ವಿಜಯಪುರ: ಮುತ್ತು ಕಾಳೆ ವಕೀಲರು ಇವರ ಹುಟ್ಟುಹಬ್ಬ ವನ್ನು ವಿಜಯಪುರದ ಪ್ರತಿಷ್ಠಿತ ಹೇರಿಟೇಜ ಹೋಟೆಲಿನಲ್ಲಿ ಅದ್ದೂರಿಯಾಗಿ ಆಚರಸಲಾಯಿತು.
ವಕೀಲರಾದ ಮುತ್ತು ಕಾಳೆ ಅವರು ವೃತ್ತಿಯಲ್ಲಿ ಸಾಕಷ್ಟು ವೃತ್ತಿ ಕೌಶಲ್ಯ,ಚಾಣಾಕ್ಷತನ, ವಾದ,ಕಾನೂನಿನ ಅರಿವು ಸೇರಿದಂತೆ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಳೆ ಅವರು ಯುವ ಸಮೂಹವಾಗಿದ್ದರು, ಕೆಲಸ ಕಾರ್ಯಗಳು ಅಸಮಾನ್ಯ, ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದು , ಇತರರಿಗೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಯು ಎಮ್ ಆಲಗೂರ ವಕೀಲರು, ಜಂಟಿ ಕಾರ್ಯದರ್ಶಿಗಳು ವಿಜಯಪುರ ವಕೀಲರ ಸಂಘ ವಿಜಯಪುರ, ಪ್ರಶಾಂತ್ ತೆನಿಹಳ್ಳಿ ವಕೀಲರು, ಶಶಿಕುಮಾರ್ ಹೋನಮೋರೆ ವಕೀಲರು, ಹಾಗೂ ಇತರರು ಮುತ್ತು ಕಾಳೆ ವಕೀಲರಿಗೆ ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು, ಹಾಗೂ ಯು ಎಮ್ ಆಲಗೂರ ವಕೀಲರು ಮುತ್ತು ಕಾಳೆ ಅವರ ಕುರಿತು ಮಾತಾನಾಡಿದರು ಹಾಗೂ ಸನ್ಮಾನಿಸಿದರು.