ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಉನ್ನತೀಕರಣಕ್ಕಾಗಿ ಮಾಡದ ಕೆಲಸ ಕಾರ್ಯಗಳನ್ನು ಒಬ್ಬ ಮಹಿಳೆಯಾಗಿ ಸಮಾಜ ಸುಧಾರಕರಾಗಿ ಸಮಾಜ ಸೇವಕರಾಗಿ ನಿಂತು ಯಾರೋ ಮಾಡದ ಕೆಲಸ ಕಾರ್ಯಗಳನ್ನು ಮಾಡಲು ಅಕ್ಷರ ದಾನ ಸಂಸ್ಥೆ ಮೂಲಕ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನಮ್ಮ ಪರಿಸರವಾದಿ ಹಾಗೂ ಸಮಾಜಸೇವಕರಾದ ರೇವತಿ ಕಾಮತ್ ಅವರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ, ಒಂದು ಕಡೆ ಸರಿಯಾದ ಸರ್ಕಾರಿ ಶಾಲಾ ಕೊಟ್ಟಡಿ, ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ, ಶಿಕ್ಷಕರ ನೇಮಕಾತಿ ಸೇರಿದಂತೆ ಅನೇಕ ಸಮಸ್ಯೆಗಳು ಇಂದಿಗೂ ಕಾಡುತ್ತಿವೆ.
ನಾನು (ರೇವತಿ ಕಾಮತ್ )ಅನೇಕ ಭಾರಿ ಸರ್ಕಾರದ ಜನಪ್ರತಿನಿಧಿಗಳು, ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿ, ನಮಗೆ ರಿಪೇರಿ ನಾಡಲು ಬಿಡಿ ಎಂದ್ರು ನಮಗೆ ಯಾರು ಸ್ಪಂದಿಸುವ ಕೆಲಸ ಮಾಡಿಲ್ಲ, ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು,