ಡಿಯರ್ ಗಾಂಧೀಜಿ ನಿಮ್ಮನ್ನು ಹೇಗೆ ನನ್ನ ಆದರ್ಶ ಅಂತ ನಿಮ್ಮ ಬಗ್ಗೆ ಪೋಸ್ಟ್ ಬರೆಯಲಿ ಹೇಳಿ? ನನ್ನ ಆದರ್ಶ ವ್ಯಕ್ತಿ ಏನಿದ್ದರೂ ಲಾಲ್ ಬಹದ್ದೂರ್ ಶಾಸ್ತ್ರಿಗಳು... ಯಾಕಂತೀರಾ???*
ಮುಸ್ಲಿಮರಿಗೆ ಹಿಂದುಗಳೊಂದಿಗೆ ಇರಲು ಸಾಧ್ಯವಿಲ್ಲ ಅಂತ ಹೇಳಿ ಧರ್ಮದ ಆಧಾರದ ಮೇಲೆ ದೇಶವನ್ನು ಎರಡು ಭಾಗ ಮಾಡಿದ್ಮೇಲೆಯೂ ಇಲ್ಲಿರಲು ಬಯಸುವ ಮುಸ್ಲಿಮರು ಇಲ್ಲೇ ಇರಲಿ ಎಂದು ಹಿಂದುಗಳಿಗೆ ನೀವು ಮಾಡಿದ ದ್ರೋಹವನ್ನು...
ದೇಶ ಎರಡು ಭಾಗವಾದಾಗ ಪಾಕಿಸ್ತಾನದಿಂದ ಹಿಂದುಗಳನ್ನು ಹೊಡೆದೋಡಿಸಿದಾಗ, ಕೊಂದು ಹೆಣಗಳ ರಾಶಿಯನ್ನು ಅಲ್ಲಿಂದ ಬರುವ ಟ್ರೈನ್ ನಲ್ಲಿ ತುಂಬಿ ಕಳುಹಿಸಿದಾಗ ಮುಸ್ಲಿಮರು ಹಿಂದುಗಳನ್ನು ಕೊಲ್ಲಲು ಬಂದರೆ ಪ್ರತಿರೋಧ ಮಾಡದೇ ತಲೆ ಬಾಗಿಸಿ ನಿಂತು ಪ್ರಾಣ ಬಿಡಿ ಎಂದ ನಿಮ್ಮನ್ನು...
ಪಾಕಿಸ್ತಾನದಿಂದ ಪ್ರಾಣ ಭಯಕ್ಕೆ ಓಡಿ ಬಂದ ಹಿಂದೂಗಳು ದೆಹಲಿಯ ಜಾಮೀಯ ಮಸೀದಿಯಲ್ಲಿ ಆಶ್ರಯ ಪಡೆದಾಗ, ಮುಸ್ಲಿಮರು ಏನು ಹೇಳದಿದ್ದರೂ ನೀವು ಹಿಂದೂಗಳು ಜಾಮೀಯ ಮಸೀದಿಯಲ್ಲಿ ಆಶ್ರಯ ಪಡೆದಿದ್ದು ತಪ್ಪು, ಹೊರಗೆ ಬನ್ನಿ ಎಂದು ಹಠ ಹಿಡಿದು ಉಪವಾಸ ಮಾಡಿ ಹಿಂದೂಗಳನ್ನು ಮಸಿದಿಯಿಂದ ಹೊರಹಾಕಿದ ನಿಮ್ಮನ್ನು...
ಪ್ರಧಾನಿಯಾಗಲು ಸರ್ದಾರ್ ವಲ್ಲಭ ಬಾಯಿ ಪಟೇಲ್ 14 ಓಟ್ ಪಡೆದಿದ್ದರೂ ಕೇವಲ ಒಂದು ಓಟ್ ಪಡೆದ ನಿಮ್ಮ ಬಂಟ ನೆಹರುವನ್ನು ಪ್ರಧಾನಿ ಮಾಡುವ ಮೂಲಕ ರಾಹುಲ್ ಗಾಂಧಿ ಹೇಳುವ ಓಟ್ ಚೋರಿ ನೀವು ಅಂದೇ ಮಾಡಿದ್ದನ್ನು...
ನಡೆಯಲಾಗದ ವಯಸ್ಸಿನಲ್ಲೂ ತನ್ನ ಭ್ರಹ್ಮಚರ್ಯೆ ಪರೀಕ್ಷಿಸಿಕೊಳ್ಳಲು ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬರ ಹೆಂಡತಿ, ತಂಗಿ, ಅಕ್ಕನೊಂದಿಗೆ, ಅದು ಕೂಡ 25-30 ವರ್ಷ ಪ್ರಾಯದ ಹುಡುಗಿಯರೊಂದಿಗೆ ಬೆತ್ತಲೆ ಮಲಗಿ ಭ್ರಹ್ಮಚರ್ಯೆ ಪರೀಕ್ಷೆ ಮಾಡಿಕೊಂಡ ನಿಮ್ಮನ್ನು ಹೇಗೆ ಆದರ್ಶವಾಗಿ ಇಟ್ಟುಕೊಳ್ಳಲಿ ಗಾಂಧೀಜಿ????
ಪ್ರತಿಯೊಂದು ಹೆಜ್ಜೆಯಲ್ಲೂ ನೀವು ಹಿಂದೂ ವಿರೋಧಿ ಆಗಿ ವರ್ತಿಸಿದ್ದರಿಂದಲೇ ಇಂದು ಈ ದೇಶದ ಹಿಂದುಗಳಿಗೆ ಈ ದುರ್ಗತಿ ಬಂದಿದೆ.... ಕ್ಷಮಿಸಿ ಬಿಡಿ ಗಾಂಧೀಜಿ... ನೀವು ನನ್ನ ಆದರ್ಶವಲ್ಲ...
ನನ್ನ ಆದರ್ಶ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ...
- ಅನಾಮಿಕ