LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೇಷ್ಮೆ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ದಸರಾ ಪೂಜೆ

ಬೆಂಗಳೂರು: ಜೆಸಿ ರಸ್ತೆಯ ಮೈಶುಗರ್ ಕಟ್ಟಡದಲ್ಲಿರುವ  ರೇಷ್ಮೆ ಕೃಷಿ ಜಂಟಿ ನಿರ್ದೇಶಕರ ಕಚೇರಿಯ ವಿಭಾಗದಲ್ಲಿ ಸರಳವಾಗಿ  ದಸರ ಹಬ್ಬದ ಪೂಜೆಯನ್ನು ಮಾಡಲಾಯಿತು. news_1792519232_0_359.webp

(ರೇಷ್ಮೆ ಕೃಷಿ)ಇಲಾಖೆಯ ಜಂಟಿ ನಿರ್ದೇಶಕರಾದ ಕೆ ಎನ್ ರವಿ ಅವರು  ಕಳೆದ ಒಂದು ತಿಂಗಳ ಹಿಂದೆ ವರ್ಗವಾಗಿದ್ದು ಇಲಾಖೆಯನ್ನು  ಉತ್ತಮದತ್ತ ಕೊಂಡೊಯ್ಯಲು ಎಲ್ಲಾರೀತಿಯ ಸಹಕಾರ ನೀಡಲಾಗುತ್ತದೆ ಎಂದರು. 

ಕೃಷಿಯಲ್ಲಿ ಕೆಲಸ ಮಾಡಯವ ರೈತಾಪಿ ವರ್ಗದವರಿಗೆ ಉತ್ತಮ ಮಳೆ,ಬೆಳೆಯಾಗಿ, ಅನ್ನದಾತರ ಸಂಕಷ್ಟು ದೂರವಾಗಲಿ, ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ರೇಷ್ಮೆ ಬೆಳೆಯುವ ರೈತರು ಹೆಚ್ಚಾಗುತ್ತಿದ್ದು, ರೇಷ್ಮೆ ಬೆಳೆಗೆ ಉತ್ತಮ ಬೆಂಬಲ ಬೆಲೆ ನೀಡಲಾಗುತ್ತಿದೆ, ರೈತರ ಜೀವನ ಹಸನಾಗಲಿ ಎಂದು ಶುಭಹಾರೈಸಿದರು. 

ರೇಷ್ಮೆ ಕೃಷಿ ವಿಭಾಗದ (ರೇಷ್ಮೆ ಕೃಷಿ)ಯ ಜಂಟಿ ನಿರ್ದೇಶಕರಾದ ಇಂದ್ರಾಣಿ  ಮಾತನಾಡಿ, ರಾಜ್ಯದಲ್ಲಿ ಮಳೆ ಬೆಳೆ ಕೊರತೆಯಿದ್ದು, ರೈತರಿಗೆ ಶುಭವಾಗಲಿ, ಅವರ ಬೆಳೆಗಳಿಗೆ ಉತ್ತಮ ಬೆಂಬಲ ನೀಡಲಿ. ಅದರಲ್ಲಿಯೂ ರೇಷ್ಮೆ ಬೆಳೆ  ರಾಜ್ಯದಲ್ಲಿ ಉತ್ತಮವಾಗಿ ಬರುತ್ತಿದ್ದು, ಅವರ ಸಂಕಷ್ಟಗಳಿಗೆ ಇಲಾಖೆಯು ಸದಾ ನೆರವಾಗುತ್ತದೆ  ಎಂದರು. news_1792519233_1_813.webp

ರೈತರಿಗೆ ಹೆಚ್ಚು ಲಾಭತರುವ ಯೋಜನೆಗಳನ್ನು ಹಾಕಿಕೊಂಡು, ಅದರಲ್ಲೂ ರೇಷ್ಮೆ ಬೆಳೆಯುವ ಜನರಿಗೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡಲಾಗುತ್ತದೆ. ರೇಷ್ಮೆಗೆ ಹಾಗೂ ಉಳಗಳಿಗೆ ರೋಗಭಾರದಿರಲು ಅನೇಕ ರೋಗ ನಿರೋಧಕ ಔಷಧಿಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ. ಲಾಭದಾಯಕ ರೇಷ್ಮೆಯನ್ನು ಹೆಚ್ಚಿನದಾಗಿ ಬೆಳೆದು ಪ್ರಗತಿಪರ ರೈತನಾಗಬೇಕೆಂದು ಕರೆ ನೀಡಿದರು.

ಇನ್ನು  ದಸರಾ ಪೂಜಾ ಕಾರ್ಯಕ್ರಮದಲ್ಲಿ  ಚೇತನ್ ,  ಮಾಲ್ತೇಶ್, ಸೇರಿದಂತೆ ಸಹಾಯಕ ಅಧಿಕಾರಿಗಳು, ಪ್ರಭಾರಿಗಳು, ಸೇರಿದಂತೆ ಇಲಾಖೆಯ ಉದ್ಯೊಗಿಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವ್ಯಾಪಾರಸ್ಥರು ಹಬ್ಬದ ಕಸ ಎಲ್ಲೆಂದರಲ್ಲಿ ಬಿಸಾಕಬೇಡಿ: ಜಗದೀಶ್ ಮನವಿ ಘನತ್ಯಾಜ್ಯ ನಿರ್ವಹಣೆ, 2ನೇ ಫೋನ್-ಇನ್ ಕಾರ್ಯಕ್ರಮದಲ್ಲಿ 10 ಅಹವಾಲುಗಳ ಸ್ವೀಕಾರಧರ್ಮ, ಸಂಸ್ಕೃತಿ ಉಳಿಸುವಲ್ಲಿ ಮಠಗಳ ಕೊಡುಗೆ ಅಪಾರ: ಸಚಿವ ವಿಜಯಾನಂದ ಕಾಶಪ್ಪನವರರೇಷ್ಮೆ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ದಸರಾ ಪೂಜೆಎಲ್ಲರಿಗೂ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆವಿಶ್ವ ಆಘಾತ ದಿನ: ಜೀವ ಉಳಿಸುವ "ಪ್ಲಾಟಿನಂ 10 ನಿಮಿಷ"ಗಳಿಗಾಗಿ ಪ್ರಥಮ ಸ್ಪಂದಕರಿಗೆ ತರಬೇತಿ ನೀಡಿದ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರಕ್ಕೆ ದಶಮಾನೋತ್ಸವಕ್ಕೆ ಕೃಷ್ಣಲೀಲಾಮೃತತಲೈವಾ ಅಬ್ಬರ! ಕಾಸಾಗ್ರ್ಯಾಂಡ್‌ನಿಂದ 3,500+ ಉದ್ಯೋಗಿಗಳಿಗೆ ವಿವಿಧ ನಗರಗಳಲ್ಲಿ ಜೈಲರ್ 2 ಫಸ್ಟ್ ಡೇ ಫಸ್ಟ್ ಶೋಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆಸಚಿವ ಮಧು ಬಂಗಾರಪ್ಪರನ್ನು ಭೇಟಿಯಾದ ನಟ ಆರ್. ದೇವರಾಜ್ ಕುಟುಂಭ