LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಿರುವಣ್ಣಮಲೈನ ಅರುಣಾಚಲಂ ದೇವಾಲಯದ ಗಿರಿಯಲ್ಲಿ 3.5 KG ತುಪ್ಪದ ದೀಪ

ತಮಿಳುನಾಡು/ತಿರುವಣ್ಣಮಲೈ: ತಿರುವಣ್ಣಮಲೈನ ಅರುಣಾಚಲಂ ದೇವಾಲಯದ ಗಿರಿಯಲ್ಲಿ ವಿಶೇಷವಾಗಿ ಕಾರ್ತಿಕ ದೀಪಂ ಆಚರಣೆ ಮಾಡಲಾಯಿತು.news_1795717135_7_985.webp

ಕಾರ್ತಿಕ ಮಾಸದಲ್ಲಿ ರಾಜ್ಯ ದೇಶದ ದೇವಾಲಯಗಳಲ್ಲಿ  ವಿಶೇಷವಾಗಿ ದೀಪೋತ್ಸವ ಕಾರ್ಯಕ್ರಮ ಮಾಡಲಾಗುತ್ತದೆ, ಅದೇ ರೀತಿ ಈ ಬಾರಿಯೂ ಸಹಾ ಅತುಣಾಚಲಂ ಗಿರಿಯಲ್ಲಿ 3.500 ಕೆಜಿ ತುಪ್ಪ ಬಳಸಿ ಬೆಟ್ಟದ ತುದಿಯಲ್ಲಿ ಮಹಾ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಗಿತು.

ಕಾರ್ತಿಕ ಮಾಸದ ಎರಡನೇ ವಾರದ ಪೌರ್ಣಿಮೆಯಲ್ಲಿ  ಸುಮಾರು 4 ಲಕ್ಷಕ್ಕಿಂತ ಹೆಚ್ಚು ಭಕ್ತರು ಅರುಣಾಚಲಂ ಸನ್ನಿದಿಗೆ ಆಗಮಿಸಿ, 5 ದೇವರ ಉತ್ಸವ ಮೂರ್ತಿ ಮೆರವಣಿಗೆ ಕಣ್ತುಂಬಿಕೊಂಡರು, ನಂತರ ಸಂಜೆ ಬೃಹತ್ ದೀಪಂನಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು.

ದೀಪೋತ್ಸವ ಕಾರ್ಯಕ್ರಮಕ್ಕೆ ಆಂದ್ರ ಪ್ರದೇಶ,ತೆಲಂಗಾಣ, ಕರ್ನಾಟಕ,ಕೇರಳ ದಿಂದ ಲಕ್ಷಾಂತರ ಭಕ್ತರು ಆಗಮಿಸಿ ಅರುಣಾಚಲಂ ದೇವರ ಭಕ್ತಿಯಲ್ಲಿ ಪರವಶವಾದರು.
ಎಲ್ಲಿ ನೋಡಿದರೂ ಹರ ಹರ ಮಹದೇವ್ ಘೊಷಣೆಗಲಕು ಮೊಳಗಿದವು. 

ಅರುಣಾಚಲಂ ದೀಪೋತ್ಸವದಲ್ಲಿ ಯಾವುದೇ ಅಡಚಣೆ ಯಾಗದಂತೆ ಸೇಲಂ, ಚೆನ್ನೈ,ಕೃಷ್ಣಗಿರಿ, ವೆಲ್ಲೋರ ಸೇರಿದಂತೆ ಅಕಗಕಪಕ್ಕದ ಜಿಲ್ಲೆಗಳಿಂದ ಸಾವಿರಾರು ಪೋಲೀಸರನ್ನು ನಿಯೋಜನೆ ಮಾಡಲಾಗಿತ್ತು. news_1795717134_6_954.webp

ತಿರುವಣ್ಣಮಲೈ ನಗರಕ್ಗೆ ಆಗಮಿಸುವ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕ ನಿಲ್ದಾಣ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಕಿಮೀನಷ್ಟು ಕಾರ್ತಿಕ ದೀಪಂ ದಿವಸ ವಾಹನ ದಟ್ಟಣೆ ಉಂಟಾಗಿತ್ತು. 

ತಿರುವಣ್ಣಮಲೈ ನಲ್ಲಿ ಕಾರ್ತಿಕ ದೀಪೋತ್ಸವ ನಿಮಿತ್ತ ನಗರದ ಪ್ರಮುಖ ಅಂದರೆ ಗಿರಿ ಪ್ರದಕ್ಷಣೆ ರಸ್ತೆಗಳು, ದೇವಾಲಯದ ಸುತ್ತಮುತ್ತಲಿನ ರಸ್ಥೆಯಲ್ಲಿ ಸಂಘ ಸಂಸ್ಥೆಗಳಿಂದ ಅನ್ನದಾನ ಮಾಡಲಾಗಿತ್ತು.news_1795717713_1_272.webp

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐಎಸ್‌ಬಿ ಪಿಜಿಪಿ ವೈಎಲ್ ಎರಡನೇ ತಂಡಕ್ಕೆ  ಬೇಸಿಗೆ ಇಂಟರ್ನ್‌ಶಿಪ್ ನೇಮಕಾತಿಅಪೋಲೊ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಕಾರ್ಮಿಕ ವರ್ಗ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಕುರಿತು ನಾಲ್ಕು ಆಯೋಗಗಳಲ್ಲಿ ಚರ್ಚೆತಿರುವಣ್ಣಮಲೈನ ಅರುಣಾಚಲಂ ದೇವಾಲಯದ ಗಿರಿಯಲ್ಲಿ 3.5 KG ತುಪ್ಪದ ದೀಪKTA ಅಧ್ಯಕ್ಷ ಗಣೇಶ್ ರಾವ್ ರಿಂದ ನ.,30ರಂದು ಸಮಾಜಮುಖಿ ಕಾರ್ಯಕ್ರಮಪ್ರೀತಿಯ ಸುತ್ತ ’ಆವರಿಸಿದೆ ಮಾನ್ಸೂನ್ ಸೀಸನ್ಅರಣ್ಯಭೂಮಿ ತೆರವು ನೆಪದಲ್ಲಿ ರೈತರಿಗೆ ಕಿರುಕುಳ; ಕೇಂದ್ರದ ಬಳಿಗೆ ಕೊಡಗು ನಿಯೋಗಕರ್ನಾಟಕದಲ್ಲಿ ಟೊಯೋಟಾ ವಿಸ್ತರಣೆಗೆ ಸಂಪೂರ್ಣ ಬೆಂಬಲ - ಸಿಎಂ ಶಿವಕುಮಾರ್ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪಬೆಂಗಳೂರು ಜಾತ್ರೆಯಲ್ಲಿ ಸ್ಥಳೀಯ ಪ್ರತಿಭೆಗಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆ : ಆಯುಕ್ತ ಕೆ. ಎನ್. ರಮೇಶ್