LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈಟ್ ಕಾಲರ್ ಜನರು ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳು, ಸುದ್ದಿ  ನಂಬಿಕೆ ನಂಬಿ ಬರುತ್ತಿದ್ದಾರೆ- ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಕೆಪಿಸಿಸಿ ಕ್ವೀನ್ಸ್ ಕಛೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ  ಸಮ್ಮುಖದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು,ಸಮಾಜ ಸೇವಕರಾದ  ಸುರೇಶ್ ಗೌಡರವರು, ಸಮಾಜ ಸೇವಕರಾದ ಎನ್.ಶ್ರೀನಿವಾಸ್ ಮತ್ತು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.news_1790271798_1_107.webp

ಬಿ.ಕೆ.ಹರಿಪ್ರಸಾದ್ ರವರು ಮಾತವಾಡಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಎರಡು ಪ್ರಮುಖ ಮುಖಂಡರುಗಳಾದ ಸುರೇಶ್ ಗೌಡ, ಎನ್.ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಮಾತೃ ಪಕ್ಷಕ್ಕೆ ಬಂದಿರುವುದು ಸಂತೋಷದಾಯವಾಗಿದೆ.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಯಾರು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಚಿಂತನೆ ಮಾಡಬೇಕು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಆಡಳಿತದ ಅವಧಿಯಲ್ಲಿ ಸ್ಯಾಂಕಿ ಕೆರೆ ಅಭವೃದ್ಧಿಪಡಿಸಲಾಯಿತು. ಬಿಜೆಪಿ ಪಕ್ಷದವರು ಏನು ಸಾಧನೆ ಮಾಡಿಲ್ಲ.

ಸುರೇಶ್ ಗೌಡ ಮತ್ತು ಎನ್.ಶ್ರೀನಿವಾಸ್ ರವರ ಜೊತೆಯಲ್ಲಿ ಅಪಾರ ಬೆಂಬಲಿಗರು ಸೇರಿದ್ದಾರೆ ಮಲ್ಲೇಶ್ವರಂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬಂದಿದೆ.

ಮಲ್ಲೇಶ್ವರಂ  ವಿಧಾನಸಭಾ ಕ್ಷೇತ್ರ ವೈಟ್ ಕಾಲರ್ ಇರುವ ಜನರು ಕಾಂಗ್ರೆಸ್ ಪಕ್ಷಕ್ಕೆ ಬರುವುದಿಲ್ಲ ಎಂದು ತಿಳಿದಿಕೊಂಡಿದ್ದೇ.  ಅದರೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ನೋಡಿದರೆ ಜನರು ಬದಲಾವಣೆ ಬಯಸಿದ್ದಾರೆ ಎಂದು ತಿಳಿಯುತ್ತದೆ. 

ಕಾಂಗ್ರೆಸ್ ಪಕ್ಷದ ಇತಿಹಾಸ ಅರಿತುಕೊಳ್ಳಬೇಕು. ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಮೇಲೆ ಜಾತಿ, ಕೋಮುವಾದ ಹೆಚ್ಚಾಗಿದೆ ಸಂವಿಧಾನವನ್ನು ಬುಡಮೇಲು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಕೊಟ್ಟರು, ಸಾಮಾನತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಪಾಲು ಎಂಬ ಸಿದ್ದಾಂತದಲ್ಲಿ ಎಲ್ಲರು ಕಾಂಗ್ರೆಸ್ ಪಕ್ಷ ಕಟ್ಟಬೇಕು ಎಂದು ಹೇಳಿದರು.

ಅನೂಪ್ ಅಯ್ಯಂಗಾರ್ ರವರು ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ ಪರ, ಎಲ್ಲ ಧರ್ಮ ಜಾತಿಯವರನ್ನ ಸರಿಸಮಾನವಾಗಿ ಕಾಣುವ ಪಕ್ಷ.

ಗ್ಯಾರಂಟಿ ಯೋಜನೆ ಮತ್ತು ಅಭಿವೃದ್ಧಿ ಯೋಜನೆಗಳಿಂದ ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಮಲ್ಲೇಶ್ವರಂ ವಿಧಾನಸಭಾ ಪ್ರಜ್ಞಾವಂತ ಮತ್ತು ಬುದ್ದಿವಂತರು ಇರುವ ಪಕ್ಷ ಇಂದು ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಇದರ ಅರ್ಥ ಜನರು ಬದಲಾವಣೆ ಬಯಸಿದ್ದಾರೆ. ಮುಂಬರುವ ಪಾಲಿಕೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.

ಮಾಜಿ ಸಂಸದ ರಾಜೀವ್ ಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ಶಿವರಾಂ,ಮಲ್ಲೇಶ್ವರಂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್, ಮಾಜಿ ನೆ.ಲ.ನರೇಂದ್ರಬಾಬು, ಮಾಜಿ ಮಹಾಪೌರರುಗಳಾದ ಜೆ.ಹುಚ್ಚಪ್ಪ, ರಾಮಚಂದ್ರಪ್ಪ, ಎಂ.ಇ.ಐ.ಅಧ್ಯಕ್ಷ ಎಸ್.ಮನೋಹರ್,  ಕಾಂಗ್ರೆಸ್ ಪಕ್ಷದ ಮುಖಂಡ ಗಿರೀಶ್ ಲಕ್ಕಣ್ಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತ್ರಿಭುವನ್, ಲಯನ್ ಆರ್.ವೆಂಕಟೇಶ್, ಲಯನ್ ಚೌಧರಿ ರವರು ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾಲ್ ಬಾಗ್ ಮುಂಭಾಗದಲ್ಲಿ “ನಂದಿನಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆ”ಯ ಸ್ಥಾಪನೆಗೆ ಕಾನೂನುಬಾಹಿರ ವೈಟ್ ಕಾಲರ್ ಜನರು ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳು, ಸುದ್ದಿ  ನಂಬಿಕೆ ನಂಬಿ ಬರುತ್ತಿದ್ದಾರೆ- ಬಿ.ಕೆ.ಹರಿಪ್ರಸಾದ್ಜೆಡಿಎಸ್ ನ  ಬೆಂಗಳೂರು  ಉತ್ತರ ಘಟಕದ ಜಿಬಿಎ ಪದಾಧಿಕಾರಿಗಳ ಪದಗ್ರಹಣ ಸಮಾರಂಭಭಾರತೀಯ ಚುನಾವಣಾ ಆಯೋಗ (ECI) ಹೈಜಾಕ್. ಮತದಾರರ ಪಟ್ಟಿ ವಶಕ್ಕೆ. ಸಿಇಸಿ ಶಾಮೀಲು!ಮತದಾರರ ಹೆಸರು ಡಿಲೀಟ್ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಪತ್ರ: ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಆರೋಪನಾಳೆ ಸುಲೈಮನ್ ಖತೀಬ್ ರ ಕೇವ್ಡೆ ಕಾ ಬನ್ ನಾಟಕ ಪ್ರದರ್ಶನವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 8ರಂದು ಫ್ರೀಡಂ ಪಾರ್ಕಿನಲ್ಲಿ ಧರಣಿಮಕ್ಕಳು ಓದೋ ಜೊತೆ ಆಟ ಪಾಠಗಳಲ್ಲಿ ತೊಡಗಿಕೊಳ್ಳಿ : ಡಿಸಿಪಿ ಗೋಪಾಲರೆಡ್ಡಿ ಮನವಿಗೌ.ಡಾಕ್ಟರೇಟ್ ಸ್ವೀಕರಿಸಿದ ಉಪ ವಲಯ ಅರಣ್ಯಧಿಕಾರಿ ಚಂದ್ರಕುಮಾರ್ ಆರ್ ಅವರಿಗೆ ಅಭಿನಂದನೆಗಳು  ಮೂಲಸೌಕರ್ಯ, ಸಬ್ಸಿಡಿ ಸೇರಿ ಹಲವು ಬೇಡಿಕೆ ಈಡೇರಿಕೆ ಕುರಿತು ಉದ್ಯಮಿಗಳ ನಿಯೋಗದೊಂದಿಗೆ ಸಚಿವ ವಿಜಯಾನಂದ ಕಾಶಪ್ಪನವರ್‌ ಸಭೆ