LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿರ್ಗಮಿತ ಅಬಕಾರಿ ಡಿವೈಎಸ್ಪಿ ಆಗಿ ವಿ ಕೀರ್ತಿಕುಮಾರ್ ,ಶುಭಹಾರೈಕೆ

ಚಾಮರಾಜನಗರ:ಅಬಕಾರಿ ಡಿವೈಎಸ್ಪಿ ವಿ ಕೀರ್ತಿ ಕುಮಾರ್ ಅವರು ಅಕಾಡೆಮಿಯಲ್ಲಿ ಬುನಾದಿ ತರಭೇತಿ ಪಡೆದು ಅಕಾಡೆಮಿಯಿಂದ ನಿರ್ಗಮಿಸಿ ಅಬಕಾರಿ ಡಿವೈಎಸ್ಪಿ ಆಗಿ ಸೇವೆಗೆ ತೆರಳುತ್ತಿರುವ ಕೀರ್ತಿ ಅವರಿಗೆ  ಜಿಲ್ಲಾ ಉಪ್ಪಾರ ಯುವಕರ ಸಂಘ ಜಿಲ್ಲಾಧ್ಯಕ್ಷರಾದ ಎಂ ಜಯಕುಮಾರ್ ಅವರು  ಶುಭಹಾರೈಕೆಗಳನ್ನು ತಿಳಿಸಿದರು.

ಉಪ್ಪಾರ ಸಮಾಜದ ನೂತನ ಅಬಕಾರಿ ಡಿವೈಎಸ್ಪಿ ವಿ ಕೀರ್ತಿ ಕುಮಾರ್ ಅವರು ಬುನಾದಿ ತರಭೇತಿ ಪಡೆದು ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಚಾಮರಾಜನಗರ ಜಿಲ್ಲೆ ಉಪ್ಪಾರ ಸಮಾಜದ ಯುವ ಕೆಎಎಸ್ ಅಧಿಕಾರಿ ವಿ. ಕೀರ್ತಿ ಕುಮಾರ್ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ನಿರುಗುಂದ ಗ್ರಾಮದ ನಿವೃತ್ತ ಶಿಕ್ಷಕರು ಹಾಗೂ ಸಕ್ರೀಯ ಉಪ್ಪಾರ ಸಮಾಜ ಸೇವಕರೂ ಆದ ತಿಪ್ಪೇಶಪ್ಪ ಅವರ ಮಗನಾಗಿದ್ದರೆ.ಕೀರ್ತಿಕುಮಾರ್ ಮೈಸೂರಿನ ಕರ್ನಾಟಕ ಪೋಲೀಸ್ ಅಕಾಡೆಮಿ (ಕೆಪಿಎ)ಯಲ್ಲಿ 2023ರ ಮಾರ್ಚ್ 1ರಿಂದ 2024ರ ಫೆಬ್ರವರಿ 13ರವರೆಗೆ ಬುನಾದಿ ತರಭೇತಿ ಪೂರೈಸಿದ 6 ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಅದರಲ್ಲಿ ಕೀರ್ತಿ ಕುಮಾರ್ ಸಹಾ ಒಬ್ಬರು.

ಅಬಕಾರಿ ಇಲಾಖೆಯಲ್ಲಿ ಇನ್ನು ಎತ್ತರದ ಹುದ್ದೆಗೆ ಹೀಗಿರಲಿ ಎಂದು ಉಪ್ಪಾರ ಸಮಾಜದ ಬಾಂಧವರು ಶುಭಹಾರೈಸಿದರು. ಪುತ್ರ ಕೀರ್ತಿ ಅವರುಗೆ ತಂದೆ ತಾಯಿ ಸಾತ ನೀಡಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ