LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ  ಗೋಪಾಲ್ ವಿಟ್ಟಲ್ ನೇಮಕ

ಬೆಂಗಳೂರು: ಟೇಲಿಫೋನಿಕಾದ ಮುಖ್ಯಸ್ಥರು ಮತ್ತು ಸಿಇಒ ಆದ ಓಸೆ ಮರಿಯ ಆಲ್ವರಿಸ್-ಪಲೆಟ್(José Maria Álvares-Pallete), ಅವರು ಸಂಸ್ಥೆಗೆ ರಾಜೀನಾಮೆ ನೀಡಿದ ಕಾರಣದಿಂದಾಗಿ, ಭಾರ್ತಿ ಏರ್‌ಟೆಲ್‌ನ ಉಪಾಯುಕ್ತರಾದ ಹಾಗೂ ಎಂಡಿ ಮತ್ತು GSMA ದ ಡೆಪ್ಯುಟಿ ಚೇರ್ಮನ್ ಆಗಿರುವ ಗೋಪಾಲ್ ವಿಟ್ಟಲ್ ಅವರನ್ನು, GSMAದ ಪ್ರಭಾರ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. José Maria Álvares-Pallete ಅವರು ರಾಜೀನಾಮೆ ನೀಡಿದುದರಿಂದ ಅವರು GSMAದ ಚೇರ್ಮನ್ ಸ್ಥಾನದಲ್ಲಿ ಮುಂದುವರಿಯುವುದು ಸಾಧ್ಯವಾಗುವುದಿಲ್ಲ.

ಗೋಪಾಲ್ ಅವರು ಇತ್ತೀಚೆಗೆ GSMA ಮಂಡಳಿಯ ಡೆಪ್ಯುಟಿ ಚೇರ್ಮನ್ ಆಗಿ ಮರುಚುನಾಯಿತರಾಗಿದ್ದರು. ಅವರು 2019-2020 ಅವಧಿಗಾಗಿ ಮಂಡಳಿಯ ಪ್ರಮುಖ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಟೆಲಿಕಾಮ್ ಸರ್ವಿಸ್ ಪ್ರೊವೈಡರ್ಸ್, ಹ್ಯಾಂಡ್‌ಸೆಟ್ ಮತ್ತು ಸಾಧನ ತಯಾರಕರು, ಸಾಫ್ಟ್‌ವೇರ್ ಸಂಸ್ಥೆಗಳು, ಪರಿಕರ ಪ್ರೊವೈಡರ್‌ಗಳು ಮತ್ತು ಇಂಟರ್‌ನೆಟ್ ಸಂಸ್ಥೆಗಳಲ್ಲದೆ ಅದಕ್ಕೆ ಹೊಂದಿಕೊಂಡ ಉದ್ದಿಮೆ ಕ್ಷೇತ್ರಗಳ ಸಂಸ್ಥೆಗಳೂ ಒಳಗೊಂಡಂತೆ, ಜಗತ್ತಿನಾದ್ಯಂತ ಇರುವ ದೂರಸಂಪರ್ಕ(ಟೆಲಿಕಾಮ್) ಪರಿಸರವ್ಯವಸ್ಥೆಯ 1100 ಹೆಚ್ಚಿನ ಸಂಸ್ಥೆಗಳಿರುವ ಜಾಗತಿಕ ದೂರಸಂವಹ ಉದ್ದಿಮೆಯನ್ನು GSMA ಪ್ರತಿನಿಧಿಸುತ್ತದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ