LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

DSS ಜಿಲ್ಲಾ ಸಮಿತಿಯಿಂದ ದಮ್ಮ ಚಕ್ರ ಪರಿವರ್ತನಾ ದಿನ ಆಚರಣೆ

ಬೆಂಗಳೂರು:  ಅಂಬೇಡ್ಕರ್ ಅವರ ಸಿದ್ಧಾಂತಗಳು ಹಾಗೂ ಅವರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತೇವೆ ಎಂದು ಡಿ ಎಸ್ ಎಸ್ ಅಂಬೇಡ್ಕರ್ ಹೋದಾಗ ಬೆಂಗಳೂರಿ ನಗರ ಜಿಲ್ಲಾ ಸಮಿತಿಯ ಬೆಂಗಳೂರು ನಗರ ಸಂಚಾಲಕರಾದ ಮಹಾಂತೇಶ್ ಅವರು ತಿಳಿಸಿದರು.news_1794218211_0_317.webp

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಂಗಳೂರಿ ನಗರ ಜಿಲ್ಲಾ ಸಮಿತಿಯಿಂದ ತಮ್ಮ ಚಕ್ರ ಪರಿವರ್ತನ ದಿನದ ಅಂಗವಾಗಿ ಬೆಂಗಳೂರು ದಕ್ಷಿಣ ತಾಲೂಕು ಸರ್ವ ಸದಸ್ಯರ ಮಹಾಸಭೆಯನ್ನು ಬೆಂಗಳೂರಿನ ಜೆಸಿ ರಸ್ತೆಯ ಜೈ ಭೀಮ್ ಭವನದಲ್ಲಿ ಆಯೋಜನೆ ಮಾಡಲಾಯಿತು.

ಇನ್ನು ಅಂಬೇಡ್ಕರ್ ಅವರ ಪುತ್ತಡಿಗೆ ದಲಿತ ಸಂಘರ್ಷ ಸಮಿತಿಯ ನಾಯಕರಾದ ಸಿದ್ದಾಪುರ ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ನಾಯಕರು ಪುಷ್ಪ ನಮನ ಕುಳಿತಿದ್ದರು ನಾಗರತ್ನ ಬಂತೆ ಅವರು ಬೋಧನೆಯನ್ನು ಸಹ ಮಾಡಿದರು.

ಇವಳೇ ಮಾಂತೇಶ್ ಅವರು ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಅಲ್ಲವೇ ಅವರ ವಿಚಾರಧಾರೆಗಳು ಇಂದಿನ ಪೀಳಿಗೆಗೆ ಅವಶ್ಯಕತೆ ಇದ್ದು ಅವರ ಕೆಲಸ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಲಗೇಜ್ ಸರ್ಕಾರದಿಂದ ಸಿಗುವ ಸಕಲ ಸೌಲಭ್ಯಗಳನ್ನು ಹೇಗೆ ಪಡೆದುಕೊಳ್ಳಬೇಕು ಅದು ನಿಮ್ಮ ಹಕ್ಕು ಎನ್ನುವುದರ ಬಗ್ಗೆ ತಿಳಿಸುವ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು. ದಲಿತ ಸಂಘರ್ಷ ಸಮಿತಿಯಿಂದ ಯಾರಿಗಾದರೂ ಅನ್ಯಾಯವಾದರೆ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಎದೆ ವೇಳೆ ಅವರು ತಿಳಿಸಿದರು.news_1794218214_1_981.webp

ಇನ್ನು ಇದೆ ವೇಳೆ ದೃತ್ಯ ಸಂಘರ್ಷ ಸಮಿತಿಯ ಭೀಮ ವರ್ಗ 15 ಜನರಿಗೆ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಯಿತು ಅವರಿಗೆ ನೇಮಕಾತಿ ಪತ್ರವನ್ನು ಸಹ ಎದೆ ವೇಳೆ ಸಮಿತಿಯ ಪದಾಧಿಕಾರಿಗಳು ನೀಡಿ ಅವರ ಕೆಲಸ ಕಾರ್ಯಗಳ ಬಗ್ಗೆ ತಿಳಿಸುವ ಕೆಲಸವನ್ನು ಸಹ ಮಾಡಿದರು.

ಇನ್ನು ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮಹಿಳಾ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ದಲಿತ ನಾಯಕರು ಸೇರಿದಂತೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಿಂದ ಅನೇಕ ದಲಿತ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
DSS ಜಿಲ್ಲಾ ಸಮಿತಿಯಿಂದ ದಮ್ಮ ಚಕ್ರ ಪರಿವರ್ತನಾ ದಿನ ಆಚರಣೆಹಾಸನಾಂಬೆ ದರ್ಶನ ಪಡೆದ ಮಾಜಿ CM ಸಿದ್ದರಾಮಯ್ಯ; ಆತ್ಮೀಯವಾಗಿ ಸ್ವಾಗತಿಸಿದ ಸಚಿವ ಕೆ.ಎಂ. ಶಿವಲಿಂಗೇಗೌಡಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ನೃಪತುಂಗ ಮಯೂರವರ್ಮ ಪ್ರಶಸ್ತಿ ಪ್ರದಾನನನ್ನ ಇ-ಖಾತಾ, ನನ್ನ ಹಕ್ಕು’ ಕಾರ್ಯಕ್ರಮದಡಿ ಇ-ಖಾತಾ ಮೇಳ, ಒಂದೇ ದಿನ 254 ಹೊಸ ಅರ್ಜಿಗಳ ಸ್ವೀಕೃತಿ; 93 ಅರ್ಜಿಗಳ ವಿಲೇವಾರಿ : ಆಯುಕ್ತ ಕೆ. ಎನ್. ರಮೇಶ್ಕೆ ವಿ ನಾರಾಯಣ ನಿಧನಕ್ಕೆ ಸಚಿವ ಎಂ ಬಿ ಪಾಟೀಲ ಸಂತಾಪ₹200 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ ಸಮ್ಮುಖದಲ್ಲಿ ಬೇಯರ್ ಕಂಪನಿ  ಜತೆ ಒಪ್ಪಂದಕ್ಕೆ ಸಹಿಎಥೆನಾಲ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಕಾರಣ: ತನಿಖೆಗೆ ಎಂ ಬಿ ಪಾಟೀಲ ಆಗ್ರಹಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಸಮಾಜವನ್ನು ಸದ್ಗುಣದತ್ತ ಮುನ್ನಡೆಸುವ ಮಾತಾ ಅಮೃತಾನಂದಮಯಿ:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘನೆ