LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಲ್ಲಿ AK ಗೋಲ್ಡ್ & ಡೈಮಂಡ್ಸ್ನ ಜ್ಯುವೆಲರಿ ಮಳಿಗೆ ಭವ್ಯ ಶುಭಾರಂಭ!

ಬೆಂಗಳೂರು: 46 ವರ್ಷಗಳಿಗಿಂತ ಹೆಚ್ಚು ನಂಬಿಕೆಯ ಮೊಹಮ್ಮದ್ ಅಲಿ ಜಿನ್ನಾ & ಬ್ರದರ್ಸ್ ಅವರ AK Gold & Diamonds ಈಗ ಬೆಂಗಳೂರಿನ ನಗರತ್‌ಪೇಟೆಯಲ್ಲಿ ಶುಭಾರಂಭಗೊಂಡಿದೆ!news_1793017538_2_530.webp

ದುಬೈನಿಂದ ಈಗ ಬೆಂಗಳೂರಿಗೆ ಎಂಬ ವಿಶೇಷ ಘೋಷಣೆಯೊಂದಿಗೆ, JKS ನೂತನ ಶೋರೂಂ ಉದ್ಘಾಟನೆಗೊಂಡಿದೆ. ಇನ್ನು ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್ ಮುನಿಯಪ್ಪ ಮತ್ತು ನಾಯಕ ನಟಿ ದೇವಿಕಾ ಭಟ್ ಅವರು ಆಗಮಿಸಿ ಉದ್ಘಾಟನೆ ಮಾಡಿದರು.

12 ಶೋರೂಂಗಳ ಮೂಲಕ ಸೇವೆ ಸಲ್ಲಿಸುತ್ತಿರುವ AK ಜುವೆಲ್ಲರ್ಸ್ ಈಗ ಬೆಂಗಳೂರಿಗರಿಗೆ ಶುದ್ಧ ಚಿನ್ನ ಮತ್ತು ವಜ್ರದ ಅದ್ಭುತ ಕಲೆಕ್ಷನ್ ನೀಡಲಿದೆ. ದುಬೈನಲ್ಲಿರುವ ಚಿನ್ನ ಹಾಗೂ ವಜ್ರದ ಕಲೆಕ್ಷನ್ ಗಳು ಹಾಗೂ ವಿನ್ಯಾಸಗಳು ಬೆಂಗಳೂರಿನಲ್ಲಿಯೂ ದುಬೈ ಮಾದರಿಯಲ್ಲಿಯೇ ಸಿಗುತ್ತಿರುವುದು ಇಲ್ಲಿನ ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಲಿದೆ.

ಹತ್ತು ಸಾವಿರ ರೂಪಾಯಿ ಚಿನ್ನವನ್ನು ಖರೀದಿ ಮಾಡಿದರೆ ರೂ.1,000 ಕ್ಯಾಶ್ ಬ್ಯಾಕ್ ಅಥವಾ ರಿಯಾಯಿತಿ ನೀಡಲಾಗುತ್ತದೆ ಇನ್ನು ವಜ್ರವನ್ನು ಖರೀದಿ ಮಾಡಿದರೆ 25,000 ದಷ್ಟು ರಿಯಾಯಿತಿಯನ್ನು ಸಹ ಉದ್ಘಾಟನೆ ಕೊಡುಗೆಯಾಗಿ ಗ್ರಾಹಕರಿಗೆ ನೀಡಿದ್ದಾರೆ ಜೊತೆಗೆ ಶೇಕಡ 50ರಷ್ಟು ಶೇಕಡ 20ರಷ್ಟು ಹೀಗೆ ಹತ್ತು ಹಲವು ರೀತಿ ಎಲ್ಲಿ ರಿಯಾಯಿತಿ ನೀಡಲಾಗಿದ್ದು ಗ್ರಾಹಕರು ಮೊದಲನೇ ದಿನವೇ ಚಿನ್ನಾಭರಣಗಳನ್ನು ಕೊಂಡುಕೊಳ್ಳಲು ನಾ ಮುಂದು ತಾ ಮುಂದು ಎನ್ನುವ ರೀತಿಯಲ್ಲಿ ನೂತನ ಮಳಿಗೆಗೆ ಭೇಟಿಕೊಡುತ್ತಿದ್ದಾರೆ. news_1793017538_1_783.webp

ಇನ್ನು ನೂತನ ಏಕೆ ಯ ಬಗ್ಗೆ ಮಳಿಗೆ ಚಿನ್ನಾಭರಣ ಖರೀದಿಗಾಗಿ ಭೇಟಿ ನೀಡಿದ ಗ್ರಾಹಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು ಉತ್ತಮವಾದಂತಹ ಕಲಕ್ಷಣಗಳು ಈ ಒಂದು ಮಳಿಗೆಯಲ್ಲಿ ಲಭ್ಯವಿದ್ದು ತರಹೇವರಿ ವಿನ್ಯಾಸಗಳು ಸಹ ಇದ್ದಾವೆ ಅಲ್ಲದೆ ಬೆಲೆಯಲ್ಲಿಯೂ ಸಹ ಕೊಂಚ ಕಡಿಮೆ ಇದ್ದು ಗುಣಮಟ್ಟಕ್ಕೆ ಹೆಸರಾಗಿರುವ ಏಕೆ ಜುವೆಲರಿವು ಬೆಂಗಳೂರಿಗರಿಗೆ ಅತ್ಯಂತ ಮಹತ್ವವಾದಂತಹ ಬಳಿಗೆಯಾಗಿ ರೂಪಗೊಂಡಿದೆ.

ಶುಭ ಸಮಾರಂಭಗಳಿಗೆ ಉತ್ತಮವಾದಂತಹ ಕಲೆಕ್ಷನ್ ಗಳು ಮಳಿಗೆಯಲ್ಲಿ ಲಭ್ಯವಿದ್ದು ದುಬೈ ಮಾದರಿಯ ವಿನ್ಯಾಸಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ ಗ್ರಾಹಕರು ದುಬೈಗೆ ಹೋಗಿ ಕೊಂಡುಕೊಳ್ಳುವ ಅವಶ್ಯಕತೆಯೇ ಇಲ್ಲ ಎನ್ನಬಹುದು.

ಇನ್ನೂ ಬೆಂಗಳೂರಿನಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಏಕೆ ಜ್ಯುವೆಲ್ಲರಿ ಮಳಿಗೆಯ ಉಸ್ತುವಾರಿಯನ್ನು ನಿಜಮುದ್ದೀನ್ ಅವರು ವಹಿಸಿಕೊಂಡಿದ್ದು ಗ್ರಾಹಕರಿಗೆ ಎಲ್ಲಾ ರೀತಿಯಿಂದಲೂ ಸಹ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಹಕರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಸಮಸ್ಯೆಗಳು ಆಗದಂತೆ ಎಚ್ಚರವನ್ನು ವಹಿಸಿದ್ದಾರೆ.

news_1793017767_0_184.webp

ಅಲ್ಲದೆ ಹೊಸ ಹೊಸ ಆಭರಣಗಳ ವಿನ್ಯಾಸಗಳು ಹಾಗೂ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ತಿಳಿಸುವ ಬಗ್ಗೆ ಸಿಬ್ಬಂದಿಗಳಿಗೆ ಮನವರಿಕೆಯನ್ನು ಸಹ ಮಾಡಿದ್ದಾರೆ. ಅಲ್ಲದೆ ಗ್ರಾಮಾಕರ ಜೊತೆ ಯಾವ ರೀತಿ ವರ್ತನೆ ಮಾಡಬೇಕು ಹಾಗೆ ವ್ಯವಹಾರವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆಯೂ ಸಹ ಸಿಬ್ಬಂದಿ ವರ್ಗದವರಿಗೆ ತಿಳಿಸುವ ಕೆಲಸವನ್ನು ಸಹ ಮಾಡಿದ್ದಾರೆ ಹೀಗಾಗಿ ಏಕೆ ಜೆವೆಲ್ಲರಿ ಮಳಿಗೆಯ ಆಭರಣಗಳನ್ನು ಗ್ರಾಹಕರು ಕೊಂಡುಕೊಳ್ಳಲು ನಾ ಮುಂದು ತಾ ಮುಂದು ಎನ್ನುವ ರೀತಿಯಲ್ಲಿ ಇಡೀ ಮಳಿಗೆ ತುಂಬಿ ತುಳುಕುತ್ತಿರುವ ದೃಶ್ಯವೂ ಸಹ ಕಂಡುಬಂದಿತು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಧಾನಿ ತಂದೆಯನ್ನು ನಿಂದಿಸಿದ ಸೀನಿಯರ್ ಖರ್ಗೆಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆಹಾಸನಾಂಬ ಉತ್ಸವ: ಸಚಿವ ಯು. ಟಿ. ಖಾದರ್‌ ಅವರಿಗೆ ಆಹ್ವಾನಉಚಿತ ಪ್ಲಾಸ್ಟಿಕ್‌ ಸರ್ಜರಿ ಸೇವೆ ಆರಂಭ ಶ್ಲಾಘನೀಯ ಸೇವೆ: ಸಚಿವ ಕೆ.ಎಂ. ಶಿವಲಿಂಗೇಗೌಡಮೋದಿ ಆಡಳಿತದಿಂದ ಯುವಜನರು ಬೇಸತ್ತು ವಿರೋಧಿಸುತ್ತಿದ್ದಾರೆ: ಸಚಿವ ಮಧು ಬಂಗಾರಪ್ಪಮಾಜಿ ಸಿಎಂ ಎಸ್ ಬಂಗಾರಪ್ಪ ಜನ್ಮ ದಿನೋತ್ಸವ, ನಾಲ್ವರು ಸಾಧಕರಿಗೆ ಪ್ರತಿಷ್ಠಿತ ಬಂಗಾರ ಪ್ರಶಸ್ತಿ ಪ್ರದಾನಬೆಂಗಳೂರಿನಲ್ಲಿ AK ಗೋಲ್ಡ್ & ಡೈಮಂಡ್ಸ್ನ ಜ್ಯುವೆಲರಿ ಮಳಿಗೆ ಭವ್ಯ ಶುಭಾರಂಭ!ಪೌರಕಾರ್ಮಿಕರಿಗಾಗಿ ಅಪೋಲೊ ಆಸ್ಪತ್ರೆಯಿಂದ ಸ್ತನ ಆರೋಗ್ಯ ತಪಾಸಣಾ ಶಿಬಿರರೋಟರಿ ಬೆಂಗಳೂರು ಗ್ಲೋಬಲ್ ಯೋಗದಿಂದ  ಪ್ರಶಸ್ತಿ,ಶಿಕ್ಷಕರ ದಿನಾಚರಣೆಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ ಕೆ ಹರಿಪ್ರಸಾದ್ಬೆಮ.ಸಾ.ಸಂಸ್ಥೆ ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ರೂ. 1.00 ಕೋಟಿಗೆ ಹೆಚ್ಚಳ