LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮ್ಯಾಗ್ನೆಟ್ ಹಾಸ್ಪಿಟಲ್ ನಿಂದ ದಾದಿಯರ ದಿನ, ಗೋಲ್ಡನ್ ಅವರ್ ರೆಕಗ್ನಿಷನ್ ಅಭಿಯಾನಕ್ಕೆ ಚಾಲನೆ

ಬೆಂಗಳೂರು:  ಮ್ಯಾಗ್ನೆಟ್ ಹಾಸ್ಪಿಟಲ್ ನಿಂದ ತುತ್ತು ಚಿಕಿತ್ಸಾದ್ಯಾರ ದಿನದ ಅಂಗವಾಗಿ ಗೋಲ್ಡನ್ ಅವರ ರೆಕಾಗ್ನಿಷಿಯನ್ ಅಭಿಯಾನಕ್ಕೆ ಆಸ್ಪತ್ರೆಯ ಮಕ್ಕಳ ನರ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿರುವ ಡಾಕ್ಟರ್ ವೆಂಕಟರಮಣ ಚಾಲನೆ ನೀಡಿದರು.news_1791898002_0_841.webp

ನಂತರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೈದ್ಯರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆಗಳ ಜಾಲವಾದ ಮ್ಯಾಗ್ನೆಟ್ ಹಾಸ್ಪಿಟಲ್ ವೈದ್ಯಕೀಯ ತುರ್ತು ಪರಿಸ್ಥಿತಿಯ ನಂತರದ ಮೊದಲ 60 ನಿಮಿಷಗಳ ಜೀವ ರಕ್ಷಕ ಮಹತ್ವವನ್ನು ಎತ್ತಿ ಹಿಡಿಯುವ ಗೋಲ್ಡನ್ ಅವರ ಹರಿಕನೇಷನ್ ಇದಾಗಿದ್ದು ದಾದಿಯರು ಮತ್ತು ವೈದ್ಯರು ಒಂದೆಡೆ ಸೇರಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವ ಹಾಗೂ ಚೇತರಿಸಿಕೊಳ್ಳುವ ನಿರ್ಣಾಯಕವಾಗುವ ಪರಿಕರ ನಿರ್ಧಾರಗಳು ಸಮಯೋಚಿತ ವೈದ್ಯಕೀಯ ತೀರ್ಮಾನಗಳು ಮತ್ತು ಕ್ಷಣ ಮಾತ್ರದಲ್ಲಿ ಕೈಗೊಳ್ಳುವ ಕ್ರಮಗಳ ಅನುಭವಗಳನ್ನು ಹಂಚಿಕೊಂಡರು.

ಪಾರ್ಶ್ವವಾಯು ಹೃದಯ ಸ್ತಂಭದ ಅಪಘಾತದಿಂದ ಉಂಟಾಗುವ ಗಾಯಗಳಂತ ಪ್ರತಿಯೊಂದು ತುರ್ತು ಪರಿಸ್ಥಿತಿಯು ವಿಭಿನ್ನವಾಗಿರುತ್ತದೆ ಆದರೆ ಇಂತಹ ಸಂದರ್ಭಗಳನ್ನು ಎದುರಿಸುವ ಪ್ರತಿಯೊಬ್ಬ ತುರ್ತು ಚಿಕಿತ್ಸಾ ದಾದಿಯಲ್ಲೂ ಒಂದೇ ರೀತಿಯ ಕರ್ತವ್ಯ ಪ್ರಜ್ಞೆ ಇರುತ್ತದೆ ದಾದಿಯರು ಕಾರ್ಯನಿರ್ವಹಿಸುವುದು ಶಾಂತಚಿತ್ತದಿಂದ ಇರುವುದು ನಿರ್ಣಾಯಕದ ಒಂದು ಗಂಟೆ ಒಳಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ದಾರಿಯರ ಮಹತ್ವವಾದಂತಹ ಕೆಲಸವ ಇರುತ್ತದೆ ತುರ್ತು ಪರಿಸ್ಥಿತಿಯಲ್ಲಿ ರೋಗಿಯೇ ಮೊದಲು ಸಂಪರ್ಕಕ್ಕೆ ಬರುವ ವೈದ್ಯಕೀಯ ಸಿಬ್ಬಂದಿಯಲ್ಲಿ ದಾದಿಯರು ಪ್ರಮುಖರಾಗಿರುತ್ತಾರೆ ಆರಂಭಿಕ ನಿಮಿಷಗಳಲ್ಲಿ ಅವರು ನಡೆಸುವ ರೋಗಿಯ ಸ್ಥಿತಿಯ ಮೌಲ್ಯಮಾಪನ ಹಾಗೂ ತ್ವರಿತ ಪ್ರಕ್ರಿಯೆ ಚಿಕಿತ್ಸೆಯ ಫಲಿತಾಂಶದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದರು.

ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳ ತುರ್ತು ಸ್ಥಿತಿಯನ್ನು ಗುರುತಿಸುವುದು ಅವರ ಸ್ಥಿತಿಯನ್ನು ಸ್ಥಿರಗೊಳಿಸುವುದು ಆತಂಕದಲ್ಲಿರುವ ರೋಗಿಯ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸುವುದು ಸೇರಿದಂತೆ 10 ಹಲವು ಜವಾಬ್ದಾರಿಗಳನ್ನು ದಾದಿಯರು ನಿರ್ವಹಿಸುತ್ತಾರೆ ಆದರೆ ಅವರ ಈ ಮಹತ್ವದ ಕಾರ್ಯಗಳು ಬಹುತೇಕ ಸಂದರ್ಭಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬಾರದಿರುವುದು ದುರಂತದ ಸಂಗತಿ ತುರ್ತು ಚಿಕಿತ್ಸಾ ದಾದಿಯರ ದಿನವೂ ಅವರ ಪರಿಣತಿ ಮತ್ತು ಸೇವೆಯನ್ನು ಗುರುತಿಸುವ ಮಹತ್ವದ ಸಂದರ್ಭವಾಗಿದೆ ಎಂದರು. ಕೇವಲ ದಾದಿಯರಿಗೆ ಅಭಿನಂದನೆ ಮತ್ತು ಮೆಚ್ಚುಗೆಗೆ ಸೀಮಿತವಾಗದೆ ತುರ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳು ಕೌಶಲ್ಯ ತರಬೇತಿ ನಿರ್ಣಯ ಸಾಮರ್ಥ್ಯದ ಕುರಿತು ಸಾರ್ವಜನಿಕರಲ್ಲಿ ಹರಿವು ಮೂಡಿಸುವ ಅವಕಾಶವು ಇದು ಆಗಿದೆ ಎಂದರು.news_1791898007_2_697.webp

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಹಾಯಕ ಸಂತಾನೋತ್ಪತ್ತಿ ಚಿಕಿತ್ಸಾ ಕ್ಷೇತ್ರದ ಪ್ರವರ್ತಕರಾದ ಡಾಕ್ಟರ್ ಕಾಮಿನಿ ರಾವ್ ಅವರು ಮಾತನಾಡಿ,  ಪ್ರತಿಕ್ಷಣವೂ ನಿರ್ಣಾಯಕವಾಗಿರುವ ತುರ್ತು ಪರಿಸ್ಥಿತಿಗಳಲ್ಲಿ ಸಮಯೋಚಿತ ಪರಿಣತ ಮತ್ತು ಮಾನವೀಯ ಕಾಳಜಿ ಉಳ್ಳ ಚಿಕಿತ್ಸೆ ಮಹತ್ವವನ್ನು ಈ ಅಭಿಯಾನ ಒತ್ತಿ ಹೇಳುತ್ತದೆ ಗೋಲ್ಡನ್ ಅವರ ರೆಕಾಗ್ನಿಷನ್ ಅಭಿಯಾರದ ಮೂಲಕ ಮ್ಯಾಗ್ನೆಟ್ ಹಾಸ್ಪಿಟಲ್ ತುರ್ತು ಚಿಕಿತ್ಸದಾದಿಯರ ಪರಿಣತಿಯನ್ನು ಗುರುತಿಸುವುದರ ಜೊತೆಗೆ ರೋಗಿಗಳ ಚಿಕಿತ್ಸಾ ಪಲಿತಾಂಶಗಳನ್ನು ಉತ್ತಮಗೊಳಿಸುವಲ್ಲಿ ಅವರು ನಿರ್ವಹಿಸುವ ನಿರ್ಣಾಯಕ ಪಾತ್ರವನ್ನು ಮಹತ್ವದ್ದಾಗಿದೆ ಮ್ಯಾಗ್ನೆಟ್ ಹಾಸ್ಪಿಟಲ್ ನ ದಾದಿಯರು ಗೋಲ್ಡನ್ ಅವಾರ್ಡ್ ಎನ್ನುವುದು ವಾಸ್ತವ ಮೊದಲ 60 ನಿಮಿಷಗಳು ಬದುಕು ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸುವ ಬಲ್ಲರು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರ, ವೈದ್ಯರಿಗೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಅದರ ಎರಡು ಪಟ್ಟು ದಾದಿಯರ ಕೆಲಸ ಬಹಳಷ್ಟು ಮಹತ್ವದ್ದಾಗಿರುತ್ತದೆ ಅದರಲ್ಲಿಯೂ ಸಹ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ನೋಡಿಕೊಳ್ಳುವ ಚಿಕಿತ್ಸೆ ನೀಡುವ ದಾದಿಯರ ಕೆಲಸ ಯಾರಿಗೂ ಹೇಳುತ್ತೀರತಾಗಿರುತ್ತದೆ.

ಇನ್ನು ಕಾರ್ಯಕ್ರಮದಲ್ಲಿ ಮ್ಯಾಗ್ನೆಟ್ ಆಸ್ಪತ್ರೆಯ ಹಿರಿಯ ಹಾಗೂ ಅನುಭವಿ ವೈದ್ಯರು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ದಾದಿಯರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮ್ಯಾಗ್ನೆಟ್ ಹಾಸ್ಪಿಟಲ್ ನಿಂದ ದಾದಿಯರ ದಿನ, ಗೋಲ್ಡನ್ ಅವರ್ ರೆಕಗ್ನಿಷನ್ ಅಭಿಯಾನಕ್ಕೆ ಚಾಲನೆಸಿದ್ದು ಕೋಟೆಗೆ ಜಮೀರ್ ಎಂಟ್ರಿಯಾದರು!ಡಾ. ಸುಧಾ ಯಾದವ್ ಅವರು ಕರ್ನಾಟಕದ ನೂತನ ರಾಜ್ಯಪಾಲರುಲೋಹಿಯಾ ಅವರ ಚಿಂತನೆಗಳನ್ನು ಜಾರಿಗೆ ತರಲು ಗ್ಯಾರಂಟಿ ಯೋಜನೆಗಳ ಮೂಲಕ ಪ್ರಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ ಆಕಾಶ್ INVICTUS ನಿಂದ- ಎಂಜಿನಿಯರಿಂಗ್ 2.0 ಅನ್ನು ಪ್ರಾರಂಭಿಸಿಗಾರ್ಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ ಕೈಗಾರಿಕಾ ಆಧಾರಿತ Modular M.Tech ಕಾರ್ಯಕ್ರಮಸಮಾಜ ಸೇವೆಯನ್ನು ಗುರುತಿಸಿ ಡಾ. ರಾಮಚಂದ್ರ ಹೂಡಿ ಚಿನ್ನಿ ಅವರಿಗೆ ಉತ್ತಮ ನಾಯಕ ಪ್ರಶಸ್ತಿ ಪ್ರಧಾನಸೂಡಾ ನೂತನ ಅಧ್ಯಕ್ಷ ಮಧುಸೂದನ್ ಅವರನ್ನು ಅಭಿನಂದಿಸಿದ ಸಚಿವ ಮಧು ಬಂಗಾರಪ್ಪಮೋದಿ ಹೆಸರಿನ ರಾಜಕೀಯ ಸರಕು ಖಾಲಿ; ಈಗ SIR ಮೂಲಕ ಮತದಾರರ ಹೆಸರು ಡಿಲೀಟ್ ಮಾಡುವ ಹುನ್ನಾರ: ಸಚಿವ ಮಧು ಬಂಗಾರಪ್ಪ ಆರೋಪಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ