
ದಯಾನಂದ ಸಾಗರ ಸಮೂಹ ಸಂಸ್ಥೆಯ ಸ್ನಾತಕ ಸ್ನಾತಕೊತ್ತರ,ಎಂಜಿನಿಯರಿಂಗ್, ನಾನ್ ಎಂಜಿನಿಯರಿಂಗ್ ನಲ್ಲಿ ಒಟ್ಟು 4527 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಭಾರತದಲ್ಲಿ ನೈಸ್ ರಸ್ತೆ ಸಾಕಷ್ಟು ಮಹತ್ವಪಡೆದಿದೆ. 43 ವಿವಿಧ ಯೊಜನೆಗಳನ್ನು ಪಡೆದಿದ್ದು. ಬೆಂಗಳೂರು ನಿಂದ ಮಂಗಳೂರಿನವರೆಗೆ ಪೆರಿಪೆರಾಲ್ ರಿಂಗ್ ರಸ್ತೆ ಮಾಡಿರುವುದು ಅನುಕೂಲವಾಗಿದೆ.
ಬೆಂಗಳೂರುನಿಂದ ಮೈಸೂರಿನ ತನಕ ನೈಸ್ ರಸ್ತೆ ಬಹಳ ಅನುಕೂಲವಾಗಿದೆ. 2೦11ರಲ್ಲಿ ನಂದಿ ಇನ್ ಫ್ರಾ ಲಿ. ಸಂಸ್ಥೆ ನಿರ್ಮಾಣವಾಗಿದೆ. ಇಲ್ಲಿಯ ತನಕ ಯಾವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿಲ್ಲ. ಎಲ್ಲಾ ಕಡೆ ಎನಾದರೂ ಆದರೆ ಹಣ ಇದೆ, ತರಾತುರಿಯಾಗಿ ರಿಪೇರಿ ಮಾಡಲಾಗುತ್ತದೆ ಎಂದರು.
ಮಕ್ಕಳು ಯಾವಾಗಲು ಕಲಿತಿರಬೇಕು, ಅದನ್ನು ಪೋಷಕರು ಎಲ್ಲಾ ಕ್ಷಣದಲ್ಲಿ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ. ಯುವ ಸಮೂಹಕ್ಕೆ ಕೆಲಸಗಳು ಪಡೆಯಲು ವಿದೇಶದಲ್ಲಿ ಸಾಕಷ್ಟು ಅವಕಾಶಗಳಿವೆ.
ನೈಸ್ ವಿಚಾರಕ್ಕೆ ಸಂಬಂದಿಸಿದಂತೆ ನೂರಕ್ಕೂ ಹೆಚ್ಚು ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಗಳಿವೆ. ಆದರೆ ಹಣವಿಲ್ಲ. ಆರ್ಥಿಕತೆ ಹೆಚ್ಚಾಗಲು ಯುವಕರು ಬೇಕಾಗುತ್ತಾರೆ. ನಿಮ್ಮ ಸಂಸ್ಥೆಯಲ್ಲಿ ಅಂತಹವರನ್ನು ತಯಾರಿಸುವ ಯಂತ್ರಗಳು ಇವೆ ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಸಂಸ್ಥೆಯ ಬೊದಕ, ಬೋದಕೇತರ ಸಿಬ್ಬಂದಿ ವರ್ಗ ಎಲ್ಲಾ ರೀತಿಯಲ್ಲೂ ಮಕ್ಕಳಿಗೆ ಸಹಕಾರ ನೀಡಲಾಗುತ್ತದೆ. ಗುಣಮಟ್ಟ್ಟದ ಶಿಕ್ಷಣ ಕೊಡುವಲ್ಲಿ ಅಂದಿನಿಂದ ಇಂದಿನ ತನಕ ಯಶಸ್ವಿಯಾಗಿದೆ. ಮುಂದೆಯೂ ಮುಂದುವರೆಸಿಕೊಂಡು ಹೊಗುತ್ತಿದೆ.
ಭಾರತದಲ್ಲಿ ಶಿಕ್ಷಣ ಪಡೆಯಬೇಕಾದರೆ ಸಾಕಷ್ಟು ಕಷ್ಟವಾಗುತ್ತಿದೆ, ಒಂದು ರೀತಿಯಲ್ಲಿ ವ್ಯವಹಾರವಾಗಿದೆ. ಹೀಗಾಗಿ ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ನೀಡಿ ಸಮಾಜದಲ್ಲಿ ಬದುಕುವುದನ್ನು ಕಲಿಸುತ್ತಿದ್ದಾರೆ ಎಂದರು.
HCL-GUVI ಸಹ ಸಂಸ್ಥಾಪಕ ಬಾಲ ಮುರುಗನ್, ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿ, ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಬೇಕು. ಇಲ್ಲಿ ಯಾರು ವಿದ್ಯಾಬ್ಯಾಸ ಪಡೆದುಕೊಳ್ಳುತ್ತಾರೋ ಅವರಿಗೆ ಭವಿಷ್ಯವಿದೆ. ಇಲ್ಲಿ ಓದಿರುವ ವಿದ್ಯಾರ್ಥಿಗಳು ಶೇ 90ರಷ್ಟು ಉದ್ಯೋಗ ಗ್ಯಾರಂಟಿಯಾಗಿ ಸಿಗುತ್ತದೆ. ಅದಕ್ಕೆ ಉದ್ಯೊಗ ಕೊಡಿಸುವ ವಿಭಾಗ ವಿಶೇಷವಾಗಿ ಕೆಲಸ ಮಾಡುತ್ತದೆ. ನೀವು ಇಟ್ಟುಕೊಂಡಿರುವ ಗೊಲ್ ಮುಟ್ಟಲಿಲ್ಲ ಅಂದ್ರೆ ನೀವು ಯಂತಹ ದೊಡ್ಡ ಕೆಲಸ ಪಡೆದರು ನೀವು ಹಿಂದೆ ಇದ್ದೀರಿ ಅಂತ ಅರ್ಥ್ ಎಂದರು.

ನಿಮ್ಮನ್ನು ನೀವು ಉಳಿಸಿಕೊಳ್ಳಬೇಕು, ಉತ್ತಮವಾಗಿ ಓದಬೇಕು ಅದರ ಜಿತೆಗೆ ಒಳ್ಳೆಕಡೆ
ಮಕ್ಕಳುಗೆ ಕೇವಲ ವುದ್ಯೆ ಅಲಗಲದೆ ಜೀವನ ಹೇಗುತಬೇಕು ಎಂಬುದನ್ನು ಕಲಿಸುತ್ತಿದೆ.
ಶಮಂತ್ ಮಾತನಾಡಿ, ಜಪಾನ್ 4 ತಲೆಮಾರಿನ ಜನಸಂಖ್ಯೆ ಇದ್ದು, ಇಂಡಿಯಾ ಜಪಾನ್ ವ್ಯವಹಾರದಲ್ಲಿ ಬಹಳ ಅನ್ಯೋನ್ಯವಾಗಿದೆ. 2000 ರಿಂದ 2012ತನಕ ಭಾರತ ಜಪಾನ್ ನಡುವಿನ ವ್ಯವಹಾರ ನೋರಾರು ಕೋಟಿ ಒಡಂಬಡಿಕೆ ಸಾಕ್ಷಿಯಾಗಿದೆ. ಮುಂದಿನ ,10 ವರ್ಷದಲ್ಲಿ ಜಪಾನಿಸ್ ನವರು ಸಾವಿರಾರು ಕೋಟಿ ಹೂಡಿಕೆ ಮಾಡಲಿದ್ದಾರೆ. ಜಾಗತಿಕವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ವಿವಿಧ ಕಡೆ ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಡಿಎಸ್ ಐ ಸಮೂಹ ಸಂಸ್ತೆಗಳಿಂದ ಇಂಟರ್ನ್ ಶಿಪ್ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಜಪಾನ್ ಜೊತೆಯಾಗಿ ಪೂರ್ಣಪ್ರಮಾಣದ ಉದ್ಯೊಗ ನೀಡುತ್ತದೆ. ಇಂಟರ್ನ್ ಶಿಪ್ ಮಾಡಲು ಸಾಕಷ್ಟು ಕಡೆ ಹಣ ನೀಡಬೇಕಾಗುತ್ತದೆ ಎಲ್ಲೆಡೆ. ಬಹಳ ಕಡೆ ಭಾಷೆಯು ಮುಖ್ಯವಾಗುತ್ತದೆ. ಭಾಷೆಗಳ ಬಗ್ಗೆ ತರಬೇತಿ ಅವಕಾಶ ಕೊಡಲಾಗುತ್ತದೆ. ಅದನ್ನು ಸದುಪಯೊಗ ಒಡೆಯಬಹುದು ಎಂದರು.
ಭಾಷೆ ಜೊತೆ ಸಂಸ್ಕೃತಿ ,ಸಂಸ್ಕಾರ ಕಲಿಸಿಕೊಡಲಾಗುತ್ತದೆ. ಸಂಸ್ಥೆಯು ಯುವ ಸಮೂಹಕ್ಕೆ ಬೆಖೆಯಲು ಎಲ್ಲಾರಿಯಲ್ಲೂ ಸಹಕಾರ ನೀಡುತ್ತದೆ ಎಂದರು.

ಪ್ರೇಮಚಂದ್ರ ಸಾಗರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಬಲಪಡಿಸಿಕೊಳ್ಬೇಕು. ವಿದ್ಯೆ ಜೊತೆ ಬುದ್ದಿ ಶಕ್ತಿಯು ಇರಬೇಕು. ಸಂಸ್ಥೆ ಶಿಕ್ಷಣವೆಂಬ ಲೈಟಿಂಗ್ ಹಚ್ಚುವುದರಲ್ಲಿ ಎತ್ತಿದ ಕೈ. ಎಲ್ಲಾ ವಿಭಾಗಗಳಲ್ಲಿ ಮೇಲು ಗೈ ಸಾದಿಸಿದೆ. ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿದ್ದು, ಪ್ರತಿ ವರ್ಷವೂ ಶಿಕ್ಷಣ ಕ್ಷೇತ್ರದಲ್ಲಿ ಮೇಲುಗೈಸಾದಿಸಿದೆ. ಡಿಜಿಟಲ್, ಸೈಬರ್, ಎಐ, ಇನ್ ವೆಸ್ಟ್ ಮೆಂಟ್, ವ್ಯವಹಾರ, ತಂತ್ರಜ್ನಾನ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾದಿಸಿದೆ. ಕೇವಲ ಪಠ್ಯವಲ್ಲದೆ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ, ಅವಕಾಶಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.
ಹೇಮಚಂದ್ರ ಸಾಗರದ, ನಾನು ಎಲ್ಲರಿಗೂ ಹೇವುದೇನಂದರೆ ಪ್ರಾಮಾಣಿಕತೆಯಿಂದ ಇರಬೇಕು ಅದು ನಿಮ್ಮನ್ನು ಕಾಯುತ್ತದೆ. ವಿಜ್ನಾನ ಎಲ್ಲೆಡೆಯು ಬೇಕಾಗುದೆ ಇಡೀ ವಿಶ್ಚಕ್ಕೆ ಮಾದರುಯಾಗಿದೆ. ಸಾಕ್ಷಿ ಒ
ಪ್ರಜ್ನೆ ಇಟ್ಟುಕೊಂಡು ಜೀವನ ನಡೆಸಬೇಕು ಎಂದರು.