LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶುಕ್ರ ಗ್ರಹದ ಪಕ್ಕದಲ್ಲಿ ಅರ್ಧಚಂದ್ರಾಕಾರದ ಚಂದ್ರ ಗೋಚರ

ಲಕ್ನೋ: ಲಕ್ನೋದಲ್ಲಿ ಸಂಜೆಯ ಮಸುಕಾದ ಬೆಳಕಿನ ಆಕಾಶದಲ್ಲಿ, ಪ್ರಕಾಶಮಾನವಾದ ಶುಕ್ರ ಗ್ರಹದ ಪಕ್ಕದಲ್ಲಿ ಅರ್ಧಚಂದ್ರಾಕಾರದ ಚಂದ್ರ ಗೋಚರಿಸುತ್ತಿದ್ದಾನೆ. news_1789561944_0_216.webp

ಇದು ಕ್ಷಿತಿಜದ ಮೇಲೆ ಸಂಜೆ ಕವಿಯುತ್ತಿದ್ದಂತೆ ಆಕರ್ಷಕ ಖಗೋಳ ಜೋಡಿಯನ್ನು ಸೃಷ್ಟಿಸಿದೆ. ಇದು ಒಂದು ರೀತಿಯಲ್ಲಿ ಸಾರ್ವಜನಿಕರಿಗೆ ಮನೋರಂಜನೆ ಹಾಗೂ ವಿಶೇಷವಾಗಿದ್ದರೂ ಸಹ ಖಗೋಳ ವಿಜ್ಞಾನಿಗಳಿಗೆ ಕೌತುಕದ ಕ್ಷಣವಾಗಿರುತ್ತದೆ.

ಇದು ಖಗೋಳದಲ್ಲಿ ವಿಸ್ಮಯಾಕಾರದಲ್ಲಿ ನಡೆಯುತ್ತಿರುವ ಪ್ರಕೃತಿಯ ರೋಮಾಂಚನಕಾರಿ ಸನ್ನಿವೇಶ. ಇಂತಹ ಸನ್ನಿವೇಶಗಳು ಹಾಗೂ ದೃಶ್ಯಗಳು ಅಪರೂಪಕ್ಕೆ ಸಿಗುವಂತಿರುತ್ತದೆ. 

ಅದು ಸಹ ಲಕ್ನೋದ ಪ್ರಖ್ಯಾತ ದೇವಾಲಯದ ಒಳ ಹಂಚಿನಲ್ಲಿ ಕಂಡು ಬಂದಿರುವ ಅರ್ಧಚಂದ್ರಾಕೃತಿಯ ದೃಶ್ಯ ನೋಡುಗರಿಗೆ ಹಾಗೂ ವಿಜ್ಞಾನಿಗಳಿಗೆ ಕೌತುಕದ ಸನ್ನಿವೇಶವಾಗಿದೆ. ಒಂದು ರೀತಿ ಖಗೋಳದಲ್ಲಿಯೇ ವಿಸ್ಮಯ ಚಂದ್ರನ ದೃಶ್ಯ ಅಮೋಘ ಹಾಗೂ ನಿಶ್ಚಲವಾಗಿ ಗೋಚರಿಸಿದ ಪರಿ. news_1789561944_1_806.webp

ಇಂತಹ ಅಚ್ಚರಿಯ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸರಿಯಾಗಿರುವುದು ಹಾಗೂ ಅದನ್ನು ಚಿತ್ರೀಕರಿಸಿರುವುದು ಮತ್ತಷ್ಟು ಹೆಗ್ಗಳಿಕೆಯ ವಿಚಾರವಾಗಿದೆ. ಚಂದ್ರನ ಮೇಲ್ಭಾಗದಲ್ಲಿ ಚುಕ್ಕೆಯಕಾರದ ನಕ್ಷತ್ರವು ಸಹ ಗೋಚರಿಸಿರುವುದು ಚಂದ್ರನಿಗೆ ಹಾಗೂ ಆದರ್ಶಕ್ಕೆ ಮತ್ತಷ್ಟು ಇಂಪನ್ನು ಹಾಗೂ ಕೌತುಕದ ಕ್ಷಣವನ್ನು ನೀಡಿದಂತಾಗಿದೆ. ಇಂತಹ ದೃಶ್ಯವನ್ನು ಸೆರೆ ಹಿಡಿದಿರುವ ಹಿಂದುಸ್ತಾನ್ ಟೈಮ್ಸ್ ಛಾಯಾಗ್ರಹಕ ದೀಪಕ್ ಗುಪ್ತ ಅವರಿಗೆ ಧನ್ಯವಾದಗಳು.

 -ಚಿತ್ರ ಕೃಪೆ: ಹಿಂದುಸ್ತಾನ್ ಟೈಮ್ಸ್

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
IIPM ಬೆಂಗಳೂರಿನ 21ನೇ ಘಟಿಕೋತ್ಸವ: 343 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನಹಿರಿಯ ನಟ ಅನಂತನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಸಚಿವ  ವಿಜಯಾನಂದ ಕಾಶಪ್ಪನವರ್ ಅಭಿನಂದನೆದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಅನಂತ್ ನಾಗ್ ಅವರನ್ನು ಅಭಿನಂದಿಸಿದ ಹೆಚ್.ಡಿ. ಕುಮಾರಸ್ವಾಮಿಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿ ಕೈಗೊಳ್ಳಿ, ಇಲ್ಲವೇ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕತೆ ಮಾಡಿ: ಪಾಟೀಲ್ ನರಿಬೋಳ ಶುಕ್ರ ಗ್ರಹದ ಪಕ್ಕದಲ್ಲಿ ಅರ್ಧಚಂದ್ರಾಕಾರದ ಚಂದ್ರ ಗೋಚರಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಮಸ್ತ ಚಟುವಟಿಕೆಗಳೂ ರಾಜ್ಯದಲ್ಲೇ ನಡೆಯಬೇಕು: ಎಂ ಬಿ ಪಾಟೀಲರೈತರ ಹಿತಕ್ಕೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ.,ಸೆ.19ರಂದು CM ತೀರ್ಥಹಳ್ಳಿಗೆ ಕೆವಿನ್‌ಕೇರ್, (MMA) ಸಹಯೋಗದಲ್ಲಿ 15ನೇ ಚಿನ್ನಿಕೃಷ್ಣನ್ ಇನ್ನೋವೇಶನ್ ಅವಾರ್ಡ್ಸ್ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಿಎಸ್‌ಆರ್‌ ನಿಧಿ ಬಳಕೆಯಾಗಲಿ: ಕೆ. ಎಂ. ಶಿವಲಿಂಗೇಗೌಡ ಖೋಪೋಲಿಯಲ್ಲಿ ಅಕ್ಟೋಬರ್ 30 ರಿಂದ ಭಾರತೀಯ ಶಾಲೆಗಳ ಶಿಕ್ಷಣ ಶೃಂಗಸಭೆ