ಬೆಂಗಳೂರು:: ರಾಜ್ಯದ ಸ್ವೀಕರಿಸಿ ಕ್ಯಾವೆಂಜರ್ಸ್ ಮತ್ತು ಪೌರಕಾರ್ಮಿಕ ಕಸ ವಿಲೇವಾರಿ ಗುತ್ತಿಗೆ ಡಿಪಿಎಸ್ ದಿನಗೂಲಿ ಕಾರ್ಮಿಕರನ್ನು ಐಡಿಪಿ ಸಾಲಪ್ಪ ವರದಿ ಪ್ರಕಾರ ಸರ್ಕಾರಿ ಸುತ್ತೋಲೆ ಅನುಸಾರ ಕಾಯಂ ಆಗಿ ಕಾರ್ಮಿಕರಾಗಿ ವಿಲೀನ ಮಾಡಲು ಕರ್ನಾಟಕ ಹುಚ್ಚ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತದೆ ಅದನ್ನು ಸರ್ಕಾರ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಪೌರಕಾರ್ಮಿಕ ಮತ್ತು ಸಹಾಯ ಕರ್ಮಚಾರಿ ವರ್ಕರ್ಸ್ ಯೂನಿಯನ್ ನ ಗೌರವಾಧ್ಯಕ್ಷ ಹೆಣ್ಣೂರು ಶ್ರೀನಿವಾಸ್ ಸರ್ಕಾರಕ್ಕೆ ಅಗ್ರಹ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೌರಕಾರ್ಮಿಕ ಮತ್ತು ಸಪಾಯಿ ಕರ್ಮಚಾರಿ ವರ್ಕರ್ಸ್ ಉಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿದ್ದು ಸ್ವೀಪರ್ಸ್ಗಳು ಕ್ಯಾಮಂಜರಿಗಳು ಪೌರಕಾರ್ಮಿಕರು ಕಸ ವಿಲೇವರೇ ಗುತ್ತಿಗೆದಾರರು ಡಿಪಿಎ ದಿನಗೂಲಿ ನೌಕರರನ್ನು ಕಾಯ ಮಾತೆ ಮಾಡಬೇಕೆಂದು ಆದರೆ ಸರ್ಕಾರ ಮೀನಾ ಮೇಷ ಏಳು ಸತ್ತಿದ್ದು ಪೌರಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ.
ಸಫಾಯಿ ಕರ್ಮಚಾರಿ ಅಡಿಯಲ್ಲಿ ಬರುವ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಯಾವುದೇ ರೀತಿಯಾದಂತಹ ಆರೋಗ್ಯ ಸುರಕ್ಷಾ ಆರೋಗ್ಯ ಕವಚಗಳು ಸಿಗದೇ ಇರುವುದು ಹಾಗೂ ಸರ್ಕಾರದಿಂದ ಯಾವುದೇ ರೀತಿಯ ಸವಲತ್ತುಗಳು ಸಿಗದೇ ಇರುವುದರಿಂದ ಪೌರಕಾರ್ಮಿಕರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಹೀಗಾಗಿ ಅವರಿಗೆ 38,000 ವೇತನ ನೀಡಬೇಕು ಅದರ ಜೊತೆಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಚಾಚು ತಪ್ಪದೇ ನೀಡಬೇಕಾಗಿದೆ ಅದರಲ್ಲಿ ಕೈಚೂರುಗಳು ಫೇಸ್ ಮಾಸ್ಕ ಹಾಗೂ ಶ್ಯುಗಳನ್ನು.
ರಾಜ್ಯದ ನಾಗರಿಕರನ್ನು ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸಲು ಸಾಕಷ್ಟು ಕಾರ್ಯನಿರ್ತಿರುವ ಸರ್ಕಾರ ಅದೇ ರೀತಿ ಪೌರಕಾರ್ಮಿಕರ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ ದಶಕಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆ ಆಗಮಿಸಿದ್ದರು ಇವರಿಗೆ ಕನಿಷ್ಠ ವೇತನ ಇಲ್ಲದೆ ಯಾವುದೇ ಸೌಲಭ್ಯವಿಲ್ಲದೆ ಆಧುನಿಕ ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಇವರಿಗೆ ಸೇವಾ ಭದ್ರತೆ ಇಲ್ಲದೆ ಇರುವುದು ಸೂಚನೆಯ ಸಂಗತಿ ಇದೆ ಐಡಿಪಿ ಸಾಲಪ್ಪ ವರದಿಯ ಅಂಗೀಕರಿಸಿ 98 ಶಿಫಾರಸುಗಳಲ್ಲಿ 38 ಶಿಫಾರಸುಗಳನ್ನು ಜಾರಿ ಮಾಡಲು ಸರ್ಕಾರಿ ಸುತ್ತೋಲೆ ಮಾಡಿದರು ಈ ಸುತ್ತೋಲೆ ಅಂಶ ಎರಡರಲ್ಲಿ ಮಹಾನಗರ ಪಾಲಿಕೆಗಳಲ್ಲಿ 500 ಜನ ಸಂಖ್ಯೆಗೆ ಒಬ್ಬ ಪೌರಕಾರ್ಮಿಕ ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿಗಳಲ್ಲಿ ಏಳುನೂರು ಜನಕ್ಕೆ ಒಬ್ಬ ಪೌರಕಾರ್ಮಿಕನನ್ನ ನೇಮಿಸಬೇಕೆಂದು ಆದೇಶವಾಗಿದೆ ಆದರೆ ಅವೆಲ್ಲವನ್ನು ಸಹ ಸರ್ಕಾರ ಗಾಳಿಗೆ ತೂರಿ ಪೌರಕಾರ್ಮಿಕರಿಗೆ ಯಾವುದೇ ಸವಲತ್ತು ನೀಡದೆ ವಂಚಿಸುತ್ತಿದ್ದಾರೆ ಎಂದರು .
ಪೌರಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಸರ್ಕಾರಗಳಿಗೆ ಮನವಿ ಸಲ್ಲಿಸಿದರು ಸಹ ಇಲಾಖೆಗಳು ಅನುಷ್ಠಾನ ಮಾಡುವಲ್ಲಿ ವಿಳಂಬ ಧೋರಣೆ ಮಾಡುತ್ತಿರುವುದು ಸರಿಯಾದ ಕ್ರಮ ಅಲ್ಲ 2023ನೇ ಸಾಲಿನಲ್ಲಿ ಸಾಲಪ್ಪ ವರದಿ ಸರ್ಕಾರಿ ಸುತ್ತಲೂ ಅಂಶಗಳನ್ನು ಜಾರಿ ಮಾಡುವಂತೆ ಸರ್ಕಾರದ ಸುತ್ತೋಲೆ ಅಂಶಗಳನ್ನು ಜಾರಿಗೆ ಮಾಡುವಂತೆ ಸರ್ಕಾರದ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಪರಿಣಾಮ ಮೂರು ವರ್ಷಗಳ ಕಾಲ ವಿಚಾರಣೆ ನಡೆದು ಸಾಲಪ್ಪ ಅವರಿಗೆ ಸರ್ಕಾರಿ ಸುತ್ತುವರೆ ಮಾಡಬೇಕೆಂದು ಐತಿಹಾಸಿಕ ತೀರ್ಪು ನೀಡಿ ನಿರ್ದೇಶನ ಮಾಡಿದ್ದಾರೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಮಹೇಶ್ ಉಪಾಧ್ಯಕ್ಷರಾದ ಜೇಶ್ವಾ ಹಾಗೂ ಶ್ರೀನಿವಾಸ್ ಜಂಟಿ ಕಾರ್ಯದರ್ಶಿಯಾದ ನರಸಿಂಹಲು ಹಾಗೂ ಯೂನಿಯನ್ ನ ಪದಾಧಿಕಾರಿಗಳು ಪೌರಕಾರ್ಮಿಕರು ಇದೇ ವೇಳೆ ಉಪಸ್ಥಿತರಿದ್ದರು.