LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಣಮಟ್ಟವಲ್ಲದ ಔಷಧಿಗಳು/ ಕಾಂತಿವರ್ಧಕಗಳ ಬಳಕೆ ನಿಷೇಧ

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಪ್ಯಾರ್‍ಕ್ಯೂರ್ -650 (ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್ ಐ.ಪಿ.-650 ಎಂಜಿ), ಆಮ್ಲೋಡಿಫೈನ್ ಬಿಸೈಲೆಟ್ ಟ್ಯಾಬ್ಲೆಟ್ಸ್ ಐಪಿ-5ಎಂಜಿ (ಆಮ್ಲೋಪ್ರೈಮ್ 5 ಟ್ಯಾಬ್ಲೆಟ್ಸ್), ಜುಕೋಕ್ಸ್-ಪಿ (ಎಟೋರಿಕೋಕ್ಸಿಬ್ & ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್), ಟ್ಯಾಬ್‍ಡೋಜ್-ಎಲ್‍ಪಿ ಟ್ಯಾಬ್ಲೆಟ್ಸ್ ಲೋರ್‍ನೋಕ್ಸಿಕೆಮ್ & ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್, ಓಮಸೆಲ್-ಡಿ (ಒಮೆಪ್ರಜೋಲ್ & ಡೋಮ್‍ಫೆರಿಡನ್ ಕ್ಯಾಪ್ಸೂಲ್ಸ್ ಐ.ಪಿ.), ಎಲ್‍ವಿಸಿಪ್- 500 (ಸಿಫ್ರೋಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ) ಆಮ್ಲೋಡಿಫೈನ್ ಅಂಡ್ ಅಟಿನೋಲೋಲ್ ಟ್ಯಾಬ್ಲೆಟ್ಸ್ ಐ.ಪಿ (ಅಮ್ಲೋರೆಡ್ ಅಟ್), ಪಿಯೋಗ್ಲಿಟಜೋಲ್ ಟ್ಯಾಬ್ಲೆಟಸ್ ಐ.ಪಿ 15 ಎಂಜಿ, ಶ್ವಾಸ್ (ಅಲ್ಬುಟೇರಾಲ್ ಎಟೋಫಿಲಿನ್ ಓರಲ್ ಲಿಕ್ವಿಡ್), ನಾಕ್ಟೈನ್ -ಪಿ ಸಸ್‍ಪೆನ್‍ಷನ್ (ಅಸೆಕ್ಲೋಫೆನಕ್ & ಪ್ಯಾರಾಸೆಟಮೋಲ್ ಸಸ್‍ಪೆನ್‍ಷನ್), ಡೆಕ್ಸ್ಟ್ರೋಮೆಥೋರ್‍ಫಾನ್ ಹೈಡ್ರೋಬ್ರೋಮೈಡ್, ಕ್ಲೋರ್ಫೆನಿರಮಿನ್ ಮ್ಯಾಲೆಟ್ & ಫೆನೈಲ್ಟ್ರಿನ್ ಹೈಡ್ರೋಕ್ಲೋರೈಡ್ ಸಿರಪ್ (ಸಾಂಬೆರಿ- ಎಕ್ಸ್‍ಎಲ್ ಸಿರಪ್), ರಾಬೆಫ್ರಜೋಲ್ ಸೋಡಿಯಂ & ಡೋಮ್‍ಫೆರಿಡಿನ್ ಎಸ್‍ಆರ್ ಕ್ಯಾಪ್ಸೂಲ್ಸ್ (20 ಎಂಜಿ/30ಎಂಜಿ), ಪೊವಿಡನ್ ಆಯೋಡಿನ್ ಸಲೂಷನ್ ಐ.ಪಿ.7.5%, ಡಿಸಲ್ಟಿರಾಮ್ ಟ್ಯಾಬ್ಲೆಟ್ಸ್ ಐ.ಪಿ.500 ಎಂಜಿ (ಕ್ರೋಟೋರಿಫ್), ಆಟ್ರೋಫಿನ್ ಸಲ್ಫೆಟ್ ಇನ್‍ಜೆಕ್ಷನ್ ಐಪಿ1 ಎಂಎಲ್, ಔಷಧಿಗಳು / ಕಾಂತಿವರ್ಧಕಗಳು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿರುತ್ತಾರೆ.

ಈ ಔಷಧಿ / ಕಾಂತಿವರ್ಧಕಗಳನ್ನು ಔಷಧಿ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಔಷಧ ನಿಯಂತ್ರಕರ ಗಮನಕ್ಕೆ ತರುವುದು. ಸಾರ್ವಜನಿಕರು ಈ ಔಷಧಗಳನ್ನು / ಕಾಂತಿವರ್ಧಕಗಳನ್ನು ಉಪಯೋಗಿಸಬಾರದು ಎಂದು ಔಷಧ ನಿಯಂತ್ರಕರಾದ ಭಾಗೋಜಿ ಟಿ. ಖಾನಾಪುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನತಮಿಳುನಾಡಿಗೆ ಬಿಡುವಷ್ಟು  ಕಾವೇರಿ‌ ನೀರಿಲ್ಲ: ಎಂ ಬಿ ಪಾಟೀಲಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲಬೆಳ್ಳಂದೂರು ಎಸ್‌ಟಿಪಿಯ ಸಮಗ್ರ ತನಿಖೆ ಮುಂದುವರಿಕೆ; ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಿ  2 ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ ಸರ್ಕಾರಿ ಶಿಕ್ಷಣ ಸಂಸ್ಥೆಯ ಜಾಗ ಕಬಳಿಸಲು ಕೇಂದ್ರ ಸಚಿವರ ಉನ್ನಾರಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭ