ಬೆಂಗಳೂರು: ದಲಿತ ಸಮುದಾಯಕ್ಕೆ ಸರ್ಕಾರದಿಂದ ಆಗುತ್ತಿರುವ ಸಮಸ್ಯೆಗಳಾದ ಭೂಮಿ ವಸತಿ ಬ್ಯಾಕ್ಲಾಗು ಉದ್ಯೋಗ ನೇಮಕಾತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಧ್ವನಿ ಎತ್ತುವ ಸಲುವಾಗಿ ದಲಿತ ಜನಾಗ್ರಹ ಸಮಾವೇಶವನ್ನು ಜು.3ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಗಾಗೋಷ್ ನಡೆಸಿ ಮಾತನಾಡಿದ ಅವರು ಕಳೆದ 30 ವರ್ಷಗಳಿಂದ ಎಲ್ಲಾ ಸರ್ಕಾರಗಳು ದಲಿತರನ್ನು ಧಮನಿತ ರೀತಿಯಲ್ಲಿ ದುಡಿಯುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ ದಲಿತ ಸಮುದಾಯಕ್ಕೆ ಯಾವುದೇ ರೀತಿಯಾದಂತಹ ಸರಕಾರದಿಂದ ಸೋಲತ್ತುಗಳು ಸಮರ್ಪಕವಾಗಿ ಸಿಗದೇ ಇರುವುದು ಹಾಗೂ ಅನುಷ್ಠಾನಕ್ಕೆ ಜಾರಿ ಮಾಡದೇ ಇರುವುದು ಸಾಕಷ್ಟು ಒಂದು ಮನಸ್ಸುಗಳ ಇರುವುದರಿಂದ ಸಮಾಜಕ್ಕೆ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ ಎಂದರು.
ಶೋಷಿತ ಸಮುದಾಯಗಳ ಪರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಪ್ರಪಂಚ ದೇಶದಲ್ಲಿಯೇ ಒಬ್ಬ ಶ್ರೇಷ್ಠ ಮಾನವ ವಾದಿ ಎನಿಸಿಕೊಂಡಿರುವ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವಾಗಿ ದಲಿತ ಸಮುದಾಯಗಳಿಗೆ ಸಂವಿಧಾನದ ಹಕ್ಕುಗಳು ದೊರಕಿವೆ 70ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಪ್ರೊಫೆಸರ್ ಬಿ ಕೃಷ್ಣಪ್ಪ ಅವರು ಹುಟ್ಟು ಹಾಕಿದರು ತನ್ನ ಬದುಕಿನ ಕೊನೆಯವರೆಗೂ ಸಹ ಸ್ವಾಭಿಮಾನ ಸ್ವಲಂಬನೆ ಬದುಕಿಗಾಗಿ ಹೋರಾಡಿದ ಶ್ರೇಷ್ಠ ಸಮುದಾಯದ ವ್ಯಕ್ತಿಯಾಗಿದ್ದಾರೆ.
ಸಾಮಾಜಿಕವಾಗಿ ಹರಿದು ಹಂಚು ಹೋಗಿದ್ದ ದಲಿತರನ್ನು ಒಗ್ಗೂಡಿಸುವ ಕೆಲಸವನ್ನು ಕೃಷ್ಣಪ್ಪ ಅವರು ವಂದೇ ಮಾಡಿದರು ಜಾತಿ ವರ್ಗ ಶೋಷಣೆ ವಿರುದ್ಧ ಬಹುದೊಡ್ಡ ಸಮರ ಸಾರಿದ್ದು ದಲಿತ ಸಂಘರ್ಷ ಸಮಿತಿ ದಲಿತರನ್ನು ವಹಿಸುತ್ತಿರುವ ರಾಜಕೀಯ ಪಕ್ಷಗಳು ಆಳುವ ಸರ್ಕಾರಗಳು ಧರ್ಮದ ಆಧಾರದ ಮೇಲೆ ಜನರನ್ನು ವಿವರಿಸಿ ರಾಜಕೀಯ ಅಧಿಕಾರವನ್ನು ಪಡೆದು ಸಂವಿಧಾನಿಕ ಹಕ್ಕುಗಳನ್ನು ಬದಲಾಯಿಸಿ ಕೋಮುವಾದ ರಾಜಕಾರಣವನ್ನು ಸ್ಥಾಪಿಸುವ ಮುನ್ನಾರವನ್ನು ಮಾಡುತ್ತಾ ಇದ್ದಾರೆ ಇದು ಸರಿಯಾದ ಕ್ರಮವಲ್ಲ.
ಸಂವಿಧಾನ ವಿರೋಧಿ ಬಿಜೆಪಿಯನ್ನು ಅಧಿಕಾರಿ ದಿನ ತೊರಗಿಸುವ ಸಲುವಾಗಿ ದಲಿತ ಸಂಘರ್ಷ ಸಮಿತಿಯು ಕಾಂಗ್ರೆಸ್ಸನ್ನು ಬೆಂಬಲಿಸಿತು ಹೀಗಾಗಿ ದಲಿತ ಸಮುದಾಯದ ಸಮಸ್ಯೆಗಳು ಅಳಲನ್ನು ಕಾಂಗ್ರೆಸ್ ಸರ್ಕಾರ ಪರಿಗಣಿಸಬೇಕಾಗಿದೆ ದಲಿತ ಪರ ನೀತಿ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದರು ಸಹ ಪರಿಣಾಮಕಾರಿಯಾಗಿ ಸಾಕಷ್ಟು ಪ್ರಮಾಣದಲ್ಲಿ ಅವು ಸೋತಿವೆ ಹೀಗಾಗಿ ಮೀಸಲಾತಿ ವಿಚಾರದಲ್ಲಿ ಸಾಕಷ್ಟು ತೊಂದರೆಗಳು ಸಹ ನಡೆಯುತ್ತಿದೆ.
ಇನ್ನು ಕಾರ್ಯಕ್ರಮದಲ್ಲಿ ಸಾಕಷ್ಟು ಕ್ರಾಂತಿಕಾರಿ ಗೀತೆಗಳು ಸಹ ವೇದಿಕೆ ಮೇಲೆ ಮೊಳಗಲ್ವೆ ಅದೇ ರೀತಿ ಪ್ರಗತಿಪರ ಚಿಂತಕರಾದಂತಹ ಮೂಡ್ನ ಕೂಡ ಚಿನ್ನಸ್ವಾಮಿ ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಸಿಪಿಎಂ ನ ಪ್ರಕಾಶ್,ಸಿಪಿಐನ ಸಾಥಿ ಸುಂದರೇಶ್,ರೈತ ಸಂಘದ ಬಡಗಲಾಪುರ ನಾಗೇಂದ್ರ ಸೇರಿದಂತೆ ಅನೇಕ ಹೊರಾಟಗಾರು,ಚಿಂತಕರು,ಸಮುದಾಯದ ಮುಖಂಡರು, ಸೇರಿದಂತೆ ಅನೇಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಸದಸ್ಯರಾದ ಮಣಿಪಾಲ್ ರಾಜಪ್ಪ, ನಂಜಪ್ಪ,ರವಿಕುಮಾರ್,ದರ್ಶನ್ ,ಅಯ್ಯಪ್ಪ, ಬಾಲಕೃಷ್ಣ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ಸರು.