LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರದ್ದಾ ಶ್ರೀನಿವಾಸ್ ರಿಂದ ಭರತನಾಟ್ಯ ಪ್ರದರ್ಶನ

ಬೆಂಗಳೂರು: ಭರತನಾಟ್ಯ ಕಲಾವಿದೆ ಶ್ರದ್ಧಾ ಶ್ರೀನಿವಾಸ್ ಅವರು ವಿವಿಧ ಪ್ರಕಾರಗಳ ನೃತ್ಯ ಮಾಡುವ ಮೂಲಕ ನೆರೆದಿದ್ದವರನ್ನು ಮಂತ್ರಮುದ್ಗಗೊಳಿಸಿದರು. news_1785066011_3_185.webp

ನಗರದ ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ವಿದ್ಯಭವನ, Federatation Of Internatational Students Assosatation ಸಹಭಾಗಿತ್ವದಲ್ಲಿ  ಭರತನಾಟ್ಯ ಪ್ರತಿ ಶುಕ್ರವಾರದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 

ವೇದಿಕೆ ಮೇಲೆ ಶ್ರದ್ದಾ ಶ್ರೀನಿವಾಸ್ ಅವರಿಂದ ಗುರು: ವಿದ್ವಾನ್ ಶ್ರೀ ಕಿರಣ್ ಸುಭ್ರಮಣ್ಯಂ, ವಿದುಷಿ ಸಂಧ್ಯಾ ಕಿರಣ್ ಅವರ ಮಾರ್ಗದರ್ಶನದಲ್ಲಿ  ಹಲವು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದು, ಇದೀಗ ವೇದಿಕೆ ಮೇಲೆ ಅದ್ಬುತವಾಗಿ ಕಲೆಯನ್ನು ಪ್ರದರ್ಶನ ಮಾಡಿ ನೆರೆದಿದ್ದ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು. news_1785066008_0_668.webp

ಶ್ರದ್ದಾ ಶ್ರೀನಿವಾಸ್ ಅವರು ಭರತನಾಟ್ಯದ ಹಲವು ಪ್ರಕಾರಗಳಾದ ವಳೂತು ಮತ್ತು ಕಳಾಕ್ಷೇತ್ರ, ಕಡಗೋಲ ತಾರೆಣ್ಣ ಚಿನ್ನರೇ ನಂದಿ ಚೋಳ್, ಆದಿ ತಾಳ, ವರ್ಣಂ ಇನ್ಯುಂ ರನ್ ಮನಂ-ರಾಗ ಚಾರುಕೇಶಿ ಆದಿ ತಾಳ, ಪದಂ-ರಾಗ ಶುರುಟಿ ಮಿಶ್ರ ಚಾಪುತಾಳ, ರಾಗವಯಮನ್ ಕಲ್ಯಾಣಿ ಆದಿ ತಾಳ, ತಿಲ್ಲಾನ ಸನ ಸರಂಜಿನಿ ಆದಿ ತಾಳ ಸೇರಿದಂತೆ ಕೃಷ್ಣನ ಮೇಲಿನ ಹಾಡಿಗೆ ನೃತದಯ ಮಾಡಿದರು. 

ಕಾರ್ಯಕ್ರಮಸಲ್ಲಿ ಶ್ರದ್ದಾ ಅವರ ತಂದೆ,ತಾಯಿ,ಬಂದು ಬಳಗ, ಸ್ನೇಹಿತರು, ಸಹಪಾಟಿಗಳು, ಕಲಾವಿದರು ಸೇರಿದಂತೆ ಅನೇಕರು ಭಾಗವಹಿಸಿ ಶುಭಾಷಯ ತಿಳಿಸದರು.news_1785066014_4_940.webp

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಖೋಪೋಲಿಯಲ್ಲಿ ಅಕ್ಟೋಬರ್ 30 ರಿಂದ ಭಾರತೀಯ ಶಾಲೆಗಳ ಶಿಕ್ಷಣ ಶೃಂಗಸಭೆಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದಿಂದ ದೇಸಿ ಕ್ವೋಶೆಂಟ್‌ಗೆ ಚಾಲನೆಏಸರ್‌ನಿಂದ CSR ನ ಅಡಿಯಲ್ಲಿ  ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭಕಲೀಲಾ ಚಿತ್ರದ ಮುಹೂರ್ತ ಪಂಚಮುಖಿ ಗಣೇಶ ದೇವಾಲಯದಲ್ಲಿ ಚಾಲನೆವಿದ್ಯಾರ್ಥಿಗಳು ವೃತ್ತಿ ಜೊತೆಗೆ ಪ್ರವೃತ್ತಿಯಲ್ಲೂ ಹೆಚ್ಚು ಗಮನ ಹರಿಸಬೇಕು: ಡಾ. ಚಂದ್ರ ಮೌಳಿ ಗಡ್ಡ ಮನಗೂನಗರದ ರಸ್ತೆ ಸಮಸ್ಯೆಗಳ ಪತ್ತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ : ಆಯುಕ್ತ ಕೆ. ಎನ್. ರಮೇಶ್ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪ