
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು, 2023ರಲ್ಲಿ ಗುಜರಾತ್ ನಲ್ಲಿ ನಡೆದ ಮೊದಲ ಆವೃತ್ತಿಯ ಯಶಸ್ವಿ ನಂತರ ಭಾರತದ ಎರಡನೇ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಂಪ್ರದಾಯಿಕ ಔಷಧ ಶೃಂಗಸಭೆಯನ್ನು ಆಯೋಜಿಸಲಿದೆ.
ಈ ಬಾರಿ ಶೃಂಗಸಭೆಯು ಸಮತೋಲನವನ್ನು ಪುನಃ ಸ್ಥಾಪಿಸುವುದು ಆರೋಗ್ಯ ಮತ್ತು ಯುವ ಕ್ಷೇಮದ ವಿಜ್ಞಾನ ಮತ್ತು ಅಭ್ಯಾಸ ಎಂಬ ವಿಷಯವನ್ನು ಹೊಂದಿದೆ . ನೀತಿ ನಿರೂಪಕರು ಜಾಗತಿಕ ಆರೋಗ್ಯ ನಾಯಕರು ಸಂಪ್ರದಾಯ ತಜ್ಞರು ಉದ್ಯಮ ಪ್ರತಿನಿಧಿಗಳು ಮತ್ತು ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ. ನೂರಕ್ಕೂ ಹೆಚ್ಚು ದೇಶಗಳಿಂದ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಸಂಶೋಧನಾಧಿಕಾರಿ ಡಾ. ಎಂ ಕಣ್ಣನ್ ಮಾತನಾಡಿ, ನವದೆಹಲಿಯಲ್ಲಿ ನಡೆಯಲಿರುವ ಎರಡನೇ ವಿಶ್ವ ಆರೋಗ್ಯ ಸಾಂಪ್ರದಾಯಿಕ ಔಷಧ ಜಾಗತಿಕ ಶ್ರಮಿಸಬೇಕು ಕೇಂದ್ರ ಸಚಿವ ಜಾದವ್ ಚಾಲನೆ ನೀಡಲಿದ್ದಾರೆ, ಕೇಂದ್ರ ಆರೋಗ್ಯ ಮತ್ತು ಆಯುಷ್ಮಾನ್ ಭಾರತ್ ಖಾತೆ ರಾಜ್ಯ ಸಚಿವರು ಪ್ರತಾಪ್ ರಾವ್ ಜಾದವ್ ಭಾಗಿಯಾಗಲಿದ್ದಾರೆ.
ಶೃಂಗಸಭೆಯ ಚರ್ಚೆಗಳ ಭಾಗವಾಗಿ ಅಶ್ವಗಂಧ ಸಾಂಪ್ರದಾಯಿಕ ಬುದ್ಧಿವಂತಿಕೆಯಿಂದ ಜಾಗತಿಕ ಪ್ರಭಾವದವರಿಗೆ ಪ್ರಮುಖ ಜಾಗತಿಕ ತಜ್ಞರ ದೃಷ್ಟಿಕೋನಗಳು ಎಂಬ ಶೀರ್ಷಿಕೆಯ ಕೇಂದ್ರೀಕೃತ ಸೈಡಿವೆಂಟ್ ನಡೆಯಲಿದೆ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ WHO -GTMC ಇರುವ ಅಧಿವೇಶನವು ಅಶ್ವಗಂಧದ ವೈಜ್ಞಾನಿಕ ತಿಳುವಳಿಕೆಯನ್ನು ಗಾಢವಾಗಿಸಲು ಪ್ರಮುಖ ಸಂಶೋಧಕರು ವೈದ್ಯರು ಒಟ್ಟು ಗೂಡಲಿದ್ದಾರೆ.
ಚರ್ಚೆಗಳು ಸಾಂಪ್ರದಾಯಿಕ ಜ್ಞಾನದ ಒಳನೋಟಗಳೊಂದಿಗೆ ಅಡಾಪ್ಟು ಜೆನಿಕ್ ನರರಕ್ಷಣಾತ್ಮಕ ಮತ್ತು ಇಮ್ಯುನೊ ಮಾಡುಲೇಟರಿ ಗುಣಲಕ್ಷಣಗಳ ಕುರಿತು ಸಮಕಾಲೀನ ಪುರಾವೆಗಳನ್ನು ಎತ್ತಿ ತೋರಿಸುತ್ತದೆ. ಸುರಕ್ಷಾ ಮೌಲ್ಯಮಾಪನಗಳ ಮೇಲೆ ಹೊತ್ತು ನಿಲ್ಲುವ ಮೂಲಕ ಅಧಿವೇಶನವು ಉತ್ತಮ ಗುಣಮಟ್ಟದ ಪುರಾವೆ ಆಧಾರಿತ ಅಶ್ವಗಂಧ ಉತ್ಪನ್ನಗಳ ಜಾಗತಿಕ ಸ್ವೀಕಾರವನ್ನು ಮತ್ತಷ್ಟು ಮುನ್ನಡೆಸುವ ಗುರಿ ಹೊಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಸಿದ್ದ ವೈದ್ಯ ಸಂಶೋಧನಾ ಘಟಕದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.