LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಮಾರಿ ವರ್ಷ ಅದ್ದೂರಿಯಾಗಿ ಭರತನಾಟ್ಯ ರಂಗ ಪ್ರವೇಶ

ಬೆಂಗಳೂರು :ಮಂಜುಳಾ ನವೀನ್ ಅವರ ಮುದ್ದಿನ ಮಗಳಾದ ವರ್ಷ ಅವರು ಅದ್ದೂರಿಯಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ಪ್ರವೇಶವನ್ನು ಗುರುಗಳ ಸಾನಿಧ್ಯದಲ್ಲಿ ನೆರವೇರಿಸಿದರು.


ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಅವರ ಧರ್ಮಪತ್ನಿ ಮೀನಾಕ್ಷಿ, ಕೃಷ್ಣ ಬೈರೇಗೌಡ ಆಗಮಿಸಿ ವರ್ಷ ಅವರಿಗೆ ಶುಭ ಹಾರೈಸಿದರು. ವರ್ಷ ಅವರು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸಾಕಷ್ಟು ಶಿಕ್ಷಣ ಕ್ಷೇತ್ರದಲ್ಲಿ ಉನ್ನತಿಯನ್ನು ಹೊಂದಿದ್ದು ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ವತಿಯಿಂದ ನಾವು ಮಾಡುವ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ವರ್ಷ ಅವರು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ, ಮಂಜುಳಾ ನವೀನ್ ಅವರ ದಂಪತಿಯ ಮಗಳಾದ ವರ್ಷ ಸುಮಾರು 15 ವರ್ಷಗಳಿಂದ ಚಿರಪರಿಚಿತರು.


ಭರತನಾಟ್ಯಕಲೆ ಪುರಾಣಪ್ರಸಿದ್ಧವಾದ್ದು ಇದಕ್ಕೆ ಇತಿಹಾಸವು ಕೂಡ ಇದೆ ನರ್ತಕಿಯರು ರಾಜರನ್ನು ಸಂತೋಷಗೊಳಿಸುವ ಸಂಭ್ರಮದಲ್ಲಿ ನಟನೆ ಮಾಡುವ ಮೂಲಕ ಭರತನಾಟ್ಯವನ್ನು ನಡೆಸುತ್ತಿದ್ದರು. ಬರದ ನಾಟ್ಯವನ್ನು ಶ್ರದ್ಧಾ ಭಕ್ತಿಯಿಂದ ಕರೆತಾಗ ಮಾತ್ರ ಶಾರದೆ ನಟರಾಜ ತನ್ನಲ್ಲಿ ಲೀನನಾಗುತ್ತಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇನ್ನು ಇದೇ ವೇಳೆ ಮೀನಾಕ್ಷಿ ಕೃಷ್ಣಭೈರೇಗೌಡ ಅವರು ಮಾತನಾಡಿ, ಮಕ್ಕಳು ಭರತನಾಟ್ಯಂತಹ ಕಲೆಗಳನ್ನು ಕಲಿತಾಗ ಅವರು ಶಿಕ್ಷಣದಲ್ಲಿ ಅವರ ಮನೋವಿಕಸದಲ್ಲಿ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಇದೇ ರೀತಿ ವರ್ಷ ಅವರು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಎತ್ತರಕ್ಕೆ ಬೆಳೆಯಬೇಕಾಗಿದೆ ಇದು ಕೇವಲ ವರ್ಷ ಅವರಿಗೆ ಮಾತ್ರವಲ್ಲದೆ ಎಲ್ಲಾ ಮಕ್ಕಳು ಸಹ ವರ್ಷ ಅವರ ರೀತಿಯಲ್ಲಿಯೇ ತಮ್ಮ ಪ್ರತಿಭೆಗಳನ್ನು ತೋರಿಸಿದಾಗ ಅವರ ಮನೋವಿಕಾಸಗಳು ಬೇರೆ ಬೇರೆ ರೂಪದಲ್ಲಿ ವೈಭವಿಕರಿಸಿದಂತಾಗುತ್ತದೆ ಎಂದರು.


ಅವರಲ್ಲಿನ ಆಸಕ್ತಿ ನೋಡಬೇಕು, ಎಲ್ಲದರಲ್ಲೂ  ಅವರಿಗೆ ಆಸಕ್ತಿ ಬಂದಿದೆ. ಬ್ಯಾಟರಾಯನ ಪುರ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮ ಭಾಗವಹಿಸಿ ಎಲ್ಲದರಲ್ಲೂ ಮುಂದೆ ಇದ್ದಾಳೆ. ಕಲೆಯನ್ನು ಯಾರು ಬಿಡಬೇಡಿ ಅದು ಕಲೆಯೋ ಕಲೆಗಾರನನ್ನು ಎತ್ತರಕ್ಕೆ ಬಿಂಬಿಸಿದರೆ ಕಳೆಯುತ್ತೊಂದಕ್ಕೆ ಏರಲಿದೆ ಎಂದರು.


ಭರತನಾಟ್ಯ ಗುರುಗಳಾದ ನಾಗಭೂಷಣ್ ಅವರ ಗರಡಿಯಲ್ಲಿ ಹಲವು ವರ್ಷಗಳಿಂದ ಭರತನಾಟ್ಯವನ್ನು ಕಲಿತು ಅದರಲ್ಲಿ ಪ್ರಾವಿಣ್ಯತೆಯನ್ನು ಪಡೆದು ಅಂತಿಮವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ವೈಭವ ಪೇರಿತವಾಗಿ ರಂಗ ಪ್ರವೇಶವನ್ನು ಮಾಡಿದರು. ಹಲವು ಮೊದಲುಗಳಲ್ಲಿ ಭರತನಾಟ್ಯ ನೃತ್ಯವನ್ನು ಮಾಡುವ ಮೂಲಕ ರಂಗ ಪ್ರವೇಶ ಕುರುಗಳ ಸಾನಿಧ್ಯದಲ್ಲಿ ಮಾಡಿದ್ದು ಬಹಳ ವಿಷಯವಾಗಿದೆ.


ಇನ್ನು ವರ್ಷ ಅವರ ರಂಗ ಪ್ರವೇಶಕ್ಕೆ ಸಾಕಷ್ಟು ಮಂದಿ ಬ್ಯಾಟರಾಯನಪುರದ ಹಿತೈಷಿಗಳು ಬಂಧುಗಳು ಕುಟುಂಬದವರು ಕ್ಷೇತ್ರದ ನಾಗರಿಕರು ಸಾರ್ವಜನಿಕರು ಆಗಮಿಸಿ ವರ್ಷ ಅವರ ತಲೆಗೆ ಪ್ರೋತ್ಸಾಹವನ್ನು ನೀಡಿದರು.


[video width="1920" height="1080" mp4="https://beestimes.com/wp-content/uploads/2026/02/VID_20260228_203255.mp4"][/video]
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ