
ಚಂದ್ರಕಾಂತ್ ಉಂಡೋಡಿ ಅವರುವಕೀಲ ಕೆಲಸದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಅವರಿಗೆ ಉಸ್ಮಾನ್ ಬಾಷಾ ಆಲ್ಗೂರ ವಕೀಲರು ಜಂಟಿ ಕಾರ್ಯದರ್ಶಿಗಳು ವಿಜಯಪುರ ವಕೀಲರ ಸಂಘದಿಂದ ಇವರಿಗೆ ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಮುತ್ತು ಕಾಳೆ ವಕೀಲರು, ಪ್ರಶಾಂತ್ ತನೀಹಳ್ಳಿ ವಕೀಲರು, ಶಶಿಕುಮಾರ್ ಹೊನಮೊರೇ ವಕೀಲರು, ತರ್ಬೇಜ್ ವಕೀಲರು ಹಾಗೂ ಕುಮಾರಿ ಕರಿಷ್ಮಾ ಚೌಹಾಣ್ ವಕೀಲರು ಹಾಜರಿದ್ದರು