LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಧುಗಿರಿಯಲ್ಲಿ ಅದ್ದೂರಿಯಾಗಿ ನಡೆದ ಭಗೀರಥ ಜಯಂತೋತ್ಸವ

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡದಾಳವಟ್ಟ ಗ್ರಾಮದಲ್ಲಿ ಉಪ್ಪಾರ ಸಮಾಜದ ಮೂಲಪುರುಷ ಮಹಾ ಘೋರ ತಪಸ್ವಿ, ಬ್ರಹ್ಮ ಋಷಿ,  ಭಗೀರಥ ಮಹರ್ಷಿ ಜಯಂತೋತ್ಸವ" ಕಾರ್ಯಕ್ರಮ. 
 ಜಿ ಕೆ ಗಿರೀಶ್ ಉಪ್ಪಾರ್ ಮಾಜಿ ಅಧ್ಯಕ್ಷರು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ(ರಾಜ್ಯ ಸಚಿವ ಸಂಪುಟ ದರ್ಜೆ) ರವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು.news_1779635575_1_226.webp
ಭಗೀರಥ ಮಹರ್ಷಿಯ ಜಯಂತೋತ್ಸವವನ್ನು   ವಿಜಯಕುಮಾರ್ ಮಧುಗಿರಿ ರವರ ಘನ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು,
ಈ ವೇಳೆ ಉಪಹಾರ ಸಮಾಜದ ಮುಖಂಡರುಗಳು ಮಾತನಾಡಿ, ಉಪಹಾರ ಸಮಾಜ ರಾಜಕೀಯ ಆರ್ಥಿಕ ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದು ಸರ್ಕಾರದಿಂದ ಯಾವುದೇ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಹೀಗಾಗಿ ನಾವೆಲ್ಲರೂ ಸಹ ಸಂಘಟಿತರಾಗಿ ಒಂದು ಕೊಡಬೇಕಾಗಿದೆ ಎಲ್ಲಾ ರಾಜ್ಯ ತಾಲೂಕು ಗ್ರಾಮ ಮಟ್ಟದಲ್ಲಿ ಸಂಘಟಿತರಾದಾಗ ಮಾತ್ರ ಪರ ಸಮಾಜ ಸರ್ಕಾರದಲ್ಲಿ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಕೇವಲ ವರ್ಷಕ್ಕೆ ಒಂದಾವರ್ತಿ ಭಗೀರಥ ಜಯಂತಿಯನ್ನು ಆಚರಿಸಿಕೊಂಡು ಕವಿತಾ ಪಡೆದುಕೊಳ್ಳದೆ ವರ್ಷದ ಉದ್ದಕ್ಕೂ ಸಂಘಟಿತರಾಗಿ ಎಲ್ಲರೂ ಒಂದು ಕೊಡಬೇಕಾಗಿದೆ ಯಾವುದೇ ಭಿನ್ನ ಅಭಿಪ್ರಾಯಗಳನ್ನು ಸಂಘದಲ್ಲಿ ಮಾಡಿಕೊಳ್ಳದೆ ಸರ್ಕಾರದಿಂದ ಬರಬೇಕಾದಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
 
ಇದೇ ಸಂದರ್ಭದಲ್ಲಿ ಗ್ರಾಮದ ಉಪ್ಪಾರ ಸಮಾಜದ ಯಜಮಾನರು, ಮುಖಂಡರುಗಳು, ತಾಯಂದಿರು, ಅಪಾರ ಸಂಖ್ಯೆ ಉಪ್ಪಾರ ಸಮಾಜದ ಕುಲಬಾಂಧವರು ಭಾಗವಹಿಸಿದ್ದರು.
ಇನ್ನೂ ಇದೆ ವೇಳೆ ಉಪಹಾರ ಸಮಾಜದ ನಾಯಕರುಗಳಿಗೆ ಮುಖಂಡರುಗಳಿಗೆ ಇದೆ ವೇಳೆ ಸನ್ಮಾನವನ್ನು ಸಹ ಮಾಡಲಾಯಿತು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಧುಗಿರಿಯಲ್ಲಿ ಅದ್ದೂರಿಯಾಗಿ ನಡೆದ ಭಗೀರಥ ಜಯಂತೋತ್ಸವವೇಗದೂತ ಸೀಮಿತ ನಿಲುಗಡೆ ಮಾರ್ಗಗಳಿಗೆ ಚಾಲನೆಜೆಡಿಎಸ್ ನಾಯಕರ ಮೇಲೆ ಮುಗಿಬಿದ್ದ ಕೈಪಾಳಯಭಾಷಾ ಸಾಮರಸ್ಯ ಹೋಗಲಾಡಿಸಲು ಮಹಿಳಾ ಭಜನಾ ಸಂಧ್ಯಾ ಸ್ಪರ್ಧೆಪಶ್ಚಿಮಬಂಗಾಳ ಮೂಲದ ರೋಗಿಗೆ ಯಶಸ್ವಿ ರೆಟ್ರೊಪೆರಿಟೋನಿಯಲ್ ಚಿಕಿತ್ಸೆಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಯಲು ರಾಜ್ಯ ಅರಣ್ಯ ಇಲಾಖೆ ಕ್ರಮಸುಟ್ಟ ಗಾಯ,ಆಸಿಡ್ ದಾಳಿ,ಅಫಘಾತದಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ  ವಾರ್ಷಿಕೋತ್ಸವ ಆಚರಣೆಸರ್ಕಾರಿ ಇಲಾಖೆಗಳು ಒಗ್ಗಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಮಕ್ಕಳಿಗೆ ಪೂರ್ಣ ಶಿಕ್ಷಣ: ರವಿಕುಮಾರ್ಆಸಕ್ತ ಮಹಿಳಾ ಪುರುಷರಿಗೆ ಮಹಿಳಾ ಕಲ್ಯಾಣ ಇಲಾಖೆಯಿಂದ ವಾಹನ ಚಾಲನೆ ತರಬೇತಿಗೆ ಅರ್ಜಿ ಆಹ್ವಾನ