LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮ ಪಂಚರತ್ನ  ಸಿನೆಮಾ ಟೈಟಲ್ ಲಾಂಚ್ ಮಾಡಿದ ಶಾಸಕ ಗೋಪಾಲಯ್ಯ

ಬೆಂಗಳೂರು: ದಿ ರಿವೇಂಜ್ ಸಿನಿಮಾಸ್  ಬ್ಯಾನರ್ ನ ಅಡಿಯಲ್ಲಿ  ನಮ್ಮ ಪಂಚರತ್ನ  ಎಂಬ ಸಿನಿಮಾದ ಟೈಟಲ್ ಲಾಂಚ್ ಅನ್ನು ಮಹಾಲಕ್ಷ್ಮಿ ಪುರ ವಿಧಾನಸಭಾ ಕ್ಷೇತ್ರ ಶಾಸಕರಾದ  ಕೆ ಗೋಪಾಲಯ್ಯರವರ ಉಪಸ್ಥಿತಿ ಮತ್ತು ಅವರ ಆಶೀರ್ವಾದದೊಂದಿಗೆ ಕ್ಷೇತ್ರದಲ್ಲಿ ನೆರವೇರಿತು.news_1783526852_1_551.webp

ನಂತರ ಮಾತನಾಡಿದ ಶಾಸಕರು, ನಮ್ಮ ಕ್ಷೇತ್ರದಲ್ಲಿ  ನಿರ್ಮಾಪಕರಾದ ಪ್ರಭಾಕರ್ ಎನ್, ಸಚಿನ್ ಕುಮಾರ್ ಎಂ ಎಸ್ , ನಿರ್ದೇಶಕರಾದ ರಾಘವ ರಾಜೇಶ್ ಎಸ್ ಹಾಗೂ ಸ್ನೇಹಜೀವಿ ಹರ್ಷ ಬಿ ಗೌಡ ರವರು ಅಕ್ಷರ ಕಲ್ಚರಲ್ ಅಕಾಡಮಿಯಲ್ಲಿ ನಮ್ಮ ಪಂಚರತ್ನ  ಎಂಬ ಸಿನಿಮಾದ ಟೈಟಲ್ ಲಾಂಚ್ ಮಾಡಿರುವುದು ಕುಷಿ ತಂದಿದೆ, ಆದಷ್ಟು ಬೇಗ ಸಿನೆಮಾ ಚಿತ್ರೀಕರಣ ಪ್ರಾರಂಭ ಮಾಡಿ, ಜನರಿಗೆ ಇಷ್ಟವಾಗುವ ರೀತಿ ಸಿನೆಮಾ ಮೂಡಿ ಬರಲಿ, ಸಿನೆಮಾ ಚಿತ್ರೀಕರಣದಲ್ಲಿ ಯಾವುದೇ ಅಡ್ಡಿ ಆತಂಕಗಳು ಬಾರದಿರಲಿ,ಸುಗಮವಾಗಿ ನೆರವೇರಲಿ ಎಂದು ಚಿತ್ರ ತಂಡಕ್ಕೆ  ಆಶಿಸಿದರು.

ಶಾಸಕರ ಸಮ್ಮುಖದಲ್ಲಿ ಬಸವಣ್ಣ ದೇವಸ್ಥಾನ ಅಭಿವೃದ್ಫಿ ಟ್ರಸ್ಟ್ ನ ಅಧ್ಯಕ್ಷರಾದ  ಬಿ ಡಿ ಶ್ರೀನಿವಾಸ್ ರವರು,
ಬಿ ಜೆ ಪಿ ಮುಖಂಡರಾದ ರವಿ ಕುಮಾರ್ ಸಿ  ರವರು ಹಾಗೂ ಅಕ್ಷರ ಕಲ್ಚರಲ್ ಅಕಾಡಮಿ ಯ ಸಂಸ್ಥಾಪಕರಾದ ಡಾ.ಗೌರಿಪ್ರಾಸಾದ್ ಸಮ್ಮುಖದಲ್ಲಿ ನಮ್ಮ ಪಂಚರತ್ನ ಸಿನಿಮಾದ ಟೈಟಲ್ ಲಾಂಚ್ ನೆರವೇರಿತು. news_1783526855_3_462.webp

ಈ ಸಮಯದಲ್ಲಿ ನಿರ್ಮಾಪಕರಾದ ಪ್ರಭಾಕರ್ ಎನ್ ಹಾಗೂ ಸಚಿನ್ ಕುಮಾರ್ ಎಂ ಎಸ್ ನಿರ್ದೇಶಕರಾದ ರಾಘವ ರಾಜೇಶ್ ಎಸ್, ಸ್ನೇಹಜೀವಿ ಹರ್ಷ ಬಿ ಗೌಡ,   ಸ್ನೇಹಿತರು, ಹಿತೈಷಿಗಳ  ಸಹಕಾರದೊಂದಿಗೆ ನೆರವೇರಿತು. ಅತಿ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಮ್ಮ ಪಂಚರತ್ನ ಸಿನಿಮಾ ತಂಡ ತಿಳಿಸಿದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೀದಿಬದಿ ವ್ಯಾಪಾರಿಗಳ ಜೊತೆ ಸಚಿವ ಕೃಷ್ಣಭೈರೇಗೌಡ ಸಭೆ ಕೆಲ ಅಂಶಗಳು ಚರ್ಚೆBwssbಯಲ್ಲಿ ನೇರ ನೇಮಕಾತಿ ಅಧಿಸೂಚನೆಗಳಿಗೆ ದಾಖಲಾತಿ ಪರಿಶೀಲನೆಪ್ರೀತಿಯಲ್ಲಿ ಕಿರಿಕ್ ಪ್ರಿಯತಮದಿಂದ ಪ್ರೀತಮಗೆ ಚಾಕು ಇರಿತ ಆಸ್ಪತ್ರೆ ಪಾಲುನಮ್ಮ ಪಂಚರತ್ನ  ಸಿನೆಮಾ ಟೈಟಲ್ ಲಾಂಚ್ ಮಾಡಿದ ಶಾಸಕ ಗೋಪಾಲಯ್ಯನಜೀರ ಅಹ್ಮದ ಶೇಖ್ ಗೆ MLC ನಾಮನಿರ್ದೇಶನಕ್ಕೆ ಕಿತ್ತೂರು ಮುಸ್ಲಿಂ ವೇದಿಕೆಯಿಂದ ಒತ್ತಾಯಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿರುವ ವಾಹನಗಳ ತೆರವು ಹಾಗೂ ಹರಾಜು: ಮಹೇಶ್ವರ್ ರಾವ್ವಿಶ್ವ ಚಾಕೊಲೇಟ್ ದಿನದಂದು ಐಐಎಚ್‌ಎಂ ಬೆಂಗಳೂರಿನ ವಿದ್ಯಾರ್ಥಿಗಳಿಂದ ಅರಳಿದ 'ಚಾಕೊಲೇಟ್ ಕಲೆ ಮಕ್ಕಳಿಗೆ ಹಣ ಸಹಾಯದ ಜೊತೆ ವಿದ್ಯೆಯ ಮಾರ್ಗ ತೋರಿಸುವುದು ಮುಖ್ಯ:ರೊ.ಅಪರ್ಣಎಸ್ಐಆರ್ ದುರುಪಯೋಗ; ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಕೊಟ್ಟ ಎನ್ ಡಿ ಎ