲೇ ರಾಜಕೀಯ ‘ಶಿಕಾರಿ’ ಆರಂಭ: ಸಚಿವ ಮಧು ಬಂಗಾರಪ್ಪ