ತುಮಕೂರು: ಗ್ಯಾರಂಟಿ ಕಚೇರಿಯಲ್ಲಿ, ಜನಪ್ರಿಯ ನಾಯಕರಾದ, ತುಮಕೂರು ಗ್ರಾಮಾಂತರ ನಿಕಟ ಪೂರ್ವ ಶಾಸಕರಾದ ಡಿ.ಸಿ ಗೌರಿಶಂಕರ್ ಅವರ ಸಮ್ಮುಖದಲ್ಲಿ, "ಜನಸಂಪರ್ಕ" ಕಾರ್ಯಕ್ರಮ ನೆಡೆಯಿತು.
ಜನಸಂಪರ್ಕ ಕಾರ್ಯಕ್ರಮದಲ್ಲಿ, ತಾಲ್ಲೂಕಿನಿಂದ ಆಗಮಿಸಿದ್ದ, ರೈತರ, ಸಾರ್ವಜನಿಕರ ಹಾಗೂ ನೂರಾರು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ,ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಕರೆ ಮಾಡಿ, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆ ಹರಿಸಿದರು.
ಈ ಕಾರ್ಯಕ್ರಮದಲ್ಲಿ, ತಾಲ್ಲೂಕಿನಿಂದ ಆಗಮಿಸಿದ್ದ, ರೈತರ, ಹಾಗೂ ನೂರಾರು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ,ಸಂಬಂಧ ಪಟ್ಟ ಸರ್ಕಾರಿ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಕರೆ ಮಾಡಿ, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆ ಹರಿಸಿದರು.
ಇನ್ನು ಕೆಲವು ಕ್ಷೇತ್ರದಲ್ಲಿನ ಕೆಲಸದ ನಿಮಿತ್ತ, ಉಪವಿಭಗಾಧಿಕಾರಿಗಳನ್ನ ಖುದ್ದಾಗಿ ಕಾರ್ಯಕರ್ತರ ಜೊತೆ ತೆರಳಿ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನೆಡೆಸಿ, ಸ್ಥಳದಲ್ಲಿಯೆ ಸಮಸ್ಯೆಗಳನ್ನು ಬಗೆಹರಿಸಿದರು. ಈ ಸಮಸ್ಯೆಗಳಿಗೆ ಸಹಕಾರ ಕೊಟ್ಟಂತ ಎ.ಸಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ, ಸುಮಾರು '300' ಕ್ಕೂ ಹೆಚ್ಚು ಕಾರ್ಯಕರ್ತರಿಗೆ,"ಡಿ.ಸಿ ಗೌರಿಶಂಕರ್" ಅವರು ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು.
ಕಾರ್ಯಕ್ರಮದಲ್ಲಿ ಪಿಎಲ್ ಆರ್ ರಮೇಶ್ ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಮತ್ತು ಬ್ಲಾಕ್ '1' ಅಧ್ಯಕ್ಷರು ಪ್ರಕಾಶ್, ಹಾಗೂ ಬ್ಲಾಕ್ '2' ಅಧ್ಯಕ್ಷರು ಪಂಡಿತ್ ನಾರಾಯಣಪ್ಪ ಸೇರಿದಂತೆ